ಟ್ಯಾಗ್: smartphone

ಕೆಲಸದೊತ್ತಡದ ನಡುವೆ ಒಳ್ಳೆಯ ತೀರ‍್ಮಾನ ತೆಗೆದುಕೊಳ್ಳುವುದು ಹೇಗೆ?

– ರತೀಶ ರತ್ನಾಕರ. ಬೆಳಗ್ಗೆ ನಿದ್ದೆಯಿಂದ ಎಚ್ಚರಗೊಂಡ ಮೇಲೆ ಮುಗಿಯಿತು. ಮುಕ ತೊಳೆದು, ಸ್ನಾನಮಾಡಿ, ತಿಂಡಿ ಮಾಡಿ, ಗಬಗಬನೆ ತಿಂದು, ಬಿರಬಿರನೆ ಕೆಲಸಕ್ಕೆ ಹೊರಡಬೇಕು. ಅತ್ತ ಕೆಲಸಕ್ಕೆ ಹೋದರೆ, ಒಂದಶ್ಟು ಮಿಂಚೆಗಳು, ಕೂಟಗಳು(meetings), ಕೆಲಸ,...

ಹಗಲುಗನಸು ಕಾಣುವುದು ನಮಗೇ ಒಳ್ಳೆಯದು

– ರತೀಶ ರತ್ನಾಕರ. ಆ ನಾಡಿನ ದೊರೆಯು ಅಕ್ಕಸಾಲಿಗನ ಕೈಯಲ್ಲಿ ಒಂದು ಕಿರೀಟವನ್ನು ಮಾಡಿಸಿದ. ತಾನು ಮಾಡಿಸಿದ ಕಿರೀಟದಲ್ಲಿರುವ ಚಿನ್ನದ ಪಾಲೆಶ್ಟು? ಹಾಗು ಬೆಳ್ಳಿಯ ಪಾಲೆಶ್ಟು? ಎಂದು ಕಂಡುಹಿಡಿಯಲು ಅದೇ ನಾಡಿನ ಅರಿಗನಿಗೆ ಹೇಳಿದ....

ತಂತ್ರಾಂಶಗಳು ನಮ್ಮ ನುಡಿಯಲ್ಲಿರಬೇಕು

– ರತೀಶ ರತ್ನಾಕರ ಕಳೆದ ಕೆಲವು ದಿನಗಳ ಹಿಂದೆ ಪ್ರಜಾವಾಣಿ ಸುದ್ದಿಹಾಳೆಯಲ್ಲಿ ಪ್ರಕಟವಾದ ಒಂದು ಬರಹದಲ್ಲಿ ಪ್ರಾದೇಶಿಕ ಬಾಶೆಗಳಲ್ಲಿಯೇ ತಂತ್ರಾಂಶಗಳನ್ನು ಕಟ್ಟುವುದರ ಹೆಚ್ಚುಗಾರಿಕೆ ಮತ್ತು ಅವು ಯಾಕೆ ಬೇಕೆಂಬುದರ ಕುರಿತು ಹೇಳಿದ್ದಾರೆ. ಬರಹದಲ್ಲಿ...

ನಿಮ್ಮ ಕಿರುಮಣೆಗಳು ಮಡಚುವಂತಿದ್ದರೆ?

ಇಂದು ನಮ್ಮ ಒಡನಾಡಿಗಳಾಗಿರುವ ಎಣಿಕಗಳನ್ನು (computers) ನಮ್ಮ ಬದುಕಿಗೆ ಇನ್ನೂ ಹತ್ತಿರವಾಗಿಸುವಂತಹ ಕೆಲಸಗಳು ಜಗದೆಲ್ಲೆಡೆ ನಡೆಯುತ್ತಲಿವೆ. ಇದಕ್ಕೊಂದು ಹೊಸ ಸೇರ‍್ಪಡೆ, ಹಾಳೆಗಳಂತೆ ಮಡಚಬಹುದಾದ “ಕಿರುಮಣೆ ಎಣಿಕಗಳು” (tablet computers). ಈಗಿರುವ ಎಣಿಕಗಳ ಹಾಗೂ...