ಟ್ಯಾಗ್: smartphone

ನತಿಂಗ್ ಪೋನ್ 2

– ಕಿಶೋರ್ ಕುಮಾರ್. ಆಂಡ್ರಾಯ್ಡ್ ಚೂಟಿಯುಲಿಗಳ (smartphone) ಮಾರುಕಟ್ಟೆ ಇಂದು ಹತ್ತಾರು ಬ್ರಾಂಡ್ ಗಳ ನೂರಾರು ಆಯ್ಕೆಗಳನ್ನು ಕೊಳ್ಳುಗರ ಮುಂದಿಡುತ್ತಿದೆ. ಇವುಗಳಲ್ಲಿ ಸ್ಯಾಮ್ಸಂಗ್, ಒನ್ ಪ್ಲಸ್, ಎಮ್ ಐ, ರಿಯಲ್ಮಿ ಬ್ರಾಂಡ್ ಗಳು ಚೂಟಿಯುಲಿ...

ಮಾರುಕಟ್ಟೆಯಲ್ಲಿ ರೆಡ್‌ಮಿಯ ಹೊಸ ಪೋನ್ ನ ಮಿಂಚು

– ಆದರ‍್ಶ್ ಯು. ಎಂ. ರೆಡ್‌ಮಿ ಇತ್ತೀಚೆಗೆ ನೋಟ್ 10 ಸರಣಿಯಲ್ಲಿ ಹೊಸ ಮೊಬೈಲ್ ಗಳನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಎಲ್ಲರ ಗಮನ ಸೆಳೆದಿದ್ದು ರೆಡ್‌ಮಿ ನೋಟ್ 10 ಪ್ರೋ ಮ್ಯಾಕ್ಸ್. ಈ ಪೋನ್...

ರೆಡ್ ಮಿ ನೋಟ್ 7 ಪ್ರೋ, Redmi Note 7 Pro

ರೆಡ್ ಮಿ ಬತ್ತಳಿಕೆಯ ಹೊಸ ಬಾಣ: ರೆಡ್ ಮಿ ನೋಟ್ 7 ಪ್ರೋ

– ಆದರ‍್ಶ್ ಯು. ಎಂ. ದಿನೇ ದಿನೇ ಮೊಬೈಲ್ ಪೋನ್ ಗಳ ಬೆಲೆ ಕಮ್ಮಿಯಾಗಿ, ಮೊಬೈಲ್ ನಲ್ಲಿ ಸಿಗುತ್ತಿರುವ ಸೌಕರ‍್ಯಗಳು ಜಾಸ್ತಿಯಾಗುತ್ತಿವೆ. ಇದೀಗ, ಆಗಲೇ ಬಿಸಿಯಾಗಿರುವ ಕಮ್ಮಿ ದರದ ಮೊಬೈಲುಗಳು ಲೋಕಕ್ಕೆ ಕಿಚ್ಚು...

ಸ್ಯಾಮ್‍ಸಂಗ್ M20

ಮಾರುಕಟ್ಟೆಗೆ ಮತ್ತೆ ಹೊಸದಾಗಿ ಬಂದ ಸ್ಯಾಮ್‍ಸಂಗ್

– ಆದರ‍್ಶ್ ಯು. ಎಂ. ಅದೊಂದು ಕಾಲವಿತ್ತು ಯಾರ ಕೈಯಲ್ಲಿ ನೋಡಿದರೂ ಸ್ಯಾಮ್‍ಸಂಗ್ ಮೊಬೈಲುಗಳೇ, ಆದರೆ ಬಳಿಕ ಸ್ಯಾಮ್‍ಸಂಗ್ ದುಬಾರಿ ಬೆಲೆಗೆ ಕಡಿಮೆ ಸೌಕರ‍್ಯಗಳನ್ನು ಕೊಡಲು ಶುರುಮಾಡಿದ ನಂತರ ಜನ ಸ್ಯಾಮ್‍ಸಂಗ್ ಮೊಬೈಲುಗಳಿಂದ ದೂರ...

ಮೊಬೈಲ್ ತೊಳೆಯಲೊಂದು ಸೋಪು!

– ರತೀಶ ರತ್ನಾಕರ. ಒಂದು ಬಚ್ಚಲುಮನೆಯ ಕಮೋಡ್‍ನಲ್ಲಿರುವ ಬ್ಯಾಕ್ಟೀರಿಯಾಗಳಿಗಿಂತ 20 ಪಟ್ಟು ಹೆಚ್ಚು ಬ್ಯಾಕ್ಟೀರಿಯಾಗಳು ನಿಮ್ಮ ಚೂಟಿಯುಲಿಯ (smartphone) ತೆರೆ ಮೇಲೆ ಇವೆ! ನಂಬುವುದಕ್ಕೆ ಆಗುವುದಿಲ್ಲ ಆದರೂ ಇದು ದಿಟ. ದಿನಬಳಕೆಯ ಚೂಟಿಯುಲಿಯನ್ನು ಮೆದುವಾದ...

ಅಲೆಯುಲಿ ಮಾರುಕಟ್ಟೆಯಲ್ಲಿ ನೋಕಿಯಾ ಅಲೆ!

– ರತೀಶ ರತ್ನಾಕರ. ಮೊಬೈಲ್ ಅಂದರೆ ನೋಕಿಯಾ, ನೋಕಿಯಾ ಅಂದರೆ ಮೊಬೈಲ್ ಎಂಬಂತಿದ್ದ ಕಾಲವೊಂದಿತ್ತು. 10 ವರುಶಗಳ ಹಿಂದೆ ತನ್ನ ಗಟ್ಟಿಯಾದ ಅಲೆಯುಲಿಗಳ ಮೂಲಕ ಯೂರೋಪ್ ಅಶ್ಟೆ ಅಲ್ಲದೇ ಇಂಡಿಯಾದ ಮಾರುಕಟ್ಟೆಯನ್ನೂ ತನ್ನ ಹಿಡಿತದಲ್ಲಿಟ್ಟುಕೊಂಡು...

ಮಾರುಕಟ್ಟೆಗೆ ಬರಲಿವೆ ಬಳುಕುವ ಮೊಬೈಲ್‍ಗಳು!

– ರತೀಶ ರತ್ನಾಕರ. ಚೂಟಿಯುಲಿಯ(smartphones) ಚಳಕಗಳು ಬೆಳಕಿನ ವೇಗದಲ್ಲಿ ಬೆಳೆಯುತ್ತಿವೆ. ಕಳೆದ ಹತ್ತು ವರುಶಗಳಲ್ಲಿ ಕಪ್ಪುಬಿಳುಪಿನ ಚೂಟಿಯುಲಿಗಳಿಂದ ಸಾವಿರಾರು ಬಣ್ಣಗಳನ್ನು ತೋರುವ, ಸಾವಿರಾರು ಆಯ್ಕೆಗಳಿರುವ ಚೂಟಿಯುಲಿಗಳವರೆಗೆ ಇದರ ಮಾರುಕಟ್ಟೆಯು ಬೆಳೆದು ನಿಂತಿದೆ. ಮುಂದೆ ಇನ್ನೇನು...

‘ಸ್ಕೈಪ್’ ವೀಡಿಯೋ ಕರೆಯಲ್ಲೊಂದು ಹೊಸ ಮಿಂಚು!

– ರತೀಶ ರತ್ನಾಕರ. ಬೇರೆ ಬೇರೆ ನುಡಿಯಾಡುವ ಇಬ್ಬರ ನಡುವೆ ಅನಿಸಿಕೆಗಳ ಹಂಚಿಕೆ ಹಾಗೂ ಮಾತುಕತೆಯನ್ನು ನಡೆಸಲು ನುಡಿಯೇ ಒಂದು ದೊಡ್ಡ ಅಡ್ಡಗೋಡೆ ಎಂಬ ಅನಿಸಿಕೆ ಹಿಂದಿತ್ತು. ಈಗ ಈ ಅಡ್ಡಗೋಡೆಯನ್ನು ಹಂತ ಹಂತವಾಗಿ...

ಮಾರುಕಟ್ಟೆಗೆ ಲಗ್ಗೆ ಇಡಲಿರುವ ‘ಆಂಡ್ರಾಯ್ಡ್ ಎನ್’ ನಲ್ಲಿ ಏನೇನಿರುತ್ತೆ?

– ರತೀಶ ರತ್ನಾಕರ. ಈಗೇನಿದ್ದರೂ ಆಂಡ್ರಾಯ್ಡ್, ಐಓಎಸ್ ಗಳದ್ದೇ ಸದ್ದು. ಅಲೆಯುಲಿ ನಡೆಸೇರ‍್ಪಾಟಿನ (Mobile Operating System) ಉದ್ದಿಮೆಯಲ್ಲಿ ಬಿರುಗಾಳಿಯನ್ನು ಎಬ್ಬಿಸುತ್ತಿರುವ ಗೂಗಲ್ ನ್ ಆಂಡ್ರಾಯ್ಡ್ ತನ್ನ ಹೊಸ ವರಸೆ(version)ಯಾದ ‘ಆಂಡ್ರಾಯ್ಡ್ ಎನ್'(Android N)...

ಮತ್ತೊಂದು ಹಣಕಾಸು ಹಿಂಜರಿತ ಎದುರಾಗಲಿದೆಯೇ?

– ಅನ್ನದಾನೇಶ ಶಿ. ಸಂಕದಾಳ. ಸೆಪ್ಟಂಬರ್ 1 ರಂದು ಹೊರಬಂದ ತೆಂಕಣ ಕೊರಿಯಾದ ವ್ಯಾಪಾರ ವಹಿವಾಟಿನ ಅಂಕಿ-ಅಂಶಗಳು ಎಲ್ಲರನ್ನು ಅಚ್ಚರಿಗೊಳಿಸಿವೆ. ಆ ನಾಡಿನ ಹಣಕಾಸಿನ ಸ್ತಿತಿ ಬಗ್ಗೆ ಅಶ್ಟೇನೂ ಒಳ್ಳೆಯ ಅನಿಸಿಕೆಗಳನ್ನು ಹೊಂದಿರದ ಹಣಕಾಸರಿಗರನ್ನೂ...