ಟ್ಯಾಗ್: summer

ಹನಿಗವನಗಳು

– ಕಿಶೋರ್ ಕುಮಾರ್. *** ಮುಗ್ದತೆ *** ಮಗುವಿನ ಮೊಗವು ತುಳುಕುವ ಚೆಲುವು ಮಗುವಿನ ನಗುವು ಮುಗ್ದತೆಯ ಹೂವು *** ಬಾಳಿಗೆ ದಾರಿ *** ಶಾಲೆಯ ದಿನಗಳವು ಕಲಿಕೆಯಲಿ ಮೊದಲಾಗಿ ಆಟದಲಿ ಕೊನೆಯಾದವು ಬಾಳಿಗೆ...

ಬೇಸಿಗೆಕಾಲದ ಗೆಳೆಯ – ಪ್ಯಾನ್

– ಕಿಶೋರ್ ಕುಮಾರ್ “ಆ ಚಳಿನ ಬೇಕಾದ್ರೆ ಹೇಗೋ ತಡ್ಕೋಬೋದು, ಆದ್ರೆ ಈ ಸೆಕೆನ ತಡ್ಕೋಳಕ್ಕಾಗಲ್ಲ, ಸ್ವಲ್ಪ ಆ ಪ್ಯಾನ್ ಹಾಕು” ಈ ಮಾತನ್ನ ನಾವೆಲ್ರೂ ಕೇಳೆ ಇರ‍್ತೀವಿ. ಇನ್ನೇನು ಬರಲಿರುವ ಸೆಕೆ ಕಾಲದಲ್ಲಂತೂ...

ಬೇಸಿಗೆ ಎದುರಿಸಲು ಅಣಿಯಾಗಿ

– ಮಾರಿಸನ್ ಮನೋಹರ್. ಬ್ಯಾಸಗೀ ದಿವಸಕ ಬೇವಿನ ಮರ ತಂಪ ಬೀಮಾರತಿಯೆಂಬ ಹೊಳಿ ತಂಪ ನನ್ನವ್ವ ನೀ ತಂಪ ನನ್ನ ತವರೀಗೆ ಇದು ಒಂದು ಜಾನಪದ ಗೀತೆಯ ಸಾಲು. ಮದುವೆಯಾಗಿ ಗಂಡನ ಮನೆಗೆ ಬಂದ...

ಮಾವು, ಮಾವಿನಹಣ್ಣು, Mango

ಮಾವಿಗೆ ಮಾವೇ ಸಾಟಿ!

– ಮಾರಿಸನ್ ಮನೋಹರ್. ಮಾವಿನಹಣ್ಣುಗಳನ್ನು ಎಶ್ಟು ಹೊಗಳಿದರೂ ಸಾಲದು, ಎಶ್ಟು ತಿಂದರೂ ಮನದಣಿಯದು. ಹೊಟ್ಟೆ ಬೇಡವೆನ್ನುತ್ತದೆ ಆದರೆ ಮನವು, ಊಹೂಂ, ಇಲ್ಲವೇ ಇಲ್ಲ. ಹಳ್ಳಿ ಕಡೆಗೆ ಹೋಗಿ ಮಾವಿನ ತೋಪು ಇರುವವರ ಬಳಿ...

ಬೇಸಿಗೆ, Summer

ಬಿಸಿಲ ಬೇಗೆ, ಪಾರಾಗಿ ಹೀಗೆ

– ಮಾರಿಸನ್ ಮನೋಹರ್. ಬೇಸಿಗೆಯಲ್ಲಿ ಎಲ್ಲರಿಗೂ ಒಂದು ಸಲವಾದರೂ ಬಿಸಿಲಿನ ತಾಪದ ಕೂಸಾದ ‘ಜಳ’ ಬಡಿದೇ ಇರುತ್ತದೆ (sunstroke or heatstroke). ಇದಕ್ಕೆ ಮುಕ್ಯ ಕಾರಣ: ಸುತ್ತುಮುತ್ತಲಲ್ಲಿ ಬಿಸಿ ಏರುವುದು ಹಾಗೂ ನಮ್ಮ...

ಬೇಸಿಗೆ

– ಪ್ರಬು ರಾಜ. ( ಹೊನಲು 5 ವರುಶ ಪೂರೈಸಿದ ಹೊತ್ತಿನಲ್ಲಿ ಏರ‍್ಪಡಿಸಿದ್ದ ಕತೆ-ಕವಿತೆ ಸ್ಪರ‍್ದೆಯಲ್ಲಿ ಬಹುಮಾನ ಪಡೆದ ಕವಿತೆ ) ಚೆಂಗದಿರನು ಕೆಂಡವಾಗಿ ಕುಳಿರ‍್ಗಾಳಿ ಬೆಚ್ಚಗಾಗಿ ಮೆಲ್ನಡೆಯಲಿ ಬಂದಿತು ಬೇಸಿಗೆಯು ಎಲೆಕಾಯಿಗಳುದುರೋಗಿ ಹಣ್ಣರಸನು...

ಬರಗಾಲ ಬೇಸಿಗೆ ದುಮುಗುಡತೈತೊ

– ಚಂದ್ರಗೌಡ ಕುಲಕರ‍್ಣಿ. ಬರಗಾಲ ಬೇಸಿಗೆ ದುಮುಗುಡತೈತೊ ರೈತ ಬಡವರನು ಕಾಡುತಲೈತೊ ಹಸುಗೂಸು ಕಂದಮ್ಮ ಬಿಸಿಲಿನ ತಾಪಕ್ಕೆ ಉಸಿರಾಡೊ ಕಸುವಿಲ್ದೆ ಸಾಯುತಲೈತೊ ಹಸಗೆಟ್ಟ ಹುಸಿಬಳಗ ತುಸುವಾದರು ಕರುಣಿಲ್ದೆ ಹಸಿಹಸಿಯಾಗಿಯೇ ಸೆಗಣಿ ಮೇಯುತಲೈತೊ ಹನಿಹನಿ ನೀರಿಗೂ...

ಮರಗಿಡಗಳು ಬೆಳೆಯುವುದು ಹೇಗೆ?

– ರತೀಶ ರತ್ನಾಕರ. ಚಳಿಗಾಲ ಕಳೆದು ಮಳೆಯೊಂದು ಬಿದ್ದಿದೆ ಈಗ ಎಲ್ಲೆಲ್ಲೂ ಮರ-ಗಿಡಗಳು ಚಿಗುರುವ ಹೊತ್ತು. ಚಳಿಗಾಲದ ಮೊದಲು ತನ್ನ ಎಲೆಗಳನ್ನು ಉದುರಿಸಿ ಚಳಿಗಾಲದುದ್ದಕ್ಕೂ ಮರಗಿಡಗಳು ಯಾವುದೇ ಹೊಸ ಎಲೆಗಳನ್ನು ಚಿಗುರಿಸದೆ ಒರಗಿದ (dormant) ಸ್ತಿತಿಯಲ್ಲಿ...

ಒಂದೆಡೆ ಬಿರು ಬಿಸಿಲು, ಮತ್ತೊಂದೆಡೆ ಕೊರೆಯುವ ಚಳಿ ಏಕೆ?

– ರತೀಶ ರತ್ನಾಕರ. ಹುಟ್ಟಿದ ಊರಿನಿಂದ ಸಾವಿರಾರು ಮಯ್ಲಿಗಳ ದೂರ ಬಂದಾಗಿತ್ತು. ಊರಿಗೊಂದು ಕರೆ ಮಾಡಿ ಮಾತುಕತೆ ಮಾಡುತ್ತಾ ಇದ್ದೆ. ನಾನಿದ್ದ ಜಾಗದಲ್ಲಿ ಸಿಕ್ಕಾಬಟ್ಟೆ ಚಳಿ ಇತ್ತು (0 ಡಿಗ್ರಿಗಿಂತಲೂ ಕಡಿಮೆ). ‘ಅಯ್ಯೋ, ಇಲ್ಲಿ...