ಟ್ಯಾಗ್: TFR

ಬೆಲೆತಗ್ಗಿಕೆ ಸುಳಿಯೊಳಗೆ ಜಪಾನ್ ಹೇಗೆ ಸಿಕ್ಕಿಕೊಂಡಿದೆ?

– ಅನ್ನದಾನೇಶ ಶಿ. ಸಂಕದಾಳ. ಜಪಾನಿನಲ್ಲಿ ತಲೆದೋರಿರುವ ಬೆಲೆತಗ್ಗಿಕೆಯಿಂದ (deflation) ಹೊರಬರಲು ಆ ನಾಡು ನಡೆಸುತ್ತಿರುವ ಕಸರತ್ತಿನ ಬಗ್ಗೆ ಈ ಹಿಂದೆ ಬರೆಯಲಾಗಿತ್ತು. ಬೆಲೆತಗ್ಗಿಕೆಯಿಂದ ನಾಡಿನ ಗಳಿಕೆಗೆ ಹೆಚ್ಚು ಪೆಟ್ಟು ಬೀಳುತ್ತದೆ. ಆದ್ದರಿಂದ, ಬೆಲೆತಗ್ಗಿಕೆ...

“ಇಟಲಿಯು ಸಾಯುತ್ತಿದೆ”

– ಅನ್ನದಾನೇಶ ಶಿ. ಸಂಕದಾಳ. ಇಟಲಿಯು ಸಾಯುತ್ತಿದೆ ಇಂತ ಒಂದು ಅಚ್ಚರಿಯ ಮತ್ತು ಇಟಲಿಯನ್ನರಿಗೆ ದಿಗಿಲುಂಟು ಮಾಡುವ ಹೇಳಿಕೆಯನ್ನು, ಆ ನಾಡಿನ ಆರೋಗ್ಯ ಮಂತ್ರಿಗಳಾದ ಬಿಯಾಟ್ರೀಸ್ ಲೋರೆನ್ಜಿನ್ ಅವರು ನೀಡಿದ್ದಾರೆ. ಇಟಲಿಯನ್ನರ ಮಂದಿಯೆಣಿಕೆ (population)...

ಕೇಂದ್ರ ಸರ‍್ಕಾರದ ನಡೆ ವಿ.ಹೆಚ್.ಪಿ ಮುಕಂಡರ ಹೇಳಿಕೆಗಿಂತ ಬೇರೆಯೇನಲ್ಲ

–ಮಲ್ಲೇಶ್ ಬೆಳವಾಡಿ ಗವಿಯಪ್ಪ. ವಿಶ್ವ ಹಿಂದೂ ಪರಿಶತ್ತಿನ ಮುಕಂಡರಾದ ಅಶೋಕ್ ಸಿಂಗಾಲ್ ಅವರು ಪ್ರತೀ ಹಿಂದೂ ಕುಟುಂಬವು ಕಡಿಮೆ ಎಂದರೂ 5 ಮಕ್ಕಳನ್ನು ಹೆರಬೇಕು, ಆ ಮೂಲಕ ಹಿಂದೂಗಳ ಎಣಿಕೆ ಹೆಚ್ಚಿಸಬೇಕು ಎನ್ನುವ ಹೇಳಿಕೆ...

ಜಪಾನಿನ ಮುಪ್ಪು ಕರ್‍ನಾಟಕಕ್ಕೂ ಬರುತ್ತದೆ!

– ಚೇತನ್ ಜೀರಾಳ್. ಹಿಂದಿನಿಂದಲೂ ಜಪಾನಿನಲ್ಲಿ ಮುಪ್ಪಾದವರನ್ನು ತಮ್ಮ ಮನೆಗಳಲ್ಲೇ ಕೊನೆಯವರೆಗೂ ನೋಡಿಕೊಳ್ಳುವುದು ಅವರ ಪದ್ದತಿ. ಆದರೆ ಇಂದು ಬದಲಾಗುತ್ತಿರುವ ಕಾಲಮಾನದಲ್ಲಿ ಮಕ್ಕಳು ದುಡಿಯುವ ಸಲುವಾಗಿ ತಮ್ಮ ತಂದೆ ತಾಯಿಗಳನ್ನು ತಮ್ಮ ಹಳ್ಳಿಗಳಲ್ಲಿ...

ಹಣಕಾಸಿನ ವ್ಯವಸ್ತೆ ಮತ್ತು ಪಿಂಚಣಿ

– ಚೇತನ್ ಜೀರಾಳ್. ಹಿಂದಿನ ಹಲವಾರು ಬರಹಗಳಲ್ಲಿ ಹಣಕಾಸಿನ ಹಿಂಜರಿತದಿಂದ ನಾಡಿನ ಮೇಲಾಗುವ ಪರಿಣಾಮ, ಉದ್ದಿಮೆಗಳ ಮೇಲಾಗುವ ಪರಿಣಾಮ, ಜನರ ಮೇಲಾಗುವ ಪರಿಣಾಮಗಳ ಬಗ್ಗೆ ನೋಡಿದ್ದೇವೆ. ಆದರೆ ಇಂದು ಹಣಕಾಸಿನ ಹಿಂಜರಿಕೆ ಇದ್ದರೂ...

ಜನಸಂಕ್ಯೆಯ ನಿಯಂತ್ರಣ: ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ!

– ಸಂದೀಪ್ ಕಂಬಿ. ನರೇಂದ್ರ ಮೋದಿ ಆಳ್ವಿಕೆಯ ಗುಜರಾತ ಸರಕಾರ 2005ರಲ್ಲಿ ಮಹಾನಗರ ಪಾಲಿಕೆ ಕಾಯ್ದೆಗೆ ತಿದ್ದುಪಡಿಯೊಂದನ್ನು ತಂದಿತ್ತು. ಅದೇನೆಂದರೆ 2ಕ್ಕಿಂತ ಹೆಚ್ಚು ಮಕ್ಕಳಿರುವವರಿಗೆ ಗುಜರಾತಿನ ಯಾವುದೇ ನಗರ ಪಾಲಿಕೆಯ ಸದಸ್ಯತ್ವ ಹೊಂದಲು...

ಕರ್‍ನಾಟಕ ಜಪಾನ್ ಆಗದಿರಲಿ

– ಚೇತನ್ ಜೀರಾಳ್. ಇದೇನು ಹೀಗೆ ಹೇಳಲಾಗಿದೆ ಎಂದುಕೊಳ್ಳಬೇಡಿ. ನಾವು ಜಪಾನ್ ನಾಡಿನಿಂದ ಕಲಿಯಬೇಕಾಗಿರುವುದು ಬಹಳಶ್ಟಿದೆ. ಅವರು ಉದ್ದಿಮೆಗಳನ್ನು ಕಟ್ಟುವುದರಲ್ಲಿ, ಹೊಸ ಚಳಕಗಳನ್ನು ಕಂಡುಹಿಡಿಯುವಲ್ಲಿ, ತಾಯಿ ನುಡಿಯಲ್ಲಿ ಎಲ್ಲ ಹಂತದ ಕಲಿಕೆ ಏರ್‍ಪಾಡನ್ನು...

Enable Notifications OK No thanks