ಟ್ಯಾಗ್: Toyota

‘ಈ-ಪ್ಯಾಲೆಟ್’ – ಟೊಯೋಟಾದ ಹೊಸ ಹೊಳಹು

– ಜಯತೀರ‍್ತ ನಾಡಗವ್ಡ. ತಾನೋಡದ ಜಗತ್ತು ಸಾಕಶ್ಟು ಬೆಳವಣಿಗೆ ಕಾಣುತ್ತಿದೆ. ಕಟ್ಟುಜಾಣ್ಮೆ(Artificial Intelligence) ಮತ್ತು ಇರುಕಗಳ ಮಿಂಬಲೆಯಂತಹ(Internet of Things) ಚಳಕಗಳ ಬಳಕೆ ತಾನೋಡದ ಕಯ್ಗಾರಿಕೆಯಲ್ಲಿಯೂ ಹೆಚ್ಚುತ್ತಿದೆ. ಸಾರಿಗೆ ಏರ‍್ಪಾಟಿನಲ್ಲಿ ಹೊಸ ಹೊಸ ಅರಕೆಗಳು(Research)...

ಕೈಜನ್ : ಸೋಂಬೇರಿತನಕ್ಕೆ ಜಪಾನೀ ಮದ್ದು

– ವಿಜಯಮಹಾಂತೇಶ ಮುಜಗೊಂಡ. ನಾವೆಲ್ಲ ಪ್ರತೀ ಸಲ ಹುಟ್ಟುಹಬ್ಬದಂದೋ ಅತವಾ ಹೊಸ ವರುಶದ ದಿನದಂದೋ ಹಳೆಯ ಚಟಕ್ಕೆ ಕೊನೆ ಹಾಡಿ  ಹೊಸದೊಂದು ಅಬ್ಯಾಸ ರೂಡಿಮಾಡಿಕೊಳ್ಳಬೇಕೆಂದು ಅಂದುಕೊಳ್ಳುತ್ತೇವೆ. ಹೊಸ ಅಬ್ಯಾಸ ಯಾವುದೇ ಆಗಿರಬಹುದು ಹೊತ್ತಗೆ ಓದುವುದು,...

ಕಾರುಗಳ ಬಗೆಯತ್ತ ಒಂದು ನೋಟ

– ಜಯತೀರ‍್ತ ನಾಡಗವ್ಡ. ನಾವೆಲ್ಲರೂ ದಿನ ನಿತ್ಯ ಹಲವಾರು ಬಗೆ ಕಾರುಗಳನ್ನು ನೋಡಿರುತ್ತೇವೆ. ಕಾರು ಬಂಡಿಗಳಲ್ಲಿ ಹಲವು ಬಗೆ. ಕಾರು ಕೊಂಡುಕೊಳ್ಳಬೇಕೆನ್ನುವರಿಗೆ ಇಂದಿನ ಮಾರುಕಟ್ಟೆಯಲ್ಲಂತೂ ಸಾಕಶ್ಟು ಆಯ್ಕೆಗಳು. ಮೇಲಿಂದ ಮೇಲೆ ಮಾರುಕಟ್ಟೆಗೆ ಹೊಸ...

ಆಟೋಮೊಬಾಯ್ಲ್ ಇಂಜಿನೀಯರ್ ಅಳಿಯನ ದೀಪಾವಳಿ ಕಾರುಬಾರು

– ಜಯತೀರ‍್ತ ನಾಡಗವ್ಡ.   ದೀಪಾವಳಿಗೆ ಹೋಗುತಲಿರುವೆ ಮಾವನ ಮನೆಗೆ ಬಾರಿ ಉಪಚಾರ ಮಾಡುವರು ಅತ್ತೆ-ಮಾವಾ ನೆಚ್ಚಿನ ಅಳಿಯನಿಗೆ ಕೊಡಿಸಬಹುದೇ ಟೊಯೋಟಾ ಲಿವಾ? ಊರಿನಲಿ ನಮ್ಮ ಮಾವನಿಗೆ ದೊಡ್ಡ ಇಮೇಜು ನನಗೆ ಸಿಗಬಹುದೇ...

ಹಾಯ್ಡ್ರೋಜನ್ ‘ಹಾಯ್-ಪಾಯ್ವ್’

– ಜಯತೀರ‍್ತ ನಾಡಗವ್ಡ. ಮುಗಿದು ಹೋಗದ ಉರುವಲುಗಳಿಗೆ ಇತ್ತಿಚೀನ ದಿನಗಳಲ್ಲಿ ಬೇಡಿಕೆ ಹೆಚ್ಚುತ್ತಿದೆ. ಅದರಲ್ಲೂ ತಾನೋಡದ ಉದ್ಯಮಗಳಲ್ಲಿ ಡೀಸಲ್, ಪೆಟ್ರೋಲ್ ಗಳಿಗೆ ಬದಲಾಗಿ ಬ್ಯಾಟರಿ ಹಾಗೂ ಉರುವಲು-ಗೂಡು (fuel cell) ಕಾರುಗಳ ಬಳಕೆಗೆ ಹುರುಪು...

ಇಂದಿನಿಂದ ’ಬಂಡಿಗಳ ಸಂತೆ’

– ಜಯತೀರ‍್ತ ನಾಡಗವ್ಡ. ಜಗತ್ತಿನೆಲ್ಲೆಡೆ ಹೆಸರುವಾಸಿಗೊಂಡಿರುವ ಬಾರತದ ತಾನೋಡಗಳ ತೋರ‍್ಪು ಆಟೋ ಎಕ್ಸ್ಪೋ- 2014 ಇಂದಿನಿಂದ ಆರಂಬಗೊಳ್ಳುತ್ತಿದೆ. ಬಾರತವಶ್ಟೇ ಅಲ್ಲದೇ ಹಲನಾಡಿನ ತಾನೋಡ ತಯಾರಕರು, ಬಿಡಿಬಾಗ ಮಾರಾಳಿ ಕೂಟಗಳು, ಇಂತ ಕೂಟಗಳಿಗೆ ವಿವಿದ ಇಂಜಿನೀಯರಿಂಗ್...

ಟಾಟಾ ಕನಸು ನನಸಾಗಿಸುತ್ತಿದ್ದ ಕಾರ‍್ಲ್ ಸ್ಲಿಮ್ ಇನ್ನಿಲ್ಲ

– ಜಯತೀರ‍್ತ ನಾಡಗವ್ಡ. ಬಾರತದ ತಾನೋಡಗಳ ದೊಡ್ಡ ಕೂಟ ಟಾಟಾ ಮೋಟಾರ‍್ಸ್ ಗೆ ಬಾನುವಾರ ಒಳ್ಳೆಯ ದಿನವಾಗಿರಲಿಲ್ಲ. ಕೂಟದ ಮೇಲಾಳು ಕಾರ‍್ಲ್ ಸ್ಲಿಮ್ (Karl Slym) ಇದ್ದಕಿದ್ದಂತೆ ಕೊನೆಯುಸಿರೆಳೆದಿದ್ದಾರೆ. ಟಾಟಾ ಮೋಟಾರ‍್ಸ್ ಅಶ್ಟೇ ಯಾಕೆ...