ಟ್ಯಾಗ್: translation

ಈಗ ಜಪಾನೀ ನುಡಿಯಲ್ಲಿರುವುದನ್ನು ಇಂಗ್ಲೀಶಿನಲ್ಲಿ ಓದಿ

– ವಿಜಯಮಹಾಂತೇಶ ಮುಜಗೊಂಡ. ಸುತ್ತಾಟಕ್ಕೆಂದು ಹೊರನಾಡಿಗೆ ಹೋಗಲು ಇರುವ ಹಲವು ತಯಾರಿಗಳಲ್ಲಿ ಅತಿದೊಡ್ಡ ಕೆಲಸ ಎಂದರೆ ಅಲ್ಲಿನ ನುಡಿಯನ್ನು ಕಲಿಯುವುದು. ಕಡಿಮೆಯೆಂದರೂ ಊಟ-ತಿಂಡಿ, ನೀರು, ಹೊತ್ತು, ದಾರಿ ಕೇಳುವುದು ಹೇಗೆ ಎನ್ನುವುದನ್ನು ಕಲಿಯುವುದು...

2,50,000 ಪದಗಳ ಮೈಲಿಗಲ್ಲು ಮುಟ್ಟಿದ ಕನ್ನಡ ವಿಕ್ಶನರಿ

– ಹೊನಲು ತಂಡ.   ಕನ್ನಡ ವಿಕ್ಶನರಿ ಇಂದು ಎರಡು ಲಕ್ಶ ಐವತ್ತು ಸಾವಿರ ಪದಗಳ ಮೈಲಿಗಲ್ಲನ್ನು ಮುಟ್ಟಿದೆ. ಸಾಮಾನ್ಯ ಮಂದಿಯ ದುಡಿಮೆಯಿಂದ ಕಟ್ಟಲಾಗುತ್ತಿರುವ ಈ ಪದನೆರಕೆಯಿಂದ ಕನ್ನಡ ಸಮಾಜಕ್ಕೆ ಹಲವು ಬಗೆಯಲ್ಲಿ...

ನುಡಿಮಾರಲು ಎಣ್ಣುಕಗಳ ಬಳಕೆ

– ಡಿ.ಎನ್.ಶಂಕರ ಬಟ್.  ನುಡಿಯರಿಮೆಯ ಇಣುಕುನೋಟ – 34 ಒಂದು ನುಡಿಯಲ್ಲಿರುವ ಬರಹವನ್ನು ಇನ್ನೊಂದು ನುಡಿಗೆ ಮಾರ‍್ಪಡಿಸುವುದನ್ನು ನುಡಿಮಾರಿಕೆ (ಅನುವಾದ) ಎಂದು ಕರೆಯಬಹುದು. ಈ ಕೆಲಸವನ್ನು ನಡೆಸಲು ಸಾಮಾನ್ಯವಾಗಿ ತುಂಬಾ ಸಮಯ ತಗಲುತ್ತದೆ;...

ಅರಿವನ್ನು ಕಟ್ಟಿ ಹಾಕದಿರಲಿ ಕಾಪಿರಯ್ಟ್

– ಶ್ರೀನಿವಾಸಮೂರ‍್ತಿ ಬಿ.ಜಿ. ಅರಿವು ಒಬ್ಬರಿಂದ ಮತ್ತೊಬ್ಬರಿಗೆ ಹರಿಯುತ್ತಲೇ ವಿಸ್ತರಣೆಯಾಗುತ್ತ ಕತ್ತಲಿನಿಂದ ಬೆಳಕಿನೆಡೆಗೆ ಸಾಗಿಸಲು ಇರುವ ಉಸಿರು ಎಂದರೆ ತಪ್ಪು ಆಗಲಾರದು ಅಲ್ಲವೇ? ಈ ಕೇಳ್ವಿಯನ್ನು ಕೇಳಲು ಅನಿಸಿದ್ದರ ಹಿಂದೆ ಒಂದು ಹುರುಳು ಇದೆ....

ಇಂಗ್ಲಿಶ್ ಹೇರಿಕೆಯಿಂದ ಬಿಡಿಸಿಕೊಳ್ಳುತ್ತಿರುವ ಸ್ಕಾಟ್ಲೆಂಡ್!

– ಪ್ರಿಯಾಂಕ್ ಕತ್ತಲಗಿರಿ. ಯುನಯ್ಟೆಡ್ ಕಿಂಗ್‍ಡಮ್ಮಿನ ಮೇಲ್ಬಾಗದಲ್ಲಿರುವ ನಾಡೇ ಸ್ಕಾಟ್ಲೆಂಡ್. ಇಂಗ್ಲೀಶರ ನಾಡಾದ ಇಂಗ್ಲೆಂಡಿಗೆ ತಾಕಿಕೊಂಡೇ ಇರುವ ಸ್ಕಾಟ್ಲೆಂಡಿನಲ್ಲಿ ಹೆಚ್ಚಿನ ಜನರ ಮಾತು ಇಂಗ್ಲೀಶ್ ಆಗಿಹೋಗಿದೆ. ಸ್ಕಾಟ್ಲೆಂಡಿನ ಬಡಗಣ ತುದಿಯಲ್ಲಿ ನೆಲೆಸಿರುವವರಲ್ಲಿ ಸುಮಾರು...