ಟ್ಯಾಗ್: travel

ಹ್ಯಾಂಪ್ಟನ್ ಕೋರ‍್ಟ್ ಅರಮನೆಯ ಅದ್ಬುತ ಅಲಂಕಾರಿಕ ಚಿಮಣಿಗಳು

– ಕೆ.ವಿ.ಶಶಿದರ. ಕೊರೆಯುವ ಚಳಿಯಿಂದ ತತ್ತರಿಸುವ ಯೂರೋಪಿನ ಪ್ರದೇಶಗಳಲ್ಲಿ ಬೆಚ್ಚಗಿನ ಮನೆ ಎಲ್ಲರ ಮೊದಲ ಅವಶ್ಯಕತೆ ಆಗಿತ್ತು. ಮನೆಯ ಒಳಗಿನ ತಾಪಮಾನವನ್ನು ಸಹಿಸುವಶ್ಟು ಬಿಸಿಯಾಗಿಡುವ ಪ್ರಯತ್ನದಲ್ಲಿ ಎಲ್ಲಾ ಕೆಲಸವನ್ನೂ ಮನೆಯ ನಡುಬಾಗದಲ್ಲೇ ಮಾಡುತ್ತಿದ್ದುದು ಸಾಮಾನ್ಯವಾಗಿತ್ತು....

ಪಯೊನಿಯರ್ ಟೌನ್ – ಒಂದಾನೊಂದು ಕಾಲದ ಸಿನೆಮಾ ಸೆಟ್!

– ಕೆ.ವಿ.ಶಶಿದರ. 1946ರ ಹಿಂದು ಮುಂದಿನ ವರ‍್ಶಗಳಲ್ಲಿ ಹಾಲಿವುಡ್‍ನಲ್ಲಿ ತಯಾರಾದ ಪಾಶ್ಚಿಮಾತ್ಯ ಚಲನಚಿತ್ರಗಳು ಜನಪ್ರಿಯತೆಯ ತುತ್ತ ತುದಿಯನ್ನು ಮುಟ್ಟಿದ್ದವು. ಹಾಲಿವುಡ್‍ನ ದೈತ್ಯ ಪ್ರತಿಬೆಗಳಾದ ರಾಯ್ ರೋಜರ‍್ಸ್, ‘ಕೌಬಾಯ್ ಆಕ್ಟರ‍್’ ಡಿಕ್ ಕರ‍್ಟಿಸ್ ಮತ್ತು ರಸೆಲ್...

700 ವರುಶಗಳಶ್ಟು ಹಳೆಯದಾದ ‘ಅರಳಗುಪ್ಪೆ ಚನ್ನಕೇಶವ ದೇವಾಲಯ’

– ದೇವರಾಜ್ ಮುದಿಗೆರೆ. ಯಾವುದೋ ಕೆಲಸಕ್ಕೆ ತಿಪಟೂರಿಗೆ ಹೋಗಿದ್ದಾಗ ಇದ್ದಕ್ಕಿದ್ದ ಹಾಗೆ ನೆನಪಾಗಿದ್ದು ಅರಳಗುಪ್ಪೆ. ಮೊದಲೆರಡು ಬಾರಿ ನೋಡಿದ್ದರೂ ಮತ್ತೆ ನೋಡಬೇಕೆನ್ನಿಸಿ, ಅರಳಗುಪ್ಪೆಗೆ ಹೋಗುವ ನಿರ‍್ದಾರಕ್ಕೆ ಬಂದೆ. ಅರಳಗುಪ್ಪೆ ಊರಿಗೆ ಅಂಟಿಕೊಂಡ ಹಾಗೆಯೆ ರೈಲು...

ಪೆರುವಿನ ಮರಳುಗಾಡಿನಲ್ಲೊಂದು ಕಣ್ಸೆಳೆಯುವ ಓಯಸಿಸ್

– ಕೆ.ವಿ.ಶಶಿದರ. ಹುವಕಚಿನ ಎಂಬ ಒಂದು ಪುಟ್ಟ ಹಳ್ಳಿ ಪೆರು ದೇಶದ ನೈರುತ್ಯ ದಿಕ್ಕಿನಲ್ಲಿದೆ. ಪೆರು ಮಂದಿಯ ಪ್ರಾಚೀನ ಪವಿತ್ರ ವಸ್ತುವನ್ನು ಸ್ತಳೀಯ ಬಾಶೆಯಲ್ಲಿ ಹುವಕಚಿನ ಎನ್ನುತ್ತಾರೆ. ಪೆರುವಿನ ಐಕಾ ಪ್ರಾಂತದ ಐಕಾ ಜಿಲ್ಲೆಯ...

ಹೊನೊಲುಲು – ಜಗತ್ತಿನ ನೆಚ್ಚಿನ ಪ್ರವಾಸಿ ತಾಣಗಳಲ್ಲೊಂದು!

– ಸುಜಯೀಂದ್ರ ವೆಂ.ರಾ.   ‘ಹೊನೊಲುಲು‘, ಇದೇನು ಹೊಸಪದ ಬಳಕೆ ಎನ್ನಿಸಬಹುದು. ಇಲ್ಲವೆ ಹೊನಲನ್ನು ತಪ್ಪಾಗಿ ಬರೆದಿದೆ ಎನ್ನಿಸಬಹುದು. ಆದರೆ ಹಾಗಾಗಲು ಸಾದ್ಯವೇ ಇಲ್ಲ. ಹೊನಲೆಂದರೆ ನದಿ(river), ನೀರಿನ ಸೆಳವು(torrent) ಇಲ್ಲವೇ ಪ್ರವಾಹ(stream) ಎಂದು....

ಯಾಣ – ಒಂದು ಸುಂದರ ತಾಣ

– ಪ್ರೇಮ ಯಶವಂತ. ನಾವು ಎಶ್ಟೋ ಕಡೆ ದೊಡ್ಡಕಲ್ಲುಬಂಡೆಗಳನ್ನು ನೋಡಿದ್ದುಂಟು ಹಾಗು ಅವುಗಳನ್ನು ಇನ್ಯಾವುದೊ ಆಕಾರಕ್ಕೆ ಹೋಲಿಸಿದ್ದುಂಟು. ಇಂತದ್ದೆ ಒಂದು ಅಪರೂಪದ ಕಲ್ಲುಬಂಡೆಗಳ ಜೋಡಣೆಯನ್ನು ನಾವು ಕರ‍್ನಾಟಕದ ಉತ್ತರ ಕನ್ನಡ ಜಿಲ್ಲೆಯ ಒಂದು...

ಕುದುರೆಮುಕದ ಸುತ್ತ ಒಂದು ನೋಟ

– ಹರ‍್ಶಿತ್ ಮಂಜುನಾತ್. ಕೆಲಸದ ಒತ್ತಡಗಳ ನಡುವೆ ಬಿಡುವಿನ ಸಮಯದಲ್ಲಿ ಪ್ರವಾಸಕ್ಕೆ ತೆರಳುವುದು ಮನಸ್ಸಿಗೆ ಉಲ್ಲಾಸ, ಸಂತಸವನ್ನು ನೀಡುತ್ತದೆ. ಇನ್ನು ಕೆಲವರಿಗೆ ಕಾಲ್ನಡಿಗೆಯ ತಿರುಗಾಟಕ್ಕೆ ಹೋಗುವುದೆಂದರೆ ಅದೇನೋ ಒಂದು ಕುತೂಹಲ, ಅಲ್ಲದೇ ಒಂದು ವಿಶೇಶ...

ಬೆಳಗಾವಿಗೆ ಪ್ರವಾಸ

– ಸಂದೀಪ್ ಕಂಬಿ. ಕಳೆದ ವರುಶ ಗೆಳೆಯರೊಡನೆ ಗುಜರಾತಿಗೆ ಕಾರನ್ನು ಓಡಿಸಿಕೊಂಡು ಹೋದಾಗ ಬೆಳಗಾವಿಯ ಮೂಲಕ ಹೋಗಿದ್ದೆ. ಕರ್‍ನಾಟಕದ ಹಲವೆಡೆ ನಾನು ಓಡಾದಿದ್ದರೂ ಬೆಳಗಾವಿಗೆ ಹೋಗಿದ್ದು ಅದೇ ಮೊದಲು. ಅಲ್ಲಿಗೆ ತಲುಪುವ ಹೊತ್ತಿಗೆ...

ತಾಂಜೇನಿಯಾದಲ್ಲಿ ಒಂದು ದಿನದ ಪ್ರವಾಸ

– ಪ್ರಮೋದ ಕುಲಕರ‍್ಣಿ. ದಾರ್‍-ಈಸ್-ಸಲಾಮ್ (ತಾಂಜೇನಿಯಾ) ಎಂದರೆ ಕೂಡಲೇ ನಮ್ಮ ಕಣ್ಣು ಮುಂದೆ ಬರುವುದು ಹಲವಾರು ಸಂದರ ಸಮುದ್ರ ತೀರಗಳ ಅಹಂಗಮ ನೋಟ, ಅದರಲ್ಲಿ ಚಂಗಾಣೀ ಬೀಚ್ ಕೂಡ ಒಂದು. ಕಳೆದ ಅಕ್ಟೋಬರ್ 20,...

Enable Notifications