ಟ್ಯಾಗ್: Trip ideas

ಇದು ಬರಿ ಕಾಗದದಲ್ಲಿ ಕಟ್ಟಿದ ಮನೆ!

– ಕೆ.ವಿ.ಶಶಿದರ. ನ್ಯೂಸ್ ಪೇಪರ್ ಎಂದಾಕ್ಶಣ ಮೊದಲು ನೆನಪಿಗೆ ಬರುವುದು ಪೇಪರ್ ಬೋಟ್‍ಗಳು. ಚಿಕ್ಕಂದಿನಲ್ಲಿ ಪೇಪರ್ ಬೋಟ್‍ಗಳನ್ನು ಮಾಡಿ ಹರಿಯುವ ಮಳೆ ನೀರಿನಲ್ಲಿ ತೇಲಿ ಬಿಟ್ಟು ಅದರೊಟ್ಟಿಗೆ ಓಡುತ್ತಾ ಸಂತಸಪಡದ ಮಕ್ಕಳಿಲ್ಲ. ಆಶಾಡ ಬಂದಾಕ್ಶಣ...

ದೊಡ್ಡಾಲದ ಮರದ ಕಡೆಗೆ ಸೈಕ್ಲಿಂಗ್ ಬರ‍್ತೀರಾ?

– ಗಿರೀಶ್ ಬಿ. ಕುಮಾರ್. ‘ಹಾ ಒಂದು ಹಾ ಎರಡು ಹಾ ಮೂರು…’ ಹೀಗೆ ಎಣಿಸುತ್ತಾ ಮೈಸೂರು ರಸ್ತೆಯಲ್ಲಿ ನಿಂತರೆ, ವಾರದ ಕೊನೆಯಲ್ಲಿ ಬೆಂಗಳೂರಿನಿಂದ ದೊಡ್ಡ ಆಲದ ಮರದ ಕಡೆಗೆ ಸೈಕ್ಲಿಂಗ್ ಹೊರಟ...

ನೋಡ ಬನ್ನಿ ಕವಲೇದುರ‍್ಗದ ಚೆಲುವನ್ನು

– ಕಿರಣ್ ಮಲೆನಾಡು. ಕವಲೇದುರ‍್ಗ ಕೋಟೆಯು ಪಡುವಣ ಗಟ್ಟದ ತೀರ‍್ತಹಳ್ಳಿ ತಾಲ್ಲೂಕಿನ ಹಸಿರು ಸಿರಿಯನ್ನು ಹೊದ್ದುನಿಂತ ಕಣ್ಸೆಳೆಯುವ ಒಂದು ತಾಣ. ಕೋಟೆಯನ್ನು ಕಟ್ಟಿ ಮಂದಿಗೆ ಒಳ್ಳೆಯ ಆಡಳಿತವನ್ನು ನೀಡುವಲ್ಲಿ ಕನ್ನಡದ ಅರಸರುಗಳು ಯಾವಾಗಲೂ...

ಮತ್ತೆ ಮತ್ತೆ ನೋಡಬೇಕೆನಿಸುವ ಶಿವಮೊಗ್ಗದ ‘ಶಿವಪ್ಪನಾಯಕನ ಕೋಟೆ’!

– ಕಿರಣ್ ಮಲೆನಾಡು. ಕೆಳದಿ ನಾಯಕರು ಮಲೆನಾಡು ಮತ್ತು ಕರಾವಳಿಯಲ್ಲಿ ಆಳ್ವಿಕೆ ನಡೆಸಿದ ಒಂದು ಅರಸುಮನೆತನ. ಕೆಳದಿ ನಾಯಕರ ಇನ್ನೊಂದು ಮೇಲ್ಪಟ್ಟಣವೇ ಬಿದನೂರು ನಗರ (ಈಗಿನ ಹೆಸರು ನಗರ). ನಗರದಲ್ಲಿ ಕೆಳದಿ ನಾಯಕರು...