ಟ್ಯಾಗ್: Ugadi

ಕವಿತೆ: ಯುಗಾದಿ ಬಂತು

– ಶ್ಯಾಮಲಶ್ರೀ.ಕೆ.ಎಸ್. ಯುಗಾದಿ ಬಂತು ಯುಗಾದಿ ಹಾಕುತಾ ಹೊಸ ಬದುಕಿಗೆ ಬುನಾದಿ ತೋರಿದೆ ಹೊಸ ಹರುಶಕೆ ಹಾದಿ ಹರಿಸಿದೆ ಸಂಬ್ರಮದ ಜಲದಿ ಚೈತ್ರ ಮಾಸವು ಮುದದಿ ಬಂದಿದೆ ವಸಂತ ರುತುವಿನ ಕಲರವ ಕೇಳೆಂದಿದೆ...

ಹಸಿರು ತೋರಣ: ಒಂದು ಸೊಬಗು

–ಶ್ಯಾಮಲಶ್ರೀ.ಕೆ.ಎಸ್. ಹಬ್ಬಗಳು ನಮ್ಮ ಪರಂಪರೆಯ ಬಹುಮುಕ್ಯ ಬಾಗ. ಸಂಸ್ಕ್ರುತಿಯ ಪ್ರತೀಕ. ಇಂತಹ ಹಬ್ಬಗಳ ಆಚರಣೆಯ ಸಂಬ್ರಮವನ್ನು ಹೆಚ್ಚಿಸಲು ಹಿರಿಯರ ವಾಡಿಕೆಯಂತೆ ಮನೆಯ ಮುಂಬಾಗಿಲಿನಲ್ಲಿ ಕಟ್ಟುವಂತಹ ಮಾವಿನ ಎಲೆಯ ಹಸಿರು ತೋರಣವು ತನ್ನದೇ ಆದ...

ಬೇವುಬೆಲ್ಲ, ಯುಗಾದಿ, Ugadi

ಕವಿತೆ: ಯುಗದ ಆದಿಯ ಸಂಬ್ರಮ

– ಶಿವಮೂರ‍್ತಿ. ಹೆಚ್. ದಾವಣಗೆರೆ. ಬೂರಮೆಯು ಹಸಿರುಡುಗೆಯ ತೊಟ್ಟು ಬಾಸ್ಕರನ ರಶ್ಮಿಗೆ ನಾಚಿ ನಿಂತಿಹಳು ಮರಗಿಡಗಳೆಲ್ಲ ದರಿಸಿ ಅರಿಶಿನ ಬೊಟ್ಟು ದರಿತ್ರಿ ನವ ಸಂವತ್ಸರಕೆ ಸ್ವಾಗತಿಸಿಹಳು ಸೂರ‍್ಯನ ಗತಿಯಾದರಿಸಿ ಸೌರಮಾನವು ಚಂದ್ರನ ಗತಿ ಪರಿಗಣಿಸಿ...

ಬೇವಿನ ಪಾನಕ, Neem Panaka

ಯುಗಾದಿಗೆ ಮಾಡುವ ಬೇವು (ಬೇವಿನ ಪಾನಕ)

– ಸುಶ್ಮಾ. ನಮ್ಮ ಬಿಜಾಪುರದ(ವಿಜಯಪುರ) ಕಡೆ ಯುಗಾದಿಗೆ ಬೇವಿನ ಪಾನಕ ಮಾಡ್ತೀವಿ. ಅದಕ್ಕ ನಾವು ಬೇವು ಅಂತೀವಿ. ಆದ್ರ ಅದು ಹೆಸರಿಗೆ ವಿರುದ್ದವಾಗಿ ಬಾಳ ಸಿಹಿ ಇರ‍್ತದ. ಬೇವಿನ ಪಾನಕ ಇರಲಾರ‍್ದ ನಮ್...

ಹೋಳಿಗೆ, ಒಬ್ಬಟ್ಟು, hOLige

ಯುಗಾದಿ ನೆನಪಿಸುವ ‘ಹೋಳಿಗಿ’

– ಮಾಲತಿ ಮುದಕವಿ.   ಇದು ಬಾಳ ಹಿಂದಿನ ಸುದ್ದೀ. ನಮ್ಮ ಮನ್ಯಾಗ ಮಡೀ ಬಾಳ. ಹಿಂಗಾಗಿ ನಾವು ಅಕ್ಕಾ ತಂಗೀ ಅಡಿಗೀ ಮನಿಂದ ಯಾವಾಗಲೂ ದೂರನ. ಆದರೂ ಅಕ್ಕಗ ತಿಂಗಳದಾಗಿನ ಮೂರ...

ವಸಂತ ಕಾಲ, Spring

ಕವಿತೆ: ಹಾರಿ ಬಂದನೋ ವಸಂತ ಮತ್ತೆ

– ಪ್ರಶಾಂತ್ ವಿ ತಾವರೆಕೆರೆ. ಹಾರಿ ಬಂದನೋ ವಸಂತ ಮತ್ತೆ ಅರಳಿದ ಮೊಗ್ಗಿಗೆ ಬಣ್ಣ ಬರೆಯುತಾ ಕಾಲಿ ಕೊಂಬೆಯಲಿ ಚಿಗುರು ಚೆಲ್ಲುತಾ ಸೋತ ಮರಕೆ ಉಸಿರು ತುಂಬುತಾ ಮದುವಣಗಿತ್ತಿಯಂತೆ ಶ್ರುಂಗಾರ ಮಾಡುತಾ ಬಿಸಿಲ...

ಬೇವುಬೆಲ್ಲ, ಯುಗಾದಿ, Ugadi

ಕವಿತೆ: ಮರಳಿ ಬಂದಿದೆ ಯುಗಾದಿ

– ಕಾವೇರಿ ಸ್ತಾವರಮಟ. ನವಚೈತ್ರ ರುತುಗಾನದಿ ಹೂಕುಸುಮ ಜಾತ್ರೆಯಲಿ ಬೇವು ಬೆಲ್ಲದ ಸಿಹಿ ಕಹಿ ತಂದಿದೆ ಯುಗಾದಿ ಸೂರ‍್ಯನ ಉದಯದಿ ಎಳೆಮಾವು ಎಳಸಲಿ ಕೋಗಿಲೆಯ ಕುಹೂ ಗಾನ ಹಾಡಿಸಿದೆ ಯುಗಾದಿ ಹಚ್ಚ ಹಸಿರಿನ...

ಬೇವುಬೆಲ್ಲ, ಯುಗಾದಿ, Ugadi

ಮತ್ತೆ ಬಂದಿದೆ ಸಂಬ್ರಮದ ‘ಯುಗಾದಿ’

–  ಕೆ.ಚರಣ್ ಕುಮಾರ್ (ಚಾಮರಾಜಪೇಟೆ). ಮತ್ತೆ ಬಂದಿದೆ ಸಂಬ್ರಮದ ಯುಗಾದಿ ಇಂದಲ್ಲವೇ ಹೊಸ ಯುಗದ ಹಾದಿ ಹೊಸ ಉತ್ಸಾಹಕ್ಕೆ, ಹೊಸ ಶಕ್ತಿಗೆ ನಾಂದಿ ಬಕ್ತಿಯ ಅಲೆಯಲ್ಲಿ ಮುಳಗೇಳುವರು ಮಂದಿ ಹಳೆಯ ಕಹಿಯ ನೋವನೆಲ್ಲ...

ಯುಗಾದಿ: ಹೊಸತಿಗೆ ಮುನ್ನುಡಿ

– ಹರ‍್ಶಿತ್ ಮಂಜುನಾತ್. ಹೊತ್ತು ಉರುಳಿ ಉರುಳಿ ಓಡುತಿದೆ. ಹಳೆ ಏಡು ಕಳೆದು ಹೊಸ ಏಡಿನೆಡೆಗೆ ನಮ್ಮೆಲ್ಲರ ತಂದು ನಿಲ್ಲಿಸಿದೆ! ಇದು ನಮಗೆಲ್ಲರಿಗೂ ಯುಗಾದಿ ಹಬ್ಬದ ಸವಿ ಹೊತ್ತು. ಹಳೆ ನೋವ ಮರೆತು...