ಟ್ಯಾಗ್: work

ದೇಹ, ಕಾಯ, Body

ದೇಹವೆಂದರೆ ಓ ಮನುಜ…

– ವೆಂಕಟೇಶ ಚಾಗಿ. ದೇಹ ಒಂದು ಅದ್ಬುತ ರಚನೆ. ಒಂದು ಚಿಕ್ಕ ಕಣದಿಂದ ಅನೇಕ ಅಂಗಾಂಗಗಳ ರಚನೆ ಹೊಂದುತ್ತಾ, ಜೀವ ಎನ್ನುವ ಚೇತನದೊಂದಿಗೆ ಹೊರ ಪ್ರಪಂಚಕ್ಕೆ ಕಾಲಿಟ್ಟಾಗ ಅದನ್ನೇ ನಾವು ಹುಟ್ಟು ಎಂದು ಕರೆಯುತ್ತೇವೆ....

ಕೆಲಸದಲ್ಲಿ ಬಿರುಸು ಹಾಗು ಒಳ್ಳೆಯ ಮುಂದಾಳ್ತನವಿದ್ದರೆ ಏಳಿಗೆ ಕಟ್ಟಿಟ್ಟಬುತ್ತಿ

– ರತೀಶ ರತ್ನಾಕರ. ಚಿಟಿಕೆ ಹೊಡೆಯುವುದರೊಳಗೆ ಕೆಲಸಗಳೆಲ್ಲಾ ಮುಗಿಯಬೇಕು. ಒಂದೇ ಉಸಿರಿಗೆ ಕೆಲಸಮಾಡಿ ಮುಗಿಸಬೇಕು. ಪೈಪೋಟಿಯ ಈಗಿನ ಜಗತ್ತು ನಮ್ಮ ಕೈಯಿಂದ ಕೆಲಸಗಳನ್ನು ಬಿರುಸಾಗಿ ಮಾಡಿಸುತ್ತಿದೆ. ಅದರ ಬಿರುಸಿಗೆ ಹೊಂದಿಕೊಂಡು ನಾವು ಬಿರುಸಾಗಿ ಕೆಲಸಮಾಡಿದರೆ...

ಹೆಚ್ಚು ಗಮನವಿಟ್ಟು ಕೆಲಸ ಮಾಡುವುದು ಹೇಗೆ?

– ರತೀಶ ರತ್ನಾಕರ. ಕೆಲಸದ ಕಡತವನ್ನು ಗಮನವಿಟ್ಟು ಓದುವಾಗ ಇಲ್ಲವೇ ತರಗತಿಯ ಪಾಟಗಳನ್ನು ಗಮನವಿಟ್ಟು ಕೇಳುವಾಗ, ನಮಗೇ ತಿಳಿಯದಂತೆ ಯಾವುದಾದರು ಸಿನಿಮಾ, ಆಟ ಇಲ್ಲವೇ ತಿರುಗಾಟದ ಕಡೆಗೆ ಮನಸ್ಸು ಹೊರಳಿರುತ್ತದೆ. ಕೂಡಲೇ ಎಚ್ಚರವಾದಂತೆ ಆಗುತ್ತದೆ,...

ಕೆಡುಕಿನ ಸುದ್ದಿಗಳು ಕೆಲಸಕ್ಕೆ ಕುತ್ತು!

– ರತೀಶ ರತ್ನಾಕರ. ಕಚೇರಿಯ ಕೆಲಸಕ್ಕೆ ಹೊರಡುವ ಮುನ್ನ ಟಿವಿಯ ಚಾನೆಲ್ ಗಳನ್ನು ಬದಲಿಸಿ ತುಣುಕು ಸುದ್ದಿಗಳನ್ನು ನೋಡುವ, ಇಲ್ಲವೇ ಸುದ್ದಿಹಾಳೆಗಳತ್ತ ಕಣ್ಣಾಡಿಸುವ ರೂಡಿ ಹಲವರಲ್ಲಿರುತ್ತದೆ. ಹೀಗೆ ನೋಡುವ ಸುದ್ದಿಗಳು ಒಂದು ವೇಳೆ ಕೆಡುಕಿನ...

ಕೆಲಸದಲ್ಲಿ ಟೀಕೆಗಳನ್ನು ಸಂಬಾಳಿಸುವುದು ಹೇಗೆ?

– ರತೀಶ ರತ್ನಾಕರ. ಕಚೇರಿಯಲ್ಲಿ ಕಳೆದ ಆರು ತಿಂಗಳು ಇಲ್ಲವೇ ಒಂದು ವರುಶದಲ್ಲಿ ಮಾಡಿದ ಕೆಲಸವನ್ನು ಒರೆಗೆ ಹಚ್ಚಿ ನೋಡುವುದೇ ‘ಕೆಲಸದ ಹಿನ್ನೋಟ‘ (performance review). ಕೆಲಸ ಮಾಡುವಾಗ ಎಡವಿದ್ದೆಲ್ಲಿ? ಗೆದ್ದಿದ್ದೆಲ್ಲಿ? ಮುಂದಿನ ದಾರಿಗಳೇನು?...

ರಜೆಯ ಮಜಾ ಹೆಚ್ಚಿಸುವುದು ಹೇಗೆ?

– ರತೀಶ ರತ್ನಾಕರ. ಎಡಬಿಡದ ಕೆಲಸದ ನಡುವೆ ಕೆಲವು ದಿನಗಳ ರಜೆಹಾಕಿ ದಣಿವಾರಿಸಿಕೊಳ್ಳಲು ಬೇರೊಂದು ಊರಿಗೆ ಹೋಗುವುದು, ಇಲ್ಲವೇ ಹಿತವೆನಿಸುವ ಕೆಲಸದಲ್ಲಿ ಕಾಲಕಳೆಯುವುದು ತುಂಬಾ ಸಾಮಾನ್ಯ. ನೆಮ್ಮದಿ, ನಲಿವು ಮತ್ತು ಹುರುಪನ್ನು (ನೆನಹು –...

ಕೆಲಸದೊತ್ತಡದ ನಡುವೆ ಒಳ್ಳೆಯ ತೀರ‍್ಮಾನ ತೆಗೆದುಕೊಳ್ಳುವುದು ಹೇಗೆ?

– ರತೀಶ ರತ್ನಾಕರ. ಬೆಳಗ್ಗೆ ನಿದ್ದೆಯಿಂದ ಎಚ್ಚರಗೊಂಡ ಮೇಲೆ ಮುಗಿಯಿತು. ಮುಕ ತೊಳೆದು, ಸ್ನಾನಮಾಡಿ, ತಿಂಡಿ ಮಾಡಿ, ಗಬಗಬನೆ ತಿಂದು, ಬಿರಬಿರನೆ ಕೆಲಸಕ್ಕೆ ಹೊರಡಬೇಕು. ಅತ್ತ ಕೆಲಸಕ್ಕೆ ಹೋದರೆ, ಒಂದಶ್ಟು ಮಿಂಚೆಗಳು, ಕೂಟಗಳು(meetings), ಕೆಲಸ,...

ಒಟ್ಟೊಟ್ಟಿಗೆ ಹಲವು ಕೆಲಸಗಳನ್ನು ಮಾಡುವ ಮುಂಚೆ, ಈ ಕುರಿತು ಯೋಚಿಸಿರಿ

– ರತೀಶ ರತ್ನಾಕರ. ಟಿವಿಯಲ್ಲಿ ಯಾವುದೋ ಕಾರ‍್ಯಕ್ರಮವನ್ನು ನೋಡುತ್ತಾ, ಜೊತೆಗೆ ಕೈಯಲ್ಲಿ ಯಾವುದೋ ಗಡುಕಡತದ(magazine) ಪುಟಗಳನ್ನು ತಿರುವಿಹಾಕುವುದು. ಆಪೀಸಿನಲ್ಲಿ ಯಾವುದೋ ಒಂದು ಕೆಲಸ ಮಾಡುತ್ತಾ ಅದರ ಜೊತೆಗೆ ಈ ದಿನದ ಸುದ್ದಿಗಳ ತುಣುಕುಗಳನ್ನು ಓದುವುದು....