ನೋಡಿ, ಹೀಗಿದೆ ಒಲವ ಜೋಡಿ!
ಕಣ್ ನೋಟ ಎಡತಾಕಿ ನಗು ಎದುರು ಬದರಾಗಿ ಎದೆಗೂಡು ನುಡಿದಿದೆ ಪಿಸುಮಾತಿನಲ್ಲಿ ಅಡಿಗಡಿಗೆ ಜೊತೆಯಿರುವ ತುಡಿತಗಳು ಹೆಚ್ಚಾಗಿ ಕಟ್ಟು ಬಿದ್ದವು ಇವು ಒಲವೆಂಬ ನಂಟಲ್ಲಿ। ಕಚಗುಳಿಯ ಮಾತುಗಳು ಹಸಿಬಿಸಿಯ ಮುತ್ತುಗಳು ಹಬ್ಬವಿದೊ ನಡೆಯುತಿದೆ ಹರೆಯದ ಬಯಕೆಗೆ ಅವನಿಗಾಗಿಯೇ ನಾನು ನನಗಾಗಿಯೇ ಅವಳು ಬರೆಯದೊಪ್ಪಂದವಿದೆ...
ಇತ್ತೀಚಿನ ಅನಿಸಿಕೆಗಳು