ಏಪ್ರಿಲ್ 24, 2013

ಪರಂಪರೆಯ ನೆಪವೊಡ್ಡಿ ಅರಿಮೆಗೇಡಿನ ತೋರಣ

ತಮ್ಮ ಇತ್ತೀಚಿನ ಬರಹವೊಂದರಲ್ಲಿ ಡಾ. ಮಾದವ ಪೆರಾಜೆ ಎಂಬುವರು ಮೇಲುಮೇಲಕ್ಕೆ ಅರಿಮೆಯ ಬರಹದಂತೆ ಕಾಣುವ ಟೀಕೆಯೊಂದನ್ನು ‘ಎಲ್ಲರಕನ್ನಡ’ವನ್ನು ಬೆಂಬಲಿಸುವವರ ಮೇಲೆ ಬಿಟ್ಟಿದ್ದಾರೆ. ‘ಕನ್ನಡದಲ್ಲಿ ಹೊಸ ಬರವಣಿಗೆಯ ಕ್ರಮದಲ್ಲಿ ಬರೆಯುವ ಕ್ರಮವೊಂದು ಈಗ ಮೆಲ್ಲನೆ ತಲೆದೋರುತ್ತಿದೆ’...

ಬೆಳಕಿನಂತೆ ಇರುವೆಗೂ ಆತುರ!

ಇರುವೆಗಳು ತಮ್ಮ ಆಹಾರದ ನೆಲೆಯನ್ನು ತಲುಪಲು ಹಲವು ಹಾದಿಗಳಲ್ಲಿ ಹತ್ತಿರದ ಹಾದಿಗಳನ್ನು ಆಯ್ಕೆಮಾಡಿಕೊಳ್ಳುತ್ತವೆ ಎಂಬುದು ಗೊತ್ತಿರುವ ವಿಶಯ. ಆದರೆ ಈ ಹತ್ತಿರದ ಹಾದಿಗಿಂತ ಇನ್ನೊಂದು ಹಾದಿ ದೂರವಾಗಿದ್ದರೂ ಅದರಲ್ಲಿ ಸಾಗಿದಾಗ ಬೇಗನೇ ತಲುಪಬಹುದು...

ಇಸ್ರೋದಿಂದ ಚಂದ್ರಯಾನ-1 ಚಿತ್ರಗಳ ಬಿಡುಗಡೆ

– ಪ್ರಶಾಂತ ಸೊರಟೂರ. ನೆಲದಿಂದ ಸರಿಸುಮಾರು 3,80,000 ಕಿ.ಮೀ. ದೂರವಿರುವ ತಂಪು ಕದಿರುಗಳನ್ನು ಸೂಸುವ ತಂಗದಿರನ (ಚಂದ್ರ) ಕುರಿತು ಹಲವಾರು ಅರಸುವಿಕೆಗಳು ಹಿಂದಿನಿಂದಲೂ ನಡೆದು ಬಂದಿವೆ. 1609 ರಲ್ಲಿ ಗೆಲಿಲಿಯೋ ಕಂಡುಹಿಡಿದ ದೂರಕಾಣ್ಕೆಯಿಂದ...

’ದ ಎಕಂಪನಿಸ್ಟ್’ – ಅನಿತ ದೇಸಾಯಿ ಅವರ ಸಣ್ಣ ಕತೆ

ಎಲ್ಲರಕನ್ನಡಕ್ಕೆ:- ಪಿ.ಪಿ.ಗಿರಿದರ, CIIL, ಮಯ್ಸೂರು ವೇದಿಕೆ ಮೇಲೆ ಮುಚ್ಚಿದ್ದ ತೆರೆಗಳ ಹಿಂದೆ ಹಾಡಿಕೆಯ ಉಲಿಮಟ್ಟಗಳನ್ನು ನನಗೆ ಆತ ಕೊಟ್ಟಿದ್ದು ಇನಿಪು-ಕಚೇರಿಯ ರಾತ್ರಿಯೇ. ಇದನ್ನು ಆತ ಮೊದಲೇ ಮಾಡುತ್ತಾನೆಂದು ನಾನು ಎಂದೂ ಹಾರಯ್ಸಿದೆ. ಸಾಯಂಕಾಲ...