ಏಪ್ರಿಲ್ 29, 2013

ಹೊಸೂರು ಮೇಲ್ಸೇತುವೆಯಿಂದ ಕನ್ನಡಿಗರಿಗೆ ಸಿಕ್ಕಿದ್ದೇನು?

ಮಡಿವಾಳದಿಂದ ಹೊಸೂರಿಗೆ ಹೋಗುವ ಹಾದಿಯಲ್ಲಿ ದೊಡ್ಡತೋಗೂರಿನ ಹೋಬಳಿಯಲ್ಲಿನ ಸಾವಿರಾರು ಎಕರೆಗಟ್ಟಲೆ ಜಾಗವನ್ನು ಮಿಂಕಯ್ಗಾರಿಕೆಗಾಗಿ (electronics industry) ಕರ್‍ನಾಟಕ ಸರ್‍ಕಾರ Keonics ಎಂಬ ಹೆಸರಿನಡಿ ಮೀಸಲಿಟ್ಟಿದ್ದು, ಬಳಿಕ ಅಲ್ಲಿ ಬೆಳೆದೆದ್ದ ಜಾಗವೇ ಎಲೆಕ್ಟ್ರಾನಿಕ್ಸ್ ಸಿಟಿ....

ಟೀವಿಯಲ್ಲಿ ಕ್ರಿಕೆಟ್ ನೋಡಿದರೆ ಏನು ಬಂತು?

– ಪ್ರಿಯಾಂಕ್ ಕತ್ತಲಗಿರಿ. ಈ ಬಗ್ಗೆ ನೀವು ಈಗಾಗಲೇ ಹಲವು ತಾಣಗಳಲ್ಲಿ, ಸುದ್ದಿಹಾಳೆಗಳಲ್ಲಿ ಓದಿರುತ್ತೀರಿ. ಇಂಡಿಯಾದ ಜನರು, ಅದರಲ್ಲೂ ಅಕ್ಕಿಯನ್ನು ಹೆಚ್ಚು ತಿನ್ನುವವರು ಸಕ್ಕರೆ ಕಾಯಿಲೆಗೆ ತುತ್ತಾಗುವ ಸಾದ್ಯತೆ ಹೆಚ್ಚು ಎಂಬುದು. ಅಲ್ಲದೇ,...

ಹಾವು ಕಚ್ಚಿದರೆ ಕಯ್ಗೊಳ್ಳಬೇಕಾದ ಮೊದಲಾರಯ್ಕೆ

– ಆನಂದ್ ಜಿ. ಹಾವು ಕಚ್ಚಿದಾಗ ಮಾಡಬೇಕಾದ್ದು: ಹಾವಿನ ಕಡಿತಕ್ಕೊಳಗಾದವರು ಗಾಬರಿ ಮತ್ತು ಒತ್ತಡಕ್ಕೆ ಈಡಾಗದ ಹಾಗಿರುವಂತೆ ನೋಡಿಕೊಳ್ಳತಕ್ಕದ್ದು. ಕಡಿತಕ್ಕೊಳಗಾದವರಿಗೆ ಮಾನಸಿಕ ಒತ್ತಡವು ಹೆಚ್ಚಾಗಿ ಮಯ್ಯಲ್ಲಿ ನೆತ್ತರಿನ ಹರಿವು ಮತ್ತು ಒತ್ತಡಗಳು ಹೆಚ್ಚಾಗುತ್ತವೆ....

ಎತ್ತಿಗೇನು ಒಂದಿಶ್ಟು ಹುಲ್ಲು ಸಿಕ್ಕರಾಯ್ತು

ಅವನು ತನ್ನತನ, ಇವನು ತನ್ನ ಮನ, ಹೇರುತಿರಲು ಹತ್ತು.. ಕನ್ನಡಿಗನು ಅದರರಿವು ಇಲ್ಲದೆಯೇ ಹೊರುತಲಿರುವ ಎತ್ತು. ಎತ್ತಿಗೇನು ಒಂದಿಶ್ಟು ಹುಲ್ಲು ದಿನದಲ್ಲಿ ಸಿಕ್ಕರಾಯ್ತು, ದುಡಿಸುವವನು ಯಾರಾದರೇನು ಹಸಿರೆಲ್ಲ ಅವನದಾಯ್ತು. ಕತ್ತಿನಲ್ಲಿ ಬಲವಿಲ್ಲದಾಗ ನೆನಪಾಗುತಾನೆ...