ತಿಂಗಳ ಬರಹಗಳು: ಏಪ್ರಿಲ್ 2013

ಉಕ್ಕಿನ ಹಕ್ಕಿಗಳ ಅರಿಮೆಯ ಬೆಳವಣಿಗೆ – 2

– ಕಾರ‍್ತಿಕ್ ಪ್ರಬಾಕರ್ ಹಿಂದಿನ ಬರಹದಲ್ಲಿ ತಿಳಿಸಿದಂತೆ, ಎರಡನೇ ಮಹಾ ಯುದ್ದದ ನಂತರದ ಬೆಳವಣಿಗೆಯಲ್ಲಿ ಕಾಣಬಹುದಾದ ಬಹು ಮುಕ್ಯವಾದ ವಿಶಯವೆಂದರೆ ವಿಮಾನದ ವೇಗವನ್ನು ಮುಂಚಿಗಿಂತ ದುಪ್ಪಟ್ಟು ಹೆಚ್ಚಿಸಿದ್ದು ಮತ್ತು ಇದಕ್ಕೆ ನೆರವಾದದ್ದು ಚಿತ್ರ 3...

ಇಳಿಸಂಜೆ ಹೊತ್ತು ಮುತ್ತಿನಾ ಮತ್ತು

– ಆನಂದ್ ಜಿ. ಇಳಿಸಂಜೆ ಹೊತ್ತು ಮುತ್ತಿನಾ ಮತ್ತು ಬೆಚ್ಚನೆಯ ಅಪ್ಪುಗೆ ಬಿಸಿಯುಸಿರ ಮೆಚ್ಚುಗೆ ಕಣ್ಣಮಿಂಚಿನ ಸೆಳೆತ ನನ್ನ ಎದೆಯಾ ಬಡಿತ ನಾಕವಿರುವುದು ಇಲ್ಲೇ ನಿನ್ನ ಬಿಗಿ ತೆಕ್ಕೆಯಲ್ಲೇ ನಮ್ಮ ಈ ಒಲವಿಗೆ...

ದುಮುಕಿ ನೀರಾದ ಲಿಕಾಯಮ್ಮನ ಕತೆ

ಮೇಗಾಲಯದ ಬೆಟ್ಟಗುಡ್ಡಗಳ ನಾಡಿನ ಒಂದು ಹಳ್ಳಿ ರಂಗ್ಯಿರ್‍ಟೆ.  ಈ ಹಳ್ಳಿಯ ಅಂಚಿನಲ್ಲಿ ನೊಹ್ ಕಾಲಿಕಾಯ್ ಎಂಬ ನೀರ್‍ಬೀಳು ಇದೆ. ಆ ನೀರ್‍ಬೀಳು ಅದೇ ಹಳ್ಳಿಯಲ್ಲಿ ವಾಸಿಸುತ್ತಿದ್ದ ಒಬ್ಬ ಹೆಣ್ಣುಮಗಳ ಹೆಸರು ಹೊತ್ತಿದೆ. ಆ...

ಪ್ರಣಾಳಿಕೆಗಳನ್ನು ತೂಗಿನೋಡುವುದು ಹೇಗೆ?

ಚುನಾವಣೆಯ ಕಾಲ ಬಂತೆಂದರೆ ಸಾಕು ರಾಜಕೀಯ ಬದಿಗಳು ಸಮಾಜದ ಕಡೆ ಮತ್ತೊಮ್ಮೆ ಮುಕ ಮಾಡುವುದು ಸಹಜ. ಇದರೊಡನೆಯೇ ತಮ್ಮ ಬದಿಯ ಜನ ಗೆದ್ದರೆ ಯಾವ್ಯಾವ ಯೋಜನೆಗಳನ್ನು ನೆರವೇರಿಸಲಾಗುವುದು ಎಂಬುದನ್ನೂ ತಮ್ಮ ಪ್ರಣಾಳಿಕೆಗಳ ಮೂಲಕ...

ಪರಂಪರೆಯ ನೆಪವೊಡ್ಡಿ ಅರಿಮೆಗೇಡಿನ ತೋರಣ

ತಮ್ಮ ಇತ್ತೀಚಿನ ಬರಹವೊಂದರಲ್ಲಿ ಡಾ. ಮಾದವ ಪೆರಾಜೆ ಎಂಬುವರು ಮೇಲುಮೇಲಕ್ಕೆ ಅರಿಮೆಯ ಬರಹದಂತೆ ಕಾಣುವ ಟೀಕೆಯೊಂದನ್ನು ‘ಎಲ್ಲರಕನ್ನಡ’ವನ್ನು ಬೆಂಬಲಿಸುವವರ ಮೇಲೆ ಬಿಟ್ಟಿದ್ದಾರೆ. ‘ಕನ್ನಡದಲ್ಲಿ ಹೊಸ ಬರವಣಿಗೆಯ ಕ್ರಮದಲ್ಲಿ ಬರೆಯುವ ಕ್ರಮವೊಂದು ಈಗ ಮೆಲ್ಲನೆ ತಲೆದೋರುತ್ತಿದೆ’...

ಬೆಳಕಿನಂತೆ ಇರುವೆಗೂ ಆತುರ!

ಇರುವೆಗಳು ತಮ್ಮ ಆಹಾರದ ನೆಲೆಯನ್ನು ತಲುಪಲು ಹಲವು ಹಾದಿಗಳಲ್ಲಿ ಹತ್ತಿರದ ಹಾದಿಗಳನ್ನು ಆಯ್ಕೆಮಾಡಿಕೊಳ್ಳುತ್ತವೆ ಎಂಬುದು ಗೊತ್ತಿರುವ ವಿಶಯ. ಆದರೆ ಈ ಹತ್ತಿರದ ಹಾದಿಗಿಂತ ಇನ್ನೊಂದು ಹಾದಿ ದೂರವಾಗಿದ್ದರೂ ಅದರಲ್ಲಿ ಸಾಗಿದಾಗ ಬೇಗನೇ ತಲುಪಬಹುದು...

ಇಸ್ರೋದಿಂದ ಚಂದ್ರಯಾನ-1 ಚಿತ್ರಗಳ ಬಿಡುಗಡೆ

– ಪ್ರಶಾಂತ ಸೊರಟೂರ. ನೆಲದಿಂದ ಸರಿಸುಮಾರು 3,80,000 ಕಿ.ಮೀ. ದೂರವಿರುವ ತಂಪು ಕದಿರುಗಳನ್ನು ಸೂಸುವ ತಂಗದಿರನ (ಚಂದ್ರ) ಕುರಿತು ಹಲವಾರು ಅರಸುವಿಕೆಗಳು ಹಿಂದಿನಿಂದಲೂ ನಡೆದು ಬಂದಿವೆ. 1609 ರಲ್ಲಿ ಗೆಲಿಲಿಯೋ ಕಂಡುಹಿಡಿದ ದೂರಕಾಣ್ಕೆಯಿಂದ...

’ದ ಎಕಂಪನಿಸ್ಟ್’ – ಅನಿತ ದೇಸಾಯಿ ಅವರ ಸಣ್ಣ ಕತೆ

ಎಲ್ಲರಕನ್ನಡಕ್ಕೆ:- ಪಿ.ಪಿ.ಗಿರಿದರ, CIIL, ಮಯ್ಸೂರು ವೇದಿಕೆ ಮೇಲೆ ಮುಚ್ಚಿದ್ದ ತೆರೆಗಳ ಹಿಂದೆ ಹಾಡಿಕೆಯ ಉಲಿಮಟ್ಟಗಳನ್ನು ನನಗೆ ಆತ ಕೊಟ್ಟಿದ್ದು ಇನಿಪು-ಕಚೇರಿಯ ರಾತ್ರಿಯೇ. ಇದನ್ನು ಆತ ಮೊದಲೇ ಮಾಡುತ್ತಾನೆಂದು ನಾನು ಎಂದೂ ಹಾರಯ್ಸಿದೆ. ಸಾಯಂಕಾಲ...

ಕಯ್ಯೆ ಪೆನ್ನಾಗಿ ಬರೆಯಲಿ

ಕಯ್ಯೆ ಪೆನ್ನಾಗಿ ಬರೆಯಲಿ

ಸರಿ ಅಂತರ ಜಾಲ ಕಯಾಲಿ ಇರದಿರೆ ನೀನಾಗಿಬಿಡುವೆ ಕಾಲಿ ಪುಸ್ತಕಗಳೀಗ ಡಿಜಿಟಲ್ಲಲಿ ಕಯ್ಯೆ ಪೆನ್ನಾಗಿ ಬರೆಯಲಿ! ಬರಿ ಕಾಗದವೇಕೆ ಪರದೆಯಲಿ ತಪ್ಪ ರಬ್ಬರಿರದೆ ಅಳಿಸುತಲಿ ಬೇಕೆಶ್ಟು ಬಾರಿ ಅಶ್ಟೂ ಸಲ ತಪ್ಪಿದ್ದರೂ ಹೇಳುವ...

ಗೆಳತಿ, ನೀ ಇಲ್ಲದ ಹೊತ್ತು

ನೀ ದೂರ ಹೋದಾಗ ಹಾಕಲೆಂದೇ ಮೆಲುಕು ಬಿಟ್ಟು ಹೋಗಿರುವೆಯಾ ಇಲ್ಲಿ ನಿನ್ನೆನಪ ಗುಟುಕು? ಅಗಲಿಕೆಯ ಚಿಂತೆಗೆ ಒಳ ಹರುಕು ಮುರುಕು ನನ್ನೊಡತಿ, ಸಾಕು ನೀ ಹೋಗಿದ್ದು ಹಿಂತಿರುಗಿ ಬಾ ಚುರುಕು| ಹೊತ್ತಿಲ್ಲ ಗೊತ್ತಿಲ್ಲ...