ಮೇ 9, 2013

‘ಸಿಕ್ಕಿದವರಿಗೆ ಸೀರುಂಡೆ’ ಚುನಾವಣೆಗಳ ಹುಳುಕು

– ಕಿರಣ್ ಬಾಟ್ನಿ. ಬಾರತದಲ್ಲಿ ಚುನಾವಣೆಗಳು ಒಂದಾನೊಂದು ‘ಸಿಕ್ಕಿದವರಿಗೆ ಸೀರುಂಡೆ’ ಎಂದು ಕರೆಯಬಹುದಾದ ಪದ್ದತಿಯನ್ನು ಪಾಲಿಸುತ್ತವೆ. ಇದನ್ನು ಇಂಗ್ಲಿಶಿನಲ್ಲಿ first past the post (FPTP) ಪದ್ದತಿ ಎಂದು ಕರೆಯಲಾಗುತ್ತದೆ. ಈ ಪದ್ದತಿಯಲ್ಲಿ...

ಪ್ರಾದೇಶಿಕ ಪಕ್ಶಗಳ ಗಮನಾರ್‍ಹ ಸಾದನೆ

ಈಗಶ್ಟೇ ಬಂದ ಚುನಾವಣೆಯ ಪಲಿತಾಂಶ ನಾಡಿನಲ್ಲಿ ಪ್ರಾದೇಶಿಕ ಪಕ್ಶಗಳ ಬಗೆಗೆ ನಾಡಿಗರಿಗೆ ಇರುವ ಒಲವನ್ನು ತೋರುತ್ತಿದೆ. ರಾಶ್ಟ್ರೀಯ ಪಕ್ಶವೆಂದು ಕರೆದುಕೊಳ್ಳುವ ಬಿಜೆಪಿ 2008 ರಿಂದ ಇದುವರೆಗೂ ನಡೆಸಿದ ಆಡಳಿತದಲ್ಲಿ ನಾಡು-ನುಡಿ-ನಾಡಿಗರ ಹಿತಕಾಯುವಲ್ಲಿ ಪೂರ್‍ತಿಯಾಗಿ...

ಕನ್ನಡಿಗರು ಒಳ-ಪಕ್ಶಗಳನ್ನು ಕಟ್ಟಬೇಕು

ಕರ‍್ನಾಟಕದ 14ನೇ ವಿದಾನಸಬೆಯಲ್ಲಿ ಜನರಪರವಾಗಿ ನಿಲ್ಲುವರನ್ನು ಆಯ್ಕೆ ಮಾಡಿದ್ದಾಗಿದೆ, ನಿನ್ನೆಯ ಮತ ಎಣಿಕೆಯ ಬಳಿಕ ಯಾರು ಸರ‍್ಕಾರ ಕಟ್ಟುವರು ಎಂಬುದನ್ನೂ ತೀರ‍್ಮಾನ ಮಾಡಿ ಆಗಿದೆ. ಆದರೆ ಕಳೆದ ಒಂದೆರಡು ಚುನಾವಣೆಗಳಲ್ಲಿ ಪ್ರತಿಯೊಂದು ಕ್ಶೇತ್ರದಲ್ಲೂ...

ಬಿರಿಯುತಿದೆ ಬೆಳಗು

ಬುವಿಗಿಳಿದಿದೆ ಪನಿಪನಿಗಳ ಪರದೆ ಸವಿಗೊರಳುಸಿರಿನ ದನಿದನಿಗಳ ಶಾರದೆ ಹಸಿರೆಲೆಗಿದೆ ಎಳೆಬಿಸಿಲಿನ ಬಯಕೆ ಬನವಬರಸೆಳೆದಿದೆ ಕವಳದ ಹೊದಿಕೆ ಇಬ್ಬನಿಯು ಇಳಿದಿದೆ ಇಳೆಯ ಇಕ್ಕೆಲದಲ್ಲಿ ಇಂಚರ ಸುಳಿದಿದೆ ಜೀವ ಸಂಕುಲದಲ್ಲಿ ದರೆಗಿಳಿದಿದೆ ಕಂಚುಅಂಚಿನ ಕುಂಚ ಹಸಿರು...

ತುಣುಕು ಕಿರಿದು, ನೆರವು ಹಿರಿದು!

– ಪ್ರಶಾಂತ ಸೊರಟೂರ. ಕಿರುಚಳಕ (nano technology) ಹಲವೆಡೆಗಳಲ್ಲಿ ಪಸರಿಸುತ್ತಿದೆ. ಅದರ ನೆರವುಗಳು ನಮ್ಮ ಬದುಕಿಗೆ ಹತ್ತಿರವಾಗುತ್ತಿವೆ. ಮೋರೆಗೆ ಹಚ್ಚುವ ಬಿಸಿಲು ತಡೆ ನೊರೆಯಿಂದ (sunscreen lotion) ಹಿಡಿದು ಮದ್ದರಿಮೆಯಲ್ಲಿ ಹೊಟ್ಟೆ ಹುಣ್ಣುಗಳನ್ನು...