ಮೇ 21, 2013

ಓದು ಬಿಟ್ಟು ಉದ್ದಿಮೆ ಕಟ್ಟು!

– ಪ್ರಿಯಾಂಕ್ ಕತ್ತಲಗಿರಿ. ನೆನ್ನೆ ತಾನೇ ಬಂದ ಸುದ್ದಿ, ಟಂಬ್ಲರ್ (Tumblr) ಎಂಬ ಕಂಪನಿಯನ್ನು ಯಾಹೂ (Yahoo!) ಕಂಪನಿಯು 1.1 ಬಿಲಿಯನ್ ಡಾಲರುಗಳನ್ನು ಕೊಟ್ಟು ಕೊಂಡುಕೊಳ್ಳುತ್ತಿದೆ. ಈ ಹಣವನ್ನು ರುಪಾಯಿಗಳಲ್ಲಿ ಹೇಳುವುದಾದರೆ 60,67,60,00,000...

ಕನ್ನಡಿಗರು ತಯಾರಿಸುತ್ತಿದ್ದ ಉಕ್ಕು

– ರಗುನಂದನ್. ಇಂಡಿಯಾದಲ್ಲಿಯೇ ಅತಿ ಹೆಚ್ಚು (41%) ಕಬ್ಬಿಣ ಅದಿರಿನ ಗಣಿಗಳು ಕರ್‍ನಾಟಕದಲ್ಲಿವೆ. ಬಳ್ಳಾರಿ ಮತ್ತು ಹೊಸಪೇಟೆಗಳಲ್ಲಿ ಹೆಮಟಯ್ಟ್ ಅದಿರು ಹೆಚ್ಚಾಗಿ ದೊರೆತರೆ ಕುದುರೆಮುಕದಲ್ಲಿ ಮಾಗ್ನಟಯ್ಟ್ ಅದಿರು ಹೆಚ್ಚಾಗಿ ದೊರೆಯುತ್ತದೆ. ಬ್ರಿಟೀಶರ ಕಾಲದಿಂದಲೂ...

’ರಾಜ್ಯ’ಸಬೆಗೆ ’ರಾಜ್ಯ’ದವರೇ ಆಯ್ಕೆಯಾಗುವಂತಿರಲಿ

ಸುದ್ದಿಹಾಳೆಗಳಲ್ಲಿ ವರದಿಯಾಗಿರುವಂತೆ ನಮ್ಮ ದೇಶದ ಪ್ರದಾನಮಂತ್ರಿಯಾಗಿರುವ ಶ್ರೀ ಮನಮೋಹನ್ ಸಿಂಗ್ ಅವರು ಮತ್ತೊಮ್ಮೆ ಅಸ್ಸಾಂ ರಾಜ್ಯದಿಂದ ರಾಜ್ಯಸಬೆಗೆ ಮರು ಆಯ್ಕೆ ಬಯಸಿದ್ದಾರೆ. ಇಲ್ಲಿವರೆಗೂ ಗೆಲ್ಲಿಸಿರುವ ಅಸ್ಸಾಂ ರಾಜ್ಯದ ಜನತೆಯನ್ನು ಹಾರಯ್ಸಿದ್ದಾರೆ. ಇದರಲ್ಲೇನು ವಿಶೇಶ...

ಗುಡಿಗಳನ್ನು ನಡೆಸಲು ನೆರವಾಗುವ ಸಾಪ್ಟ್ ವೇರ್

ಕನ್ನಡದ ಸಾಪ್ಟ್ ವೇರುಗಳ ಡೆವಲಪ್‍ಮೆಂಟ್‍ಅನ್ನೇ ಜೀವನೋಪಾಯವಾಗಿ ಆಯ್ಕೆ ಮಾಡಿಕೊಂಡು ಕಂಪೆನಿ ತೆರೆದಾಗ ಮೊದಲು ಯಾವ ರಂಗವನ್ನು ಮಾರುಕಟ್ಟೆ ಗುರಿಯಾಗಿಸಿಕೊಂಡು ಕೆಲಸ ಮಾಡಬೇಕೆಂಬ ತಿಳುವಳಿಕೆ ನಮ್ಮಲ್ಲಿ ಇರಲಿಲ್ಲ. ಕನ್ನಡದ ಮಟ್ಟಿಗೆ ಕಂಪ್ಯೂಟರ್‍ ತಂತ್ರಗ್ನಾನ ಎಂದರೆ...

ಮಾವಿನಹಣ್ಣಿನ ಗೊಜ್ಜು

– ರೇಶ್ಮಾ ಸುದೀರ್. ಬೇಕಾಗುವ ಸಾಮಾನುಗಳು: ಮಾವಿನಹಣ್ಣು 3 ತೆಂಗಿನಕಾಯಿ ತುರಿ 1ಬಟ್ಟಲು ನೀರುಳ್ಳಿ 1 ಸಣ್ಣ ಗೆಡ್ಡೆ ಬೆಳ್ಳುಳ್ಳಿ 1 ಗೆಡ್ಡೆ ಜೀರಿಗೆ 1/2 ಚಮಚ ಸಾಂಬಾರ ಪುಡಿ 1/2 ಚಮಚ...