ಜುಲೈ 12, 2013

ಮಿದುಳಿನ ಏಡಿಹುಣ್ಣು: ಗ್ಲಿಯೊಬ್ಲಾಸ್ಟೊಮಾ

– ಯಶವನ್ತ ಬಾಣಸವಾಡಿ. ನಾನು ಕಳೆದ 7 ತಿಂಗಳುಗಳಿಂದ ಅಮೇರಿಕಾದಲ್ಲಿ ಅರಕೆ (research) ಮಾಡುತ್ತಿರುವ ಮಿದುಳು ಏಡಿಹುಣ್ಣಿನ (brain cancer) ಬಗೆಗಳಲ್ಲೊಂದಾದ ಗ್ಲಿಯೊಬ್ಲಾಸ್ಟೊಮಾ ಕುರಿತು ಈ ಬರಹದಲ್ಲಿ ಬರೆಯುತ್ತಿರುವೆ. ಗ್ಲಿಯೊಬ್ಲಾಸ್ಟೊಮಾ ಎಂದರೇನು? ಸೂಲುಗೂಡುಗಳ...

ಚೀನಾದಲ್ಲಿ ಲಿಪಿ ಸುದಾರಣೆ

– ಪ್ರಿಯಾಂಕ್ ಕತ್ತಲಗಿರಿ. ಚಯ್ನೀಸ್ ನುಡಿಯನ್ನು ಬರೆಯಲು ಎರಡು ಬಗೆಯ ಲಿಪಿಗಳನ್ನು ಬಳಸಲಾಗುತ್ತಿದೆ. ಚೀನಾ ದೇಶ ಮತ್ತು ಸಿಂಗಾಪುರದಲ್ಲಿ ಬಳಸಲಾಗುವ ಲಿಪಿಯನ್ನು ಸರಳವಾಗಿಸಿದ ಚಯ್ನೀಸ್ ಲಿಪಿ (simplified Chinese script) ಎಂದು ಕರೆಯಲಾಗುತ್ತದೆ....

F1 ಕಾರುಗಳ ಗಾಲಿಗಳ ಒಳಗುಟ್ಟು

– ರಗುನಂದನ್. ಜಗತ್ತಿನಲ್ಲಿ ತುಂಬಾ ವೇಗವಾಗಿ ಓಡುವ ಬಂಡಿಗಳು ಯಾವು ಎಂದರೆ ತಟ್ಟನೆ ನೆನಪಾಗುವುದು ಪಾರ‍್ಮುಲಾ ವನ್ ಕಾರುಗಳು. ಪಾರ‍್ಮುಲಾ 1 ಪಯ್ಪೋಟಿ ಒಂದು ವರುಶ ಇಡೀ ನಡೆಯುತ್ತದೆ. ಈ ಪಯ್ಪೋಟಿಗೆ ಗ್ರಾನ್‌ಪ್ರೀ...

ಸವಿಯೊಲವು

– ಆನಂದ್.ಜಿ. ಒಂದು ಮುಂಜಾವಿನಲಿ ಮಲ್ಲೆ ಮೊಗ್ಗೊಂದು ಹನಿಹನಿ ಇಬ್ಬನಿಯಲಿ ತಾನು ಹಿತವಾಗಿ ಮಿಂದು ಬಿರಿಯಲನುವಾಗಿಹುದು ಆ ರವಿಯ ಕಂಡು ಮಲ್ಲೆಯೊಡಲಲಿ ತುಂಬಿಹುದು ಜೇನು ಹೀರಬಂದಿಹುದೊಂದು ಮರಿದುಂಬಿ ತಾನು ಸಿಹಿಯುಂಟು ಸೊಗಸುಂಟು ಸವಿಯುಂಟು...

Enable Notifications OK No thanks