Day: July 17, 2013

ನೇಸರನೇ ಮದ್ದು

– ವಿವೇಕ್ ಶಂಕರ್. ಮಾಂಜುಮನೆಗಳಲ್ಲಿ (hospital) ಯಾವಾಗಲೂ ಸೋಂಕಿನ ತೊಂದರೆ ಕಾಣಿಸಿಕೊಳ್ಳುವ ಪರಿಸ್ತಿತಿ ಇದ್ದೇ ಇರುತ್ತದೆ. ಹಲವಾರು ಕಡೆ ಚುಚ್ಚುಮದ್ದುಗಳನ್ನು ಚೊಕ್ಕವಾಗಿಸದೆ