ದಿನದ ಬರಹಗಳು November 18, 2013

ಪರಿಸರದ ನುಡಿಯಲ್ಲಿ ಕಲಿತ ಬಾರತ ರತ್ನಗಳಿವರು

– ರಗುನಂದನ್. ಬಾರತ ಸರ‍್ಕಾರ 16/11/2013 ರಂದು ಡಾ || ಸಿ. ಎನ್. ಆರ್‍. ರಾವ್ ಮತ್ತು ಸಚಿನ್ ತೆಂಡುಲ್ಕರ‍್ ಅವರನ್ನು ’ಬಾರತ ರತ್ನ’ ಪ್ರಶಸ್ತಿಗಾಗಿ ಆಯ್ಕೆ ಮಾಡಿದೆ. ಹೆಸರುವಾಸಿ ಅರಿಗರಾದ ಡಾ || ಚಿಂತಾಮಣಿ ನಾಗೇಶ ರಾಮಚಂದ್ರ ರಾವ್ ಅವರು ಕನ್ನಡಿಗರೆಂಬುದು ಹೆಮ್ಮೆ...

’ಕನ್ನಡಿಗ’ ಬಾರತದ ರತ್ನ

– ಪ್ರಶಾಂತ ಸೊರಟೂರ. ಒಕ್ಕೂಟ ಬಾರತದಲ್ಲಿ ನಾಡಿಗರಿಗೆ ನೀಡಲಾಗುವ ಎಲ್ಲಕ್ಕಿಂತ ಮಿಗಿಲಾದ ಬಿರುದು ಬಾರತ ರತ್ನ, ಈ ಬಾರಿ ನಮ್ಮ ಹೆಮ್ಮೆಯ ಕನ್ನಡಿಗರಾದ ಪ್ರೊ.ಸಿ.ಎನ್.ಆರ್.ರಾವ್ ಅವರಿಗೆ ಸಂದಿದೆ.  ಈ ಮೂಲಕ ಮೂರನೇ ಬಾರಿಗೆ ಕನ್ನಡಿಗರೊಬ್ಬರಿಗೆ ಈ ಬಿರುದು ದೊರೆತಂತಾಗಿದೆ. ಈ ಮೊದಲು ಸರ್ ಎಂ.ವಿಶ್ವೇಶ್ವರಯ್ಯ...