ದಿನದ ಬರಹಗಳು November 4, 2013

ನವೆಂಬರ್ ಕನ್ನಡ

–ಜೋಗನಹಳ್ಳಿ ಗುರುಮೂರ‍್ತಿ ಕನ್ನಡ ಕಾಲ್ಜಾರಿ ಬಿದ್ದಿತ್ತು ದಾರಿಯಲಿ ಅತ್ತಿತ್ತ ನೋಡಿದೆ, ಎಲ್ಲಾ ಕಾರ್‍ಯನಿಮಿತ್ತರು ಸಹಾಯಕ್ಕೆ ದೊರೆಯರು ಒಬ್ಬನೆ ಎತ್ತಿ ಒಳಗೆ ತಂದೆ ಕಟ್ಟಿಗೆಯ ಮಂಚ ಮುರಿದಿತ್ತು ಹಳೆಯ ಹಾಸಿಗೆ ಹರಿದಿತ್ತು ಹರಿದಿದ್ದ ಮರೆ ಮಾಡಿ ಹಾಸಿದೆ ಇದ ಮಲಗಿಸಿ ಪುಸಲಾವಣೆಯ ಗಾಳಿ ಬೀಸಿದೆ ‘ಅಯ್ಯೋ….”...

ಇಂಗ್ಲಿಶ್ ಯಾರ ಆಸ್ತಿ?

– ರಗುನಂದನ್. ಕಳೆದ ಒಂದೆರಡು ಬರಹಗಳಲ್ಲಿ ಉಲಿ ಮಾರ‍್ಪಾಟುಗಳ ಮೂಲಕ ನುಡಿಯರಿಮೆಯ ಕೆಲವು ಹೊಳಹುಗಳನ್ನು ಕಂಡುಕೊಂಡಿದ್ದೆವು. ಒಂದು ಬರಹದಲ್ಲಿ ಬವ್ಗೋಳಿಕ ಅಡಚಣೆಗಳು ಹೊಸ ನುಡಿಗಳ ಹುಟ್ಟಿಗೆ ಹೇಗೆ ಕಾರಣವಾಗುತ್ತದೆ ಎಂಬುದನ್ನು ನೋಡಿದ್ದೆವು. ಮತ್ತೊಂದು ಬರಹದಲ್ಲಿ ಇಂಗ್ಲಿಶ್ ನುಡಿಯು ಹೇಗೆ ಕಳೆದ ನಾನೂರು ಏಡು(ವರುಶ)ಗಳಲ್ಲಿ ಮಾರ‍್ಪಾಟಾಗಿದೆ...