ಕಾಲ್ಚೆಂಡು ವಿಶ್ವಕಪ್ ಗುಂಪುಗಳು

ರಗುನಂದನ್.

worldcup_draw_1960614c

ಮುಂದಿನ ವರುಶದ ಕಾಲ್ಚೆಂಡು ವಿಶ್ವಕಪ್‍ನಲ್ಲಿ  ಪಾಲ್ಗೊಳ್ಳಲಿರುವ ತಂಡಗಳ ಬಗ್ಗೆ ಹಿಂದಿನ ಬರಹದಲ್ಲಿ ನೋಡಿದ್ದೆವು. ಕಳೆದ ಶುಕ್ರವಾರದಂದು ವಿಶ್ವ ಕಪ್ ಡ್ರಾಗಳು ಹೊರಬಿದ್ದಿವೆ. ಯಾವ ಯಾವ ಗುಂಪಿನಲ್ಲಿ ಯಾವ ಯಾವ ದೇಶಗಳು ಆಯ್ಕೆಯಾಗಿವೆ ಎಂಬುದನ್ನು ನೋಡೋಣ.

ಗುಂಪು

ತಂಡಗಳು

A

1. ಬ್ರೆಜಿಲ್

2. ಕ್ರೊವೇಶಿಯಾ

3. ಮೆಕ್ಸಿಕೊ

4. ಕ್ಯಾಮರೂನ್

B

1. ಸ್ಪೇನ್

2. ಹಾಲೆಂಡ್ (ನೆದರ್‍ಲ್ಯಾಂಡ್ಸ್)

3. ಚಿಲಿ

4. ಆಸ್ಟ್ರೇಲಿಯಾ

C

1. ಕೊಲಂಬಿಯಾ

2. ಗ್ರೀಸ್

3. ಅಯ್ವರಿ ಕೋಸ್ಟ್

4. ಜಪಾನ್

D

1. ಉರುಗ್ವೆ

2. ಕಾಸ್ಟ ರಿಕಾ

3. ಇಂಗ್ಲೆಂಡ್

4. ಇಟಲಿ

E

1. ಸ್ವಿಟ್ಜರ್‍ಲ್ಯಾಂಡ್

2. ಇಕ್ವೆಡಾರ್

3. ಪ್ರಾನ್ಸ್

4. ಹೊಂಡುರಾಸ್

F

1. ಅರ್‍ಜೆಂಟೀನ

2. ಬೋಸ್ನಿಯಾ-ಹೆರ್‍ಜಿಗೋವಿನ

3. ಇರಾನ್

4.  ನಯ್ಜೀರಿಯಾ

G

1. ಜರ್‍ಮನಿ

2. ಪೋರ್‍ಚುಗಲ್

3. ಗಾನಾ

4. ಯು.ಎಸ್.ಎ

H

1. ಬೆಲ್ಜಿಯಮ್

2. ಆಲ್ಜೀರಿಯಾ

3. ರಶ್ಯಾ

4. ಕೊರಿಯಾ

(ಚಿತ್ರ ಸೆಲೆ: telegraph.co.uk)

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. 20/12/2013

    […] ಬರಹದಲ್ಲಿ ಪಿಪಾ(FIFA) ಹೊರಹಾಕಿರುವ ವಿಶ್ವಕಪ್ ಡ್ರಾ […]

  2. 08/10/2016

    […] ಬರಹದಲ್ಲಿ ಪಿಪಾ(FIFA) ಹೊರಹಾಕಿರುವ ವಿಶ್ವಕಪ್ ಡ್ರಾ […]

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *