ತಿಂಗಳ ಬರಹಗಳು: ಡಿಸೆಂಬರ್ 2013

ಅಜ್ಜಿಯ ನೆನಪು

–ಸುನಿಲ್ ಮಲ್ಲೇನಹಳ್ಳಿ ಬರವಣಿಗೆಯ ಮೇಲೆ ನಾಲ್ಕು ವರುಶಗಳ ಕೆಳಗೆ ಇದ್ದ ಆ ಹಿಡಿತ, ಆ ಸರಾಗ ನನಗೀಗ ಇಲ್ಲವೇನೋ ಎಂದು ಅನ್ನಿಸುತ್ತೆ. ಬರವಣೆಗೆ ಲೋಕದಿಂದ ದೂರ ಇದ್ದರೂ, ಬರೆಯಬೇಕೆಂಬ ಹಂಬಲ ಮಾತ್ರ ನನ್ನನ್ನು...

‘ಕ್ಯಾಪಿಟಲಿಸಂ’ ಎಂದರೇನು?

– ಚೇತನ್ ಜೀರಾಳ್. ಕ್ಯಾಪಿಟಲಿಸಂ ಬಗ್ಗೆ ಹಲವಾರು ತರಹದ ನಂಬಿಕೆಗಳು, ಅರೋಪಗಳು, ವಿವಾದಗಳು ನಮ್ಮ ಸಮಾಜದಲ್ಲಿ ಇವೆ. ಇನ್ನು ನಮ್ಮ ದೇಶದಲ್ಲಿ ಕ್ಯಾಪಿಟಲಿಸಂ ಬಗ್ಗೆ ಇನ್ನೂ ಹೆಚ್ಚಿನ ತಪ್ಪು ನಂಬಿಕೆಗಳಿವೆ. ಹಲವಾರು ಸಮಯಗಳಲ್ಲಿ ನಮ್ಮ...

ಕಣ್ಮರೆಯಾದ ಕನ್ನಡದ ಕುರುಹುಗಳು

– ಸಂದೀಪ್ ಕಂಬಿ. ಈಗಿನ ಬಡಗಣ ಮಹಾರಾಶ್ಟ್ರದ ಕಾನದೇಶ, ನಾಸಿಕ ಜಿಲ್ಲೆ, ಮತ್ತು ಅವರಂಗಾಬಾದ ಜಿಲ್ಲೆಯ ಪ್ರದೇಶಗಳಲ್ಲಿ ಕಣ್ಮರೆಯಾದ ಕನ್ನಡದ ಕುರುಹುಗಳನ್ನು ಕಾಣಬಹುದೆಂದು ಶಂಬಾ ಜೋಶಿಯವರ ಅರಕೆಗಳು ತಿಳಿಸಿಕೊಟ್ಟಿವೆ. ಈ ಕುರುಹುಗಳನ್ನು ಮುಕ್ಯವಾಗಿ...

ಶರತ್ಕಾಲದ ಎಲೆಗಳು

–ದೇವೇಂದ್ರ ಅಬ್ಬಿಗೇರಿ ಹಚ್ಚ ಹಸಿರು ಮರೆಯಾಗುತಿದೆ.. ದೇಹ ತಣ್ಣನೆ ಗಾಳಿಗೆ ಕಂಪಿಸುತಿದೆ.. ಎಲೆಯ ಮೇಲೆ ಬಣ್ಣ-ಬಣ್ಣದ ಚಿತ್ತಾರ.. ಹಡೆದು, ಸಾಕಿ, ಬೆಳೆಸಿದ ಎಲೆಗಳನು ಬಿಳ್ಕೊಡುತಿದೆ ಮರ.. ಸಂಬಂದದ ಕೊಂಡಿ ಕಳಚಿಕೊಂಡು ನೆಲದಲ್ಲಿ ನೆಲೆ...

ರವೆ ಉಂಡೆ

– ಕಲ್ಪನಾ ಹೆಗಡೆ. ಇದು ಸಾಮಾನ್ಯವಾಗಿ ಉತ್ತರಕನ್ನಡ ಜಿಲ್ಲೆಯ ಎಲ್ಲರ ಮನೆಯ ತಿನಿಸು ರವೆ ಉಂಡೆ. ಕೆಲವರು ತಿಂದಿರಬಹುದು ಅಲ್ವಾ? ರವೆ ಉಂಡೆ ತಿಂದವರಿಗೆ ಗೊತ್ತಿರತ್ತೆ ಎಶ್ಟು ಚೆನ್ನಾಗಿರತ್ತೆ ಅಂತ. ತಿನ್ನಬೇಕು ಅಂದಾಗ...

ಬೊಂಬಾಟ್ ‘ಬೂಮರಾಂಗ್’

– ಶ್ರೀಕಿಶನ್ ಬಿ. ಎಂ. ಬೂಮರಾಂಗ್ ಬಗ್ಗೆ ತಿಳಿಯದವರು ನಮ್ಮಲ್ಲಿ ಕಡಿಮೆ ಅಂತಲೇ ಹೇಳಬಹುದು. ಮಕ್ಕಳ ಚಲ್ಲತಿಟ್ಟಗಳಲ್ಲಿ ಇಲ್ಲವೇ ಪುಸ್ತಕಗಳಲ್ಲೋ ದೂರದರ‍್ಶನದ ತಿಳಿವಿನ ಹಮ್ಮುಗೆಗಳಲ್ಲೋ ಇಂಗ್ಲಿಶ್ ಚಲನ ಚಿತ್ರಗಳಲ್ಲೋ ನೋಡಿರುತ್ತೇವೆ. ಬೂಮರಾಂಗ್ ಮಾನವ...

ಮುಂದಿನ ವರುಶ ಕಾಲ್ಚೆಂಡು ವಿಶ್ವ ಕಪ್!

– ರಗುನಂದನ್. ನಾಲ್ಕು ವರುಶಕ್ಕೊಮ್ಮೆ ನಡೆಯುವ ಕಾಲ್ಚೆಂಡು ವಿಶ್ವಕಪ್ ಮುಂದಿನ ವರುಶ ಬ್ರೆಜಿಲಿನಲ್ಲಿ ನಡೆಯಲಿದೆ. 12 ಜೂನ್ ಇಂದ 13 ಜುಲಯ್ ವರೆಗೂ ನಡೆಯುವ ಈ ಆಟಕೂಟದಲ್ಲಿ ಒಟ್ಟು 32 ತಂಡಗಳು ಪಾಲ್ಗೊಳ್ಳುತ್ತಿವೆ....

ಹಯ್ಡ್ರೋಜನ್ ಕಾರುಗಳು ಮುನ್ನೆಲೆಗೆ

– ಜಯತೀರ‍್ತ ನಾಡಗವ್ಡ. (ಹ್ಯೂಂಡಾಯ್ ಕೂಟದ ix35 ಹಯ್ಡ್ರೋಜನ್ ಕಾರು) ಇಂದಿನ ವೇಗದ ಬದುಕಿನಲ್ಲಿ ನಮ್ಮ ಸುತ್ತಮುತ್ತೆಲ್ಲ ಕೆಡುಗಾಳಿ ಹೆಚ್ಚುತ್ತಿದೆ. ಇದನ್ನು ಕಡಿಮೆಗೊಳಿಸಿ ವಾತಾವರಣ ಹದವಾಗಿರಿಸಲು ಜಗತ್ತಿನೆಲ್ಲೆಡೆ ಸಾಕಶ್ಟು ಪ್ರಯತ್ನಗಳು ನಡೆಯುತ್ತಿವೆ. ಬಂಡಿಗಳ...

ಮೊಗ-ಬಗೆ

– ಬರತ್ ಕುಮಾರ್. ಮೊಗವೊಂದ ಕಂಡರೆ ಬಗೆಯು ಇನ್ನೊಂದ ಬಗೆವುದು ಮೊಗಕ್ಕೆ ಮೀರಿದ ಹುರುಪು ಅರಿವಿಲ್ಲದೆ ಮಾಡುವುದು ತಪ್ಪು ಬಗೆಗೆ ತೀರದ ಉಂಕಿನ ಆಳ ಸರಿತಪ್ಪುಗಳ ತೂಗುವುದು ಬಹಳ ನೋಡಲಾಗದು ತನ್ನ ತಾ ಮೊಗ...

ಬೆಳಗಾವಿಗೆ ಪ್ರವಾಸ

– ಸಂದೀಪ್ ಕಂಬಿ. ಕಳೆದ ವರುಶ ಗೆಳೆಯರೊಡನೆ ಗುಜರಾತಿಗೆ ಕಾರನ್ನು ಓಡಿಸಿಕೊಂಡು ಹೋದಾಗ ಬೆಳಗಾವಿಯ ಮೂಲಕ ಹೋಗಿದ್ದೆ. ಕರ್‍ನಾಟಕದ ಹಲವೆಡೆ ನಾನು ಓಡಾದಿದ್ದರೂ ಬೆಳಗಾವಿಗೆ ಹೋಗಿದ್ದು ಅದೇ ಮೊದಲು. ಅಲ್ಲಿಗೆ ತಲುಪುವ ಹೊತ್ತಿಗೆ...