ಅರಿಮೆ ಕೆರೆಯ ಸುತ್ತ ಒಂದು ಸುತ್ತು By ಅರಿಮೆ 6 years ಹಿಂದೆ – ಸುನಿತಾ ಹಿರೇಮಟ. ಕಾಯವೆಂಬ ಕೆರೆಗೆ, ತನುವೆಂಬ ಏರಿ, ಮನವೆಂಬ ಕಟ್ಟೆಯ ಕಟ್ಟಿ, ದೃಢವೆಂಬ ತೂಬನಿಕ್ಕಬೇಕಯ್ಯ. ಆನಂದವೆಂಬ ಜಲವ ತುಂಬಿ,