ಇಲ್ಲಿದೆ ಅಟೋಮೊಬೈಲ್ ಕನ್ನಡ ಪದಪಟ್ಟಿ

ಜಯತೀರ‍್ತ ನಾಡಗವ್ದ.

ಹೊನಲು ಓದುಗರು ಗಮನಿಸಿದಂತೆ ಕಳೆದ ಸುಮಾರು ಎರಡು ವರುಶಗಳಿಂದ ಹೊನಲಿನಲ್ಲಿ ಅಟೋಮೊಬೈಲ್ ಕುರಿತ ಬರಹಗಳನ್ನು ನಾನು ಬರೆಯುತ್ತಿರುವೆ. ಕನ್ನಡದಲ್ಲಿ ಅಟೋಮೊಬೈಲ್ ಕುರಿತು ಬರೆಯುತ್ತಿರುವ ನನಗೆ ಕನ್ನಡ ಪದಗಳಿಂದ ತುಂಬಾ ಸುಲಬವಾಗಿ ತಿಳುವಳಿಕೆಯನ್ನು ಹೊಮ್ಮಿಸಬಹುದೆಂದು ಮನದಟ್ಟಾಗಿದೆ. ಅಟೋಮೊಬೈಲ್ ಕುರಿತು ಈಗಾಗಲೇ ಬರೆಯುತ್ತಿರುವ, ಮುಂದೆ ಬರೆಯಬೇಕೆಂದಿರುವವರಿಗೆ ನೆರವಾಗಲೆಂದು ಪದಪಟ್ಟಿಯೊಂದನ್ನು ಮಾಡಿ ಇಗೋ ಇಲ್ಲಿ ನಿಮ್ಮ ಮುಂದಿಡುತ್ತಿರುವೆ.

(ಪದಪಟ್ಟಿಯನ್ನು ಇಳಿಸಿಕೊಳ್ಳಲು ಇಲ್ಲಿ ಒತ್ತಿ)

auto_dictionary_V1

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *