ತಿಂಗಳ ಬರಹಗಳು: ಆಗಸ್ಟ್ 2015

ಹೊರಮಾರುಗೆಯನ್ನು ಹೆಚ್ಚಾಗಿ ನೆಚ್ಚಿರುವ ನಾಡುಗಳು

– ಅನ್ನದಾನೇಶ ಶಿ. ಸಂಕದಾಳ. ಒಂದು ನಾಡಿನ ಹಣಕಾಸಿನ ಸನ್ನಿವೇಶವನ್ನು ಮೇಲೆತ್ತುವಲ್ಲಿ ಹೊರಮಾರುಗೆಯ (Export) ಪಾತ್ರ ಮುಕ್ಯವಾಗಿದೆ. ಹೊರಮಾರುಗೆಯು ಹೆಚ್ಚಿದಂತೆ ನಾಡಿನಲ್ಲಿ ಹೆಚ್ಚು ಹೆಚ್ಚು ಕೆಲಸಗಳು ಹುಟ್ಟುತ್ತಾ ಕೆಲಸವಿಲ್ಲದಿಕೆ (unemployment) ಕಡಿಮೆಯಾಗುತ್ತದೆ. ನಾಡುಗಳ ಒಟ್ಟು ಹೊರಮಾರುಗೆಯನ್ನು...

ಮಿರಜಕರ್ ಕಂಪೌಂಡು ಮತ್ತು ಕಮಲಮ್ಮಜ್ಜಿ

– ಡಾ|| ಅಶೋಕ ಪಾಟೀಲ. ಕಮಲಮ್ಮ ಕಂಪೌಂಡ್ ಅಂದ್ರೆ ಮಿರಜಕರ್ ಕಂಪೌಂಡ್, ಎಂಬುದು ಸುಮಾರು 5 ರಿಂದ 6 ಎಕರೆ ವಿಸ್ತಾರದಲ್ಲಿ ಒಂದು ದೊಡ್ಡ ಮನೆ ಮತ್ತದರ ಸುತ್ತಲೂ ಇರೋ ಸಣ್ಣ ಸಣ್ಣ ಸುಮಾರು...

ಇಂದು ಬಿಡುಗಡೆಯಾಗಲಿದೆ ಮಾರುತಿ ಸುಜುಕಿ S-CROSS

– ಜಯತೀರ‍್ತ ನಾಡಗವ್ಡ. ಅಗ್ಗದ ಬೆಲೆಯ ಬಂಡಿಗಳು ಹಾಗೂ ಸಾಕಶ್ಟು ನೆರವು ತಾಣಗಳ ಬಲೆ ಹರಡಿಕೊಂಡು ಹೆಸರು ಮಾಡಿರುವ ಮಾರುತಿ ಸುಜುಕಿ ಬಂಡಿಗಳು ಈಗಲೂ ಇಂಡಿಯಾದ ಕೊಳ್ಳುಗರ ಮೊದಲ ಆಯ್ಕೆ. ಇಂಡಿಯಾದಲ್ಲಿ ಮಾರಾಟವಾಗುವ ಪ್ರತಿ...

ಸರ‍್ವಜ್ನನ ವಚನಗಳ ಹುರುಳು

– ಸಿ.ಪಿ.ನಾಗರಾಜ. 1)  ಬಲ್ಲವರ ಒಡನಾಡೆ ಬೆಲ್ಲವನು ಸವಿದಂತೆ ಅಲ್ಲದ ಜ್ಞಾನಿಯೊಡನಾಡೆ-ಮೊಳಕಯ್ಗೆ ಕಲ್ಲು ಹೊಡೆದಂತೆ ಸರ್ವಜ್ಞ ಗೆಳೆತನ/ನಂಟು/ವ್ಯವಹಾರವನ್ನು ಒಳ್ಳೆಯವರೊಡನೆ/ಕೆಟ್ಟವರೊಡನೆ ಮಾಡಿದಾಗ ಉಂಟಾಗುವ ನೋವು ನಲಿವುಗಳ ಬಗೆಯನ್ನು ಈ ವಚನದಲ್ಲಿ ಹೇಳಲಾಗಿದೆ ( ಬಲ್ಲವರ=ತಿಳಿದವರ/ಅರಿತವರ ;...

ಇಲ್ಲಿದೆ ಅಟೋಮೊಬೈಲ್ ಕನ್ನಡ ಪದಪಟ್ಟಿ

– ಜಯತೀರ‍್ತ ನಾಡಗವ್ದ. ಹೊನಲು ಓದುಗರು ಗಮನಿಸಿದಂತೆ ಕಳೆದ ಸುಮಾರು ಎರಡು ವರುಶಗಳಿಂದ ಹೊನಲಿನಲ್ಲಿ ಅಟೋಮೊಬೈಲ್ ಕುರಿತ ಬರಹಗಳನ್ನು ನಾನು ಬರೆಯುತ್ತಿರುವೆ. ಕನ್ನಡದಲ್ಲಿ ಅಟೋಮೊಬೈಲ್ ಕುರಿತು ಬರೆಯುತ್ತಿರುವ ನನಗೆ ಕನ್ನಡ ಪದಗಳಿಂದ ತುಂಬಾ...