ತಿಂಗಳ ಬರಹಗಳು: ಆಗಸ್ಟ್ 2015

ಮದ್ದೂರು ವಡೆ ಮಾಡುವ ಬಗೆ

– ಪ್ರೇಮ ಯಶವಂತ. ಮದ್ದೂರು ವಡೆ, ಮಂಡ್ಯ ಜನರ ನೆಚ್ಚಿನ ತಿನಿಸುಗಳಲ್ಲೊಂದು. ಈ ಬರಹದಲ್ಲಿ ಮದ್ದೂರು ವಡೆಯನ್ನು ಮಾಡುವ ಬಗೆಯನ್ನು ತಿಳಿದುಕೊಳ್ಳೋಣ. ಬೇಕಾಗಿರುವ ಅಡಕಗಳು: ಮಯ್ದಾ ಹಿಟ್ಟು – 1 ಬಟ್ಟಲು ಅಕ್ಕಿ...

ತಿಳುವಳಿಕೆಯ ಬದುಕನ್ನು ನಡೆಸುವುದು ಹೇಗೆ?

– ರತೀಶ ರತ್ನಾಕರ. ನಮ್ಮ ಎಂದಿನ ಕೆಲಸವು ನಾವಂದುಕೊಂಡತಹ ಚೆಂದದ ಬದುಕಿನತ್ತ ಕೊಂಡೊಯ್ಯುವುದೇ? ನಮ್ಮ ಗುರಿಯನ್ನು ಇದು ಮುಟ್ಟಿಸುವುದೇ? ಈ ಕೇಳ್ವಿಗಳಿಗೆ ಸುಲಬವಾಗಿ ಮರುನುಡಿ ಸಿಗುವುದಿಲ್ಲ. ಆದರೆ ಈಗ ನಡೆಸುತ್ತಿರುವ ಬಾಳ್ಮೆಯತ್ತ ಒಂದು ಕನ್ನಡಿಯನ್ನು...

ಗಂಟು ಕಟ್ಟಿದ ಕೆಸುವಿನ ಎಲೆಯ ಸಾರು

– ರೇಶ್ಮಾ ಸುದೀರ್. ಕೆಸುವಿನ ಎಲೆಯಲ್ಲಿ ಅನೇಕ ಬಗೆಗಳಿವೆ, ನಟ್ಟಿಕೆಸ, ಹಾಲುಕೆಸ, ನೀರುಕೆಸ, ಕರಿಕೆಸ ಹೀಗೆ. ಮಲೆನಾಡಿನ ಅಡುಗೆಯ ಬಗೆಗಳಲ್ಲಿ ಕೆಸುವಿಗೆ ವಿಶೇಶ ಸ್ತಾನವಿದೆ. ಕೆಸುವಿನ ಎಲೆ ಮತ್ತು ಗೆಡ್ಡೆಗಳನ್ನು ಬಳಸಿ ರುಚಿ...

ನೀರಿಗೆ ಏಕೆ ಈ ವಿಶೇಶ ಗುಣಗಳು?

– ರಗುನಂದನ್. ಕಳೆದ ಬರಹದಲ್ಲಿ ತಿಳಿದುಕೊಂಡಂತೆ ನಮ್ಮ ಸುತ್ತಣದಲ್ಲಿರುವ ವಸ್ತುಗಳಲ್ಲೇ ನೀರು ವಿಶೇಶವಾದುದು. ಆದರೆ ವಿಶೇಶವಾದ ಗುಣಗಳು ನೀರಿಗೇ ಏಕೆ ಇವೆ ಎಂಬುದು ಕುತೂಹಲವಾದುದು. ಇದಕ್ಕೆ ಕಾರಣ ಅದರ ಅಣುಗಳು ಒಂದಕ್ಕೊಂದು ಹೊಂದಿಕೊಂಡಿರುವ ಬಗೆ....

ಕರಾವಳಿಯ ತಿನಿಸು ಮಾವಿನಹಣ್ಣಿನ ಮೆಣಸ್ಕಾಯಿ

– ಆಶಾ ರಯ್. ಸಿಹಿ, ಹುಳಿ ಮತ್ತು ಕಾರ ಒಟ್ಟಿಗೆ ಇರೋ ಒಂದು ಅಡಿಗೆ ಎಂದರೆ ದಕ್ಶಿಣ ಕನ್ನಡ ಜಿಲ್ಲೆಯ ವಿಶೇಶ ಮೆಣಸ್ಕಾಯಿ. ಬೆಲ್ಲ ಮತ್ತು ಕಾರ ಹೆಚ್ಚು ಇರೋ ಈ ಅಡಿಗೆಯನ್ನು ಹುಳಿಯಾಗಿರುವ ಯಾವದಾದರು ತರಕಾರಿ...

ಗೋಬಿ ಮಂಚೂರಿ ಮಾಡುವ ಬಗೆ

– ಕಲ್ಪನಾ ಹೆಗಡೆ. ಬೇಕಾಗುವ ಸಾಮಗ್ರಿಗಳು: 1. ಹೂಕೋಸು 2. ಈರುಳ್ಳಿ ಸೊಪ್ಪು 3. ಬೆಳ್ಳುಳ್ಳಿ 4. ಮೆಣಸಿನಪುಡಿ 5. ಉಪ್ಪು 6. ಜೋಳದ ಪುಡಿ (ಕಾರ‍್ನ್ ಪ್ಲೋರ‍್) 7. ಕೊತ್ತಂಬರಿ ಸೊಪ್ಪು...

ಬಾಳೆಕಾಯಿ ಚಿಪ್ಸ್ ಮಾಡೋದು ಹೇಗೆ?

– ಕಲ್ಪನಾ ಹೆಗಡೆ. ಬೇಕಾಗುವ ಸಾಮಗ್ರಿಗಳು: 1) ಬಾಳೆಕಾಯಿ 2) ಎಣ್ಣೆ 3) ಮೆಣಸಿನಪುಡಿ 4) ಉಪ್ಪು ಮಾಡುವ ಬಗೆ: ಮೊದಲು ಬಾಳೆಕಾಯಿಯನ್ನು ಗುಂಡಾಕಾರದಲ್ಲಿ ತಳ್ಳಗೆ ಹೆಚ್ಚಿ. ಬಳಿಕ ಅದನ್ನು ಕಾದ ಎಣ್ಣೆಯಲ್ಲಿ...

ವಿದ್ಯಾರ‍್ತಿ ವೇತನದ ಸೋರಿಕೆಗೊಂದು ಕಡಿವಾಣ

–ನಾಗರಾಜ್ ಬದ್ರಾ. ಹಳ್ಳಿಗಳಿಂದ ಹೆಚ್ಚಿನ ವಿದ್ಯಾಬ್ಯಾಸಕ್ಕಾಗಿ ತಾಲ್ಲೂಕು ಕೇಂದ್ರಗಳಿಗೆ ಹಾಗೂ ನಗರಗಳಿಗೆ ಬರುವ ಬಡ ವಿದ್ಯಾರ‍್ತಿಗಳು ವಾಸಿಸಲು ಬೇಕಾದ, ಸರಕಾರಿ ವಸತಿ ನಿಲಯಗಳ ಕೊರತೆಯು ಸುಮಾರು ವರ‍್ಶಗಳಿಂದ ಕಾಡುತ್ತಿತ್ತು. ಯಾಕೆಂದರೆ ಹಿಂದುಳಿದ ವರ‍್ಗದ...

ಸರ‍್ವಜ್ನನ ವಚನಗಳ ಹುರುಳು – 2ನೆಯ ಕಂತು

– ಸಿ.ಪಿ.ನಾಗರಾಜ. 11)   ಲಿಂಗಕ್ಕೆ ತೋರಿಸುತ ನುಂಗುವಾತನೆ ಕೇಳು ಲಿಂಗ ಉಂಬುವುದೆ ಪೊಡಮಡುತ-ಎಲೊ ಪಾಪಿ ಜಂಗಮಕೆ ನೀಡು ಸರ್ವಜ್ಞ ಜಡರೂಪಿ ಲಿಂಗದ ಮುಂದೆ ಹಲವು ಬಗೆಯ ಉಣಿಸುಗಳನ್ನು ಕೆಲವು ಗಳಿಗೆ ಇಟ್ಟು ,...

Enable Notifications