ಮಯ್ಯರಿಮೆಯ ಕನ್ನಡ ಪದಪಟ್ಟಿ

ಯಶವನ್ತ ಬಾಣಸವಾಡಿ.

ಮತ್ತೊಂದು ನವೆಂಬರ್ ತಿಂಗಳು ಬಂದಿದೆ. ಜಗತ್ತಿನೆಲ್ಲೆಡೆಯ ಕನ್ನಡಿಗರ ಮನವು ತನ್ನತನದ ಅರಿವಿನೆಡೆಗೆ (ಇಲ್ಲವೇ ಅದರ ಕೊರತೆಯೆಡೆಗೆ) ಮತ್ತೊಮ್ಮೆ ತುಡಿಯುತ್ತಿದೆ. ಇದರ ನಡುವೆ ಕನ್ನಡಿಗರ ನಾಳೆಗಳನ್ನು ಕಟ್ಟಲು ಬೇಕಾದ ನುಡಿ ಹಮ್ಮುಗೆಯ (Language Planning) ಅಗತ್ಯತೆ ಇನ್ನಶ್ಟು ಎದ್ದು ಕಾಣುತ್ತಿದೆ.

ಅರಿಮೆಯ ಎಲ್ಲ ಸಾರವನ್ನು ಕನ್ನಡಿಸುವ ಕೆಲಸ ಇಂದು ಆಗಲೇಬೇಕಿದ್ದು, ಇದರಲ್ಲಿ ಪದಕಟ್ಟಣೆಯ ಕೆಲಸ ತುಂಬಾ ಮುಕ್ಯವಾದದ್ದು. ಈ ನಿಟ್ಟಿನಲ್ಲಿ ಕಳೆದ ಎರಡೂವರೆ ವರುಶಗಳಿಂದ ಹೊನಲಿನಲ್ಲಿ ಮೂಡಿಬಂದ ಹಲವು ಅರಿಮೆಯ ಬರಹಗಳು ಪದ ಕಟ್ಟಣೆಯೆಡೆಗೆ, ಅವುಗಳ ಬಳಕೆಯೆಡೆಗೆ ಇಟ್ಟ ಅರಿದಾದ ಹೆಜ್ಜೆಗಳಾಗಿವೆ ಎನ್ನುವುದು ನನ್ನ ಅನಿಸಿಕೆ.

ಹೊನಲಿನಲ್ಲಿ ಮಾಂಜರಿಮೆ (medical science) ಕುರಿತ ಬರಹಗಳನ್ನು ನಾನು ಬರೆಯಲು ಮುಂದಾದಾಗ ಎದುರಾದ ಪದಗಳ ಕೊರತೆಯು ಗೆಳೆಯರೊಂದಿಗೆ ಸೇರಿ ನನ್ನನ್ನು ಪದಕಟ್ಟಣೆಯಲ್ಲಿ ತೊಡಗಿಕೊಳ್ಳುವಂತೆ ಮಾಡಿತು. ಅರಿಮೆಯ ಎಂತದೇ ಪದಗಳನ್ನು ಕನ್ನಡದ ಸೊಗಡನ್ನು ಬಳಸಿಕೊಂಡು ಕಟ್ಟಬಹುದೆಂದು ನನ್ನ ಅರಿವಿಗೆ ಬಂತು. ಈ ಕಟ್ಟಣೆಯ ಕೆಲಸದಲ್ಲಿ ಹೊಮ್ಮಿದ ಪದಗಳನ್ನು ಪಟ್ಟಿ ಮಾಡಿ ನಿಮ್ಮ ಮುಂದಿಡುತ್ತಿರುವೆ. ಈ ಬಗ್ಗೆ ಏನಾದರೂ ಕೇಳ್ವಿಗಳು, ಅನಿಸಿಕೆಗಳಿದ್ದರೆ ತಿಳಿಸಿ.

(ಪದಪಟ್ಟಿಯನ್ನು ಇಳಿಸಿಕೊಳ್ಳಲು ಇಲ್ಲಿ ಒತ್ತಿ.)

Mayyarime

2 ಅನಿಸಿಕೆಗಳು

  1. ನಿಮ್ಮ ಕೆಲಸ ಚೆನ್ನಾಗಿದೆ.
    ಸಾಗಲಿ ಹಾಗು ಓಡಲಿ ಕನ್ನಡದ ಬಂಡಿ.
    ಸಾಗುವೆಡೆ ಎಲ್ಲಾ ಬೆಳಕು ಹಾಗು ಕನ್ನಡದ ಕಂಪ ಸೂಸಲಿ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.