ದಿನದ ಬರಹಗಳು March 2, 2016

ಅಮೇರಿಕಾ ಅದ್ಯಕ್ಶರ ಆಯ್ಕೆ ಹೇಗೆ ನಡೆಯುತ್ತದೆ?

– ರತೀಶ ರತ್ನಾಕರ. ಅಮೇರಿಕಾದಲ್ಲಿ ಈಗ ಅದ್ಯಕ್ಶರ ಚುನಾವಣೆ ಬಿಸಿ. ಅದರಲ್ಲೂ ನಾಲ್ಕು ವರುಶಗಳಿಗೊಮ್ಮೆ ಬರುವ ಈ ಚುನಾವಣೆ ಅಮೇರಿಕಾದ ರಾಜಕೀಯದಲ್ಲಿ ಒಂದು ಬಿರುಗಾಳಿಯನ್ನೇ ಎಬ್ಬಿಸುತ್ತದೆ ಎಂದರೆ ತಪ್ಪಾಗಲಾರದು. ಅಮೇರಿಕಾದ ಸಂಸತ್ತನ್ನು ಕಾಂಗ್ರೆಸ್ ಎಂದು ಕರೆಯುವರು, ನಮ್ಮಲ್ಲಿರುವ ಮೇಲ್ಮನೆ ಹಾಗು ಕೆಳಮನೆಗಳಂತೆ ಸೆನೆಟ್ (Senate) ಹಾಗು...