ದಿನದ ಬರಹಗಳು March 11, 2016

ಮಾರುತಿಯ ಮಹಾರಾಜಾ ವಿಟಾರಾ ಬ್ರೆಜಾ

– ಜಯತೀರ‍್ತ ನಾಡಗವ್ಡ. ಕಳೆದ ತಿಂಗಳು ನಡೆದ ಬಂಡಿಗಳ ತೋರ‍್ಪಿನಲ್ಲಿ ನಳನಳಿಸುತ್ತ ಕಂಡುಬಂದಿದ್ದ ಮಾರುತಿರವರ ವಿಟಾರಾ ಬ್ರೆಜಾ (Vitara Brezza) ಮೊನ್ನೆ 8ನೇ ತಾರೀಕು ಬೀದಿಗಿಳಿದಿದೆ. ಹೆಚ್ಚುತ್ತಿರುವ ಕಿರು ಆಟೋಟ ಬಳಕೆಯ ಬಂಡಿಗಳ (Compact SUV) ಪಯ್ಪೋಟಿಗೆ ಹೇಳ್ವಿಯಾಗಿ ಮಾರುತಿ ಸುಜುಕಿಯಿಂದ ವಿಟಾರಾ ಬ್ರೆಜಾ...