ದಿನದ ಬರಹಗಳು March 10, 2016

ದ್ರುಶ್ಟಿಗೆ ತಕ್ಕಂತೆ ಸ್ರುಶ್ಟಿ

– ಡಾ|| ಮಂಜುನಾತ ಬಾಳೇಹಳ್ಳಿ. ನಾವು ಪರಿಸ್ತಿತಿಯನ್ನು, ಪರಿಸರವನ್ನು ನೋಡುವ ರೀತಿ, ನಮ್ಮ ನಮ್ಮ ಮನಸ್ತಿತಿಗೆ ಸಂಬಂದಿಸಿದ್ದು. ಮನಸ್ಸೇ ಎಲ್ಲದರ ಮೂಲ. ಪ್ರತಿ ಬಾರಿಯೂ ಪ್ರತೀ ಕ್ಶಣವೂ ನಾವು ಯಾವುದರ ಬಗ್ಗೆ ಯೋಚಿಸುತ್ತಿದ್ದೇವೆ, ಏನು ಯೋಚಿಸುತ್ತಿದ್ದೇವೆ ಎಂದು ಪ್ರತಿಬಿಂಬಿಸಿ ಕೊಂಡಾಗ, ಅನಾಯಾಸವಾಗಿ ಯೋಚಿಸುವ ಮನೋಲಹರಿಗೆ...