Month: ಏಪ್ರಿಲ್ 2016

ಜಳಕ ಮಾಡಲೊಂದು ಹೊಸ ಚಳಕ

– ವಿಜಯಮಹಾಂತೇಶ ಮುಜಗೊಂಡ. ಶನಿವಾರ-ಬಾನುವಾರ ಬಂದರೆ ನಡುಹೊತ್ತಾದರೂ ಹಾಸಿಗೆ ಬಿಟ್ಟು ಎದ್ದೇಳುವುದೆಂದರೆ ಬೇಸರ. ಅದರಲ್ಲೂ ಎದ್ದು ಜಳಕ ಮಾಡುವುದೆಂದರೆ ಅಯ್ಯೋ ಕೇಳಲೇಬೇಡಿ. ತಡವಾಗಿ ಎದ್ದು  ಅಡುಗೆ ಮನೆಗೋ ಅತವಾ ಹತ್ತಿರದ ಹೋಟೆಲ್ಲಿಗೋ ನುಗ್ಗಿ ತಿಂಡಿ ತಿಂದ ಮೇಲಂತೂ ಮತ್ತೆ ಕಣ್ಣುಗಳು ತಾವೇ ಮುಚ್ಚಿಕೊಳ್ಳುತ್ತವೆ. ಮತ್ತೆ ನಿದ್ದೆ ಮಾಡಲು ಹಾಸಿಗೆಗಳು ಕಯ್ಚಾಚಿ ಕರೆಯುತ್ತವೆ. ಕೆಲವು ಕಡೆ ನೀರಿನ… Read More ›

ಕಾಲದೇವ ಕರೆಯುವ ತನಕ…

– ಶ್ರೀನಿವಾಸಮೂರ‍್ತಿ ಬಿ.ಜಿ. ಕಾಲದೇವ ಕರೆಯುವ ತನಕ ಒಡಗೂಡಿ ಬಾಳೋಣ ಪ್ರೀತಿಯೆ ನನ್ನ ಜೊತೆಯಾಗು ಬಾ ಬಾಳ ಬೆಳಕೆ ನಾ ಕಟ್ಟುವ, ನೀ ಕಟ್ಟಿಸಿಕೊಳ್ಳುವ ತಾಳಿಯು ನಮ್ಮ ಒಲವಿನ ಬೆಸುಗೆ ನಾ ಕಟ್ಟಿದರೇನಂತೆ, ನೀ ಕಟ್ಟಿಸಿಕೊಂಡರೇನಂತೆ ನಿನ್ನೊಳು ನಾನು, ನನ್ನೊಳು ನೀನು ಇರುವೆವು ಎಂದು ಎಲ್ಲರಿಗೂ ಸಾರಿ ಹೇಳುವ ಬೆಳಕ ಗುರುತು ಈ ತಾಳಿ ಏಳಿಗೆಯ ಬೆಳಕನ್ನು… Read More ›

ಮತ್ತೆ ಮತ್ತೆ ನೋಡಬೇಕೆನಿಸುವ ಶಿವಮೊಗ್ಗದ ‘ಶಿವಪ್ಪನಾಯಕನ ಕೋಟೆ’!

– ಕಿರಣ್ ಮಲೆನಾಡು. ಕೆಳದಿ ನಾಯಕರು ಮಲೆನಾಡು ಮತ್ತು ಕರಾವಳಿಯಲ್ಲಿ ಆಳ್ವಿಕೆ ನಡೆಸಿದ ಒಂದು ಅರಸುಮನೆತನ. ಕೆಳದಿ ನಾಯಕರ ಇನ್ನೊಂದು ಮೇಲ್ಪಟ್ಟಣವೇ ಬಿದನೂರು ನಗರ (ಈಗಿನ ಹೆಸರು ನಗರ). ನಗರದಲ್ಲಿ ಕೆಳದಿ ನಾಯಕರು ಚೆಲುವಾದ ಕೋಟೆಯನ್ನು ಕಟ್ಟಿಸಿದರು. ಕೋಟೆ ಎಲ್ಲಿದೆ? ನಗರವು ಬೆಂಗಳೂರಿನಿಂದ 384 ಕಿ.ಮೀ. ದೂರದಲ್ಲಿದೆ. ನಗರ ಪೇಟೆಯ ಮೂಲಕ ಹಾದುಹೋಗುವ ಶಿವಮೊಗ್ಗ-ಕೊಲ್ಲೂರು ಹೆದ್ದಾರಿಯ… Read More ›

ಕ್ರಿಕೆಟ್ ಬಗ್ಗೆ ಹೆಚ್ಚಿನವರು ಕೇಳಿರದ 14 ಸಕ್ಕತ್ ಸಂಗತಿಗಳು!

– ಹರ‍್ಶಿತ್ ಮಂಜುನಾತ್. ಈ ದಾಂಡಾಟ(ಕ್ರಿಕೆಟ್)ವನ್ನು ನೆಚ್ಚದವರು ಯಾರಿದ್ದಾರೆ ಹೇಳಿ? ಅಶ್ಟಕ್ಕೂ ಆ ಆಟವೇ ಹಾಗೆ ಬಿಡಿ. ಎಂತವರನ್ನೂ ತನ್ನತ್ತ ಸೆಳೆಯುವ ತಾಕತ್ತೇ ಆ ಆಟದ ಹಿರಿಮೆ. ಅದರಲ್ಲೂ ನಮ್ಮ ನಾಡಿನಲ್ಲಿ ದಾಂಡಾಟದೆಡೆಗಿನ ಒಲವು ಮತ್ತು ಅದರಾಳದ ಅರಿವು ತುಸು ಜಾಸ್ತಿಯೆ. ಆದರೂ ಈ ಅರಿವಿನಾಚೆಗೆ ಉಳಿದುಕೊಂಡಿರುವ ಸಂಗತಿಗಳು ದಾಂಡಾಟದಲ್ಲಿ ಬಹಳಶ್ಟಿದೆ. ಹೀಗೆ ನಮಗೆ ಗೊತ್ತಿದ್ದೂ ಗೊತ್ತಿರದಂತಿರುವ… Read More ›

ಕಡುಬಿಸಿಲಿಗೆ ತಂಪಾದ ರಾಗಿ ಅಂಬಲಿ

– ಸುನಿತಾ ಹಿರೇಮಟ. “ಬ್ಯಾಸಿಗಿನಾಗ್ ಹೊಟ್ಟಿಗಿ ತಂಪ ಕೊಡೊದು ರಾಗಿ ಅಂಬ್ಲಿ, ಕರೆ ಇದು ಮಾಡುದು ಸತಿ ಬಾಳ್ ಸುಲಬ.” ಇದನ್ನ ಸಿಹಿಯಾಗಿ ಇಲ್ಲ ಉಪ್ಪಿನ ರುಚಿಯಲ್ಲಿ ಮಾಡಿಕೊಳ್ಳಬಹುದು. ಇದಕ್ಕೆ ಬೇಕಾಗುವ ಸಾಮಾನುಗಳು ಸಹ ಕೆಲವೇ ಕೆಲವು. ಒಂದು ಬಟ್ಟಲು ಅಂಬಲಿಗೆ ಬೇಕಾಗುವ ಸಾಮಾನುಗಳು: 4 ಚಮಚ ರಾಗಿ ಹಿಟ್ಟು 4 ಚಮಚ ಬೆಲ್ಲದ ಪುಡಿ… Read More ›

ಬಿಸಿಲ ಬೇಗೆ: ಬಂಡಿ ಕಾಪಾಡಿ ಹೀಗೆ

– ಜಯತೀರ‍್ತ ನಾಡಗವ್ಡ. ಎಲ್ಲೆಡೆ ಈಗ ಬಿಸಿಲು. ಬೇಸಿಗೆ ಬಂತೆಂದರೆ ಸಾಕು ಮಂದಿಗಶ್ಟೇ ಅಲ್ಲ ನಮ್ಮ ವಸ್ತುಗಳಿಗೆ ಕೆಡುಕಾಗುವುದು ನೋಡಿದ್ದೇವೆ. ಬಿಸಿಲಲ್ಲಿ ಹಾಲನ್ನು ಕಾಯಿಸಿದೇ ಹೆಚ್ಚು ಹೊತ್ತು ಇಡುವಂತಿಲ್ಲ ಏಕೆಂದರೆ ಹಾಲು ಒಡೆದು ಹೋಗುತ್ತದೆ. ಅದರಂತೆ ನಾವು ಸಾಕಶ್ಟು ವಸ್ತುಗಳನ್ನು ಬಿಸಿಲ ಬೇಗೆಯಿಂದ ಕಾಪಾಡಬೇಕಾಗಿದೆ. ನಮ್ಮ ಬಂಡಿಯೂ ಬಿಸಿಲಿನ ದಗೆಯಿಂದ ಕಾಪಾಡಬೇಕಾಗಿರುವ ವಸ್ತುಗಳಲ್ಲೊಂದು. ಈ ಬಿರು… Read More ›

ದೂರ ಹೋದೆಯಾ ಗೆಳತಿ…

– ನಾಗರಾಜ್ ಬದ್ರಾ. ನನ್ನ ಎದೆಯ ಗುಡಿಸಲಿಗೆ ಪ್ರೀತಿಯ ಸೀರೆಯ ತೊಟ್ಟು ಬಂದವಳೆ, ಇಂದು ಅದಕ್ಕೆ ಬೆಂಕಿಯ ಇಟ್ಟು ಹೋದೆಯಾ ಮನದಲ್ಲಿ ಕನಸಿನ ಕೋಟೆಯ ಕಟ್ಟಿದವಳೆ ಇಂದು ಅದನ್ನೇ ಚಿದ್ರಿಸಿ ಹೋದೆಯಾ ಪ್ರೇಮ ಲೋಕವ ಸ್ರುಶ್ಟಿಸಿದವಳೆ ಇಂದು ಬರೀ ನೋವನ್ನು ಉಳಿಸಿ ಹೋದೆಯಾ ನಂಬಿಕೆಗೆ ರೂಪವ ನೀಡಿದವಳೆ ಕಡೆಗೆ ಮೋಸಕ್ಕೆ ಹೆಸರಾಗಿ ಹೋದೆಯಾ ಮುದ್ದಾದ ಮಾತಿನಲ್ಲಿಯೇ ಹ್ರುದಯ… Read More ›

ನಾಟಕ: ಕಳ್ಳರಿದ್ದಾರೆ, ಎಚ್ಚರಿಕೆ! (ಕೊನೆ ಕಂತು)

– ಸಿ.ಪಿ.ನಾಗರಾಜ. ಕಂತು-1 ಕಂತು-2 [ಪುಟ್ಟಸ್ವಾಮಿ, ಈರಯ್ಯ ಮತ್ತು ರಮೇಶ ಮಂತ್ರಿಯ ಮನೆಗೆ ಬಂದಿರುತ್ತಾರೆ. ರಂಗದ ಮೇಲೆ ಬೆಳಕು ಮೂಡಿದಾಗ, ಮಂತ್ರಿಗಳು ಕುಳಿತಿರುವ ಕೊಟಡಿಯ ನೋಟ ಕಂಡು ಬರುತ್ತದೆ. ಅಲ್ಲಿಗೆ ಈ ಮೂರು ಮಂದಿಯು ರಂಗದ ಎಡಬದಿಯಿಂದ ಒಳಬರುತ್ತಾರೆ. ಪುಟ್ಟಸ್ವಾಮಿಯು ಹೂವಿನ ಹಾರವನ್ನು ಮಂತ್ರಿಯ ಕೊರಳಿಗೆ ಹಾಕಿ, ಅವರ ಕಯ್ಗೆ ನಿಂಬೆಹಣ್ಣನ್ನು ನೀಡುತ್ತಿದ್ದಂತೆಯೇ , ಉಳಿದವರಿಬ್ಬರೂ ಕಯ್ ಮುಗಿಯುತ್ತಾರೆ… Read More ›

ನಾಟಕ: ಕಳ್ಳರಿದ್ದಾರೆ, ಎಚ್ಚರಿಕೆ!

– ಸಿ.ಪಿ.ನಾಗರಾಜ. [ಬೆಂಗಳೂರಿನ ಸರ‍್ಕಾರಿ ಬಸ್ ನಿಲ್ದಾಣ. ಆಗ ತಾನೆ ಬಸ್ಸಿನಿಂದ ಇಳಿದು ಬಂದ ಈರಯ್ಯ , ಪುಟ್ಟಸ್ವಾಮಿ ಮತ್ತು ರಮೇಶ – ರಂಗದಲ್ಲಿ ಕಾಣಿಸಿಕೊಳ್ಳುತ್ತಾರೆ ] ಈರಯ್ಯ—(ಬಸ್ ನಿಲ್ದಾಣದಲ್ಲಿದ್ದ ಲೆಕ್ಕವಿಲ್ಲದಶ್ಟು ಬಸ್ಸುಗಳನ್ನು ನೋಡುತ್ತಾ) ಓಹೋಹೋ…ಏನ್ಲಾ ಮೊಗ…ಈಪಾಟಿ ಬಸ್ಗೊಳು! ನಮ್ಮ ಹಳ್ಳಿಗೆ ಒಂದು ಕೆಂಪು ಬಸ್ ಬುಡಿ ಅಂದ್ರೆ, ಇಲ್ಲ ಅಂತಾರೆ. ಎಲ್ಲಾನು ತಂದು ಇಲ್ಲೇ ನಿಲ್ಲಿಸ್ಕೊಂಡವ್ರಲ್ಲ… Read More ›

ಸುಡುವ ಬಿಸಿಲಿಗೆ ತಂಪಾದ ಕಲ್ಲಂಗಡಿ ಜ್ಯೂಸ್!

  – ಕಲ್ಪನಾ ಹೆಗಡೆ. ಏನೇನು ಬೇಕು? 1. ಕಲ್ಲಂಗಡಿ 2. ಸಕ್ಕರೆ ಮಾಡುವ ಬಗೆ: ಕಲ್ಲಂಗಡಿಯನ್ನು ಸಿಪ್ಪೆ ತೆಗೆದು ಹೊಳುಗಳನ್ನಾಗಿ ಮಾಡಿಕೊಂಡು, ಅದನ್ನು ಜ್ಯೂಸರ್ (ಮಿಕ್ಸಿ) ನಲ್ಲಿ ಹಾಕಿದ ಮೇಲೆ 1 ಲೋಟಕ್ಕೆ 1 ಚಮಚದಂತೆ ಸಕ್ಕರೆಯನ್ನು ಹಾಕಿ ಮಿಕ್ಸಿ ಮಾಡಿಕೊಳ್ಳಿ. ಬಳಿಕ ದೊಡ್ಡ ಸೋಸರನಲ್ಲಿ ಜರಡಿ ಮಾಡಿ ಲೋಟಕ್ಕೆ ಹಾಕಿ ಕುಡಿಯಲು ನೀಡಿ…. Read More ›