ಸುಡುವ ಬಿಸಿಲಿಗೆ ತಂಪಾದ ಕಲ್ಲಂಗಡಿ ಜ್ಯೂಸ್!

 

ಕಲ್ಪನಾ ಹೆಗಡೆ.

kallangadi

ಏನೇನು ಬೇಕು?
1. ಕಲ್ಲಂಗಡಿ
2. ಸಕ್ಕರೆ

ಮಾಡುವ ಬಗೆ:
ಕಲ್ಲಂಗಡಿಯನ್ನು ಸಿಪ್ಪೆ ತೆಗೆದು ಹೊಳುಗಳನ್ನಾಗಿ ಮಾಡಿಕೊಂಡು, ಅದನ್ನು ಜ್ಯೂಸರ್ (ಮಿಕ್ಸಿ) ನಲ್ಲಿ ಹಾಕಿದ ಮೇಲೆ 1 ಲೋಟಕ್ಕೆ 1 ಚಮಚದಂತೆ ಸಕ್ಕರೆಯನ್ನು ಹಾಕಿ ಮಿಕ್ಸಿ ಮಾಡಿಕೊಳ್ಳಿ. ಬಳಿಕ ದೊಡ್ಡ ಸೋಸರನಲ್ಲಿ ಜರಡಿ ಮಾಡಿ ಲೋಟಕ್ಕೆ ಹಾಕಿ ಕುಡಿಯಲು ನೀಡಿ. ತುಂಬಾ ತಂಪಾಗಿ ಬೇಕಾದಲ್ಲಿ ಐಸ್ ಹಾಕಿ ಕೊಡಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: