Day: August 24, 2016

ಟೊರೆಂಟ್: ಏನಿದು? ಅದು ಹೇಗೆ ಕೆಲಸಮಾಡುತ್ತೆ?

– ವಿಜಯಮಹಾಂತೇಶ ಮುಜಗೊಂಡ. ನೀವು ಮಿಂಬಲೆಯ(internet) ಬಳಸುಗರಾಗಿದ್ದಲ್ಲಿ ಆನ್‍ಲೈನ್ ಸಿನೆಮಾ ನೋಡುವುದು ಮತ್ತು ಇಳಿಸಿಕೊಳ್ಳುವುದು ನಿಮ್ಮ ಆನ್‍ಲೈನ್ ಚಟುವಟಿಕೆಗಳ ಬಾಗ ಆಗಿರಲೇಬೇಕು.