Day: August 21, 2016

ಕಲಾಂ ಮೇಶ್ಟ್ರು

– ವಾತ್ಸಲ್ಯ. ಅಂತರಂಗದ ಮ್ರುದಂಗವೊಂದು ಮೀಟಿದೆ ಬಾವಾಂತರಂಗ ಮಿಡಿಯುತ್ತಿದೆ ಕನಸಿನ ಪುಟ ತೆರೆದಿದೆ ಬಾನಂಗಳದಲಿ ಹಾರುತ್ತಿದೆ ಅಗ್ನಿಯ ರೆಕ್ಕೆ ಮನದಾಳದ ಮಾತೊಂದು ಎಚ್ಚರಿಸಿದೆ