ನಗೆಯ ಮಾರಿತಂದೆಯ ವಚನಗಳ ಓದು
– ಸಿ.ಪಿ.ನಾಗರಾಜ. ಹೆಸರು: ನಗೆಯ ಮಾರಿತಂದೆ ಕಾಲ: ಕ್ರಿ.ಶ.ಹನ್ನೆರಡನೆಯ ಶತಮಾನ ಕಸುಬು: ಜನರನ್ನು ನಕ್ಕುನಲಿಯುವಂತೆ ಮಾಡುವ ಕಲೆಯಲ್ಲಿ ಪರಿಣತಿ/ನಿಪುಣತೆ/ಕುಶಲತೆ ದೊರೆತಿರುವ ವಚನಗಳು: 99 ವಚನಗಳ ಅಂಕಿತನಾಮ: ಆತುರವೈರಿ ಮಾರೇಶ್ವರ ================================================= ಎನ್ನ ಕೈಯಲ್ಲಿ ಕೊಟ್ಟುದ ದೇವರೆಂದಿದ್ದೆ ಇದು ಮೆಲ್ಲಮೆಲ್ಲನೆ ಕಲ್ಲಾಗಿ ಬರುತ್ತಿದೆ ಇದ ನಾನೊಲ್ಲೆ ಬಲ್ಲವರು ಹೇಳಿ...
ಇತ್ತೀಚಿನ ಅನಿಸಿಕೆಗಳು