ದಿನದ ಬರಹಗಳು April 1, 2018

ಈಸ್ಟರ್, Easter

ಕ್ರೈಸ್ತರ ಅತಿದೊಡ್ಡ ಹಬ್ಬ – ಈಸ್ಟರ್

– ಅಜಯ್ ರಾಜ್. ಎರಡು ಸಾವಿರ ವರ‍್ಶಗಳ ಹಿಂದೆ ಇಸ್ರೇಲ್ ದೇಶದ ಬೇತ್ಲೆಹೆಂ ಎಂಬಲ್ಲಿ ಜನಿಸಿದ ಯೇಸುಕ್ರಿಸ್ತ, ತನ್ನ ಕ್ರಾಂತಿಕಾರಿ ಬೋದನೆಗಳಿಂದ ಅಲ್ಲಿನ ದರ‍್ಮಶಾಸ್ತ್ರಿಗಳ ಹಾಗು ಪುರೋಹಿತಶಾಹಿ ವರ‍್ಗದವರ ದ್ವೇಶ ಕಟ್ಟಿಕೊಂಡು ಮರಣದಂಡನೆಗೆ ಗುರಿಯಾದ. ಕ್ರಿಸ್ತನ ಮರಣ ಮತ್ತು ಪುನರುತ್ತಾನವನ್ನು ಕ್ರೈಸ್ತರು ಏಳುದಿನಗಳ ಕಾಲ ಆತನನ್ನು...

ಅಜ್ಜಿಗೆ ಇದ್ಯಾವುದೂ ಹೊಸದಲ್ಲ, ನಿತ್ಯ ಇದ್ದದ್ದೇ

– ಸುನಿಲ್ ಮಲ್ಲೇನಹಳ್ಳಿ. ಮಾರುಕಟ್ಟೆಯ ಒಂದು ಮೂಲೆಯಲಿ ಅಜ್ಜಿಯೋರ‍್ವಳು ಹಾಕಿಕೊಂಡಿರುವ ಬಾಡಿ ಹೋದ ತರಕಾರಿಯಂತೆ; ನನ್ನ ಕವನ! ಬಣ್ಣ, ಬಣ್ಣದ ತಾಜಾ ತರಕಾರಿ, ಹಣ್ಣು ಹಂಪಲು ಮಾರುಕಟ್ಟೆಯ ಎಲ್ಲಡೆ ತುಂಬಿ ತುಳುಕುವಾಗ, ಅಜ್ಜಿಯ‌ ಬಾಡಿ ಹೋದ ತರಕಾರಿ ಮಳಿಗೆಗೆ ಗಿರಾಕಿಗಳು ಬರುವುದಾದರೂ ಯಾವಾಗ? ಅದೋ ಗಿರಾಕಿಯೋರ‍್ವ...