ದಿನದ ಬರಹಗಳು May 1, 2018

ಜೋಳದ ವಡೆ Vade

ಕಿರುದಾನ್ಯದ ಅಡುಗೆ – ಜೋಳದ ವಡೆ

–  ಸವಿತಾ. ಬೇಕಾಗುವ ಸಾಮಾಗ್ರಿಗಳು 1 ಲೋಟ ಜೋಳದ ಹಿಟ್ಟು 2 ಟೀ ಚಮಚ ಕಡಲೆಹಿಟ್ಟು 2 ಟೀ ಚಮಚ ಉದ್ದಿನ ಹಿಟ್ಟು 2 ಟೀ ಚಮಚ ಗೋದಿ ಹಿಟ್ಟು 1/2 ಚಮಚ ಅಜವಾನ/ಓಮಿನ ಕಾಳು 1/2 ಚಮಚ ಜೀರಿಗೆ 1 ಚಮಚ ಉಪ್ಪು...