ತಿಂಗಳ ಬರಹಗಳು: ನವೆಂಬರ್ 2018

ಚಪಾತಿ ಉಪ್ಪಿಟ್ಟು, Chapathi Uppittu

ಚಪಾತಿಯಿಂದ ವಿವಿದ ಕಾದ್ಯಗಳು

– ಶಿಲ್ಪಾ ಕುಲಕರ‍್ಣಿ. ಬಾರತೀಯ ಪರಂಪರೆಯಲ್ಲಿ ಅನ್ನ ಅಂದರೆ ದೇವರು, ಅದಕ್ಕೆ ‘ಅನ್ನ ದೇವರಿಗಿಂತ ಅನ್ಯ ದೇವರಿಲ್ಲ’ ಗಾದೆ ಅತ್ಯಂತ ಸಮಂಜಸ. ಅಡುಗೆ ಮಾಡುವಾಗ ಎಶ್ಟೇ ಲೆಕ್ಕಾಚಾರ ಹಾಕಿ ಮಾಡಿದ್ರು ಒಂದೊಮ್ಮೆ ಮಾಡಿದ ಅಡುಗೆ...

ತೇಜಸ್ವಿಯವರ ‘ಸಹಜ ಕ್ರುಶಿ’ ಹೊತ್ತಗೆ ತಿಳಿಸುವ ವಿಶಯಗಳು

– ಪ್ರಶಾಂತ. ಆರ್. ಮುಜಗೊಂಡ. ಪೂರ‍್ಣಚಂದ್ರ ತೇಜಸ್ವಿಯವರ ‘ಸಹಜ ಕ್ರುಶಿ’ ಹೊತ್ತಗೆಯನ್ನು ಓದುತ್ತಾ ಕುಳಿತಿದ್ದೆ. ಪ್ರತಿ ವಾಕ್ಯದ ಪೂರ‍್ಣವಿರಾಮಕ್ಕೆ ಹೊಸದೊಂದು ಪ್ರಶ್ನೆ ಹುಟ್ಟುತ್ತಾ ಬರುತಿತ್ತು, ಪ್ರಶ್ನೆಗಳ ಜೊತೆ ಸ್ವಲ್ಪ ಗೊಂದಲಗಳೂ ಉಂಟಾಗುತ್ತಿದ್ದವು, ಗೊಂದಲಗಳ ಜೊತೆ...

ಮೊಸರು ಕೋಡುಬಳೆ Mosaru Kodubale

ಮೊಸರು ಕೋಡುಬಳೆ

– ಬವಾನಿ ದೇಸಾಯಿ. ಬೇಕಾಗುವ ಸಾಮಾನು: – 1 ಕಪ್ ಅಕ್ಕಿಹಿಟ್ಟು. – 1/2 ಕಪ್ ಮೊಸರು. – ಒಂದು ಚಮಚ ಜೀರಿಗೆ. – ಒಂದು ಚಮಚ ಕರಿಮೆಣಸಿನ ಪುಡಿ. – ಎಣ್ಣೆ, ಕರಿಯಲು....

ಕೋಪ-ಪ್ರೀತಿ, Anger-Love

‘ಕೋಪ ಬಿಡೋಣ, ಪ್ರೀತಿ ಹಂಚೋಣ’

– ಕೆ.ವಿ.ಶಶಿದರ. ಕೋಪ, ಮಾನವರಲ್ಲಿ ತುಂಬಾ ಸಾಮಾನ್ಯವಾದ ಬಾವನೆ/ಗುಣ. ಜೀವನದಲ್ಲಿ ಒಮ್ಮೆಯಾದರೂ ಕೋಪಮಾಡಿಕೊಳ್ಳದ ವ್ಯಕ್ತಿಯನ್ನು ನೋಡಲು ಸಾದ್ಯವಿಲ್ಲ ಎಂದೆನಿಸುತ್ತದೆ.. ಜೀವನ ಪರ‍್ಯಂತ ತಪಸ್ಸು ಮಾಡಿ, ಎಲ್ಲಾ ದೇವರುಗಳಿಂದಲೂ ಸೈ ಎನಿಸಿಕೊಂಡ ದೂರ‍್ವಾಸ ಮಹಾ ಮುನಿಗೂ...

ಅದೇ ನಿನ್ನ ಜೀವನದ ಅಂದ ಆನಂದ

– ಡಿ. ಜಿ. ನಾಗರಾಜ ಹರ‍್ತಿಕೋಟೆ. ಅಜ್ಜ ಅಜ್ಜ ಮೊದ್ಲು ನನ್ನ ವ್ಯತೆ ಕೇಳಜ್ಜಾ ಆಮ್ಯಾಗೆ ನಿನ್ನ ಬಾಳಿನ ಕತೆ ಹೇಳಜ್ಜಾ ನಾ ಕೆಜಿ ಕೆಜಿ ಬಾರ ಹೊತ್ತು ಮನಿಗೆ ಬರ‍್ವಾಗ ಸುಸ್ತು ಸಾಲದೆಂಬಂತೆ...

ಹಣತೆ

ನಲುಮೆಯ ಬೆಳ್ಳಿ ಬೆಳಕಿನ ‘ದೀಪ್ತಿ’

– ಸಚಿನ್ ಎಚ್‌. ಜೆ. ಬೇಕುಗಳ ಜೀವನದ ಮದ್ಯೆ ಜೀಕುವ ಈ ಸಾದನೆಗಳ ಬೆನ್ನಟ್ಟಿ ಸಾಗುತಿದೆ ಬದುಕು ದುಡಿಯುತಿದೆ ತನುವು ಓಡುತಿದೆ ಮನಸು ಗುರಿಯತ್ತಲೋ ಗಡಿಯತ್ತಲೋ ಗಳಿಕೆಯ ಗೆರೆಯತ್ತಲೋ ಸೋತುಬಿಟ್ಟೇನೆಂಬ ಬಯದಿಂದಲೋ ಗೆಲುವು ಬಂತೆಂಬ...

ಮರೆಯಲಾಗದ ಬಂದುಗಳು

– ವೆಂಕಟೇಶ ಚಾಗಿ. ಆ ದಿನ ರಾತ್ರಿ ಮನೆಯ ಹಿತ್ತಲಿನ ಗೋಡೆಯ ಒಂದು ಮೂಲೆಯಲ್ಲಿ ಅದೇನೋ ಶಬ್ದ ಕೇಳಿಬರುತ್ತಿತ್ತು. ಇಡೀ ರಾತ್ರಿ ಅದಾವುದೋ ಬೆಕ್ಕಿನ ಚೀರಾಟ, ಆಗಾಗ ನಾಯಿ ಬೊಗಳುವ ಶಬ್ದ ಬೇರೆ. ರಾತ್ರಿ...

ಆಳವಿ ಪಾಯಸ

– ಸವಿತಾ. ಬಾಣಂತಿಯರ ಆರೈಕೆ ಮಾಡುವಾಗ ಅವರಿಗೆ ಆಳವಿಯನ್ನು ಕೊಡುವುದುಂಟು. ಚಳಿಗಾಲದಲ್ಲೂ ಈ ಆಳವಿ  ಪಾಯಸವನ್ನು ಮಾಡುತ್ತಾರೆ. ಏನೇನು ಬೇಕು? ಆಳವಿ – 1/2 ಬಟ್ಟಲು ಹಾಲು – 1/2 ಬಟ್ಟಲು ನೀರು – 1/2 ಬಟ್ಟಲು ಬೆಲ್ಲ...

ಅಪತಾನಿ ಹೆಂಗಸರು

ಅಪತಾನಿ ಹೆಂಗಸರ ಹಚ್ಚೆ ಮತ್ತು ಮೂಗಿನ ಬಿರಡೆ

– ಕೆ.ವಿ.ಶಶಿದರ. ಸುಂದರವಾಗಿ ಕಾಣಲು ಹಲವರು ಅನೇಕ ಕ್ರುತಕ ಸೌಂದರ‍್ಯ ಸಾದನಗಳನ್ನು ಬಳಸುವುದು ಜಗಜ್ಜಾಹೀರಾದ ಸತ್ಯ. ಇದನ್ನು ಮನಗಂಡ ಹಲವಾರು ಸಂಸ್ತೆಗಳು ಮಿಲಿಯಗಟ್ಟಲೆ ಹಣ ಸುರಿದು ಕಂಪನಿಗಳನ್ನು ಹುಟ್ಟು ಹಾಕಿದ್ದಾರೆ. ಇಂತಹ ಕಂಪನಿಗಳಿಂದ ಪ್ರತಿದಿನ...

ಹಡಪದ ಅಪ್ಪಣ್ಣ, ಲಿಂಗಮ್ಮ, Hadapada Appanna, Lingamma

ಹಡಪದ ಅಪ್ಪಣ್ಣನ ವಚನದ ಓದು

– ಸಿ.ಪಿ.ನಾಗರಾಜ. ಹೆಸರು: ಹಡಪದ ಅಪ್ಪಣ್ಣ ಕಾಲ: ಕ್ರಿ.ಶ.1160 ಹೆಂಡತಿ: ಲಿಂಗಮ್ಮ ದೊರೆತಿರುವ ವಚನಗಳು: 251 ವಚನಗಳ ಅಂಕಿತನಾಮ: ಬಸವಪ್ರಿಯ ಕೂಡಲ ಚೆನ್ನಬಸವಣ್ಣ ಕಸುಬು: ವೀಳ್ಯವನ್ನು ನೀಡುವುದು. ಕಲ್ಯಾಣ ಪಟ್ಟಣದಲ್ಲಿದ್ದ ಬಸವಣ್ಣನವರ ಮಹಾಮನೆಯಲ್ಲಿ ಅಪ್ಪಣ್ಣನು...