Day: October 13, 2019

ಕವಿತೆ: ಉತ್ಸವ

– ಜ್ಯೋತಿ ಬಸವರಾಜ ದೇವಣಗಾವ. ಹೇಳಿಕೆ, ಕಾರಣಿಕ, ಬಿಡಿಸಲಾರದ ಒಗಟು ಅರ‌್ತೈಸಿಕೊಂಡಂತೆ ಅರ‌್ತ ಒಪ್ಪಿಸಿಕೊಂಡಶ್ಟು ವಿಶಾಲ ಅರಿತವರು ಮೌನ ಹರಕೆ