ಅಲ್ಲಮನ ವಚನಗಳಿಂದ ಆಯ್ದ ಸಾಲುಗಳ ಓದು – 9ನೆಯ ಕಂತು
– ಸಿ.ಪಿ.ನಾಗರಾಜ. ಮನದಲ್ಲಿ ಕ್ರೋಧ ವಚನದಲ್ಲಿ ಕಿಂಕಲ ಲಿಂಗದ ವಾರ್ತೆ ನಿನಗೇಕೆ ಹೇಳಾ. (1133/242) ( ಮನ+ಅಲ್ಲಿ; ಮನ=ಮನಸ್ಸು; ಕ್ರೋಧ=ಸಿಟ್ಟು/ಕೋಪ/ಆಕ್ರೋಶ; ಮನದಲ್ಲಿ ಕ್ರೋಧ=ಇತರರಿಗೆ ಕೇಡನ್ನು ಬಗೆಯಬೇಕೆಂಬ ಕೆಟ್ಟ ಉದ್ದೇಶ/ಇತರರ ಒಳಿತನ್ನು ಕಂಡು ಸಹಿಸಲಾರದ...
ಇತ್ತೀಚಿನ ಅನಿಸಿಕೆಗಳು