ಪೆಬ್ರುವರಿ 15, 2021

ಪ್ರೀತಿಯ ಸಂಕೇತ ಕೆಂಪು ಗುಲಾಬಿ

– ಕೆ.ವಿ.ಶಶಿದರ ಪೆಬ್ರವರಿ 14, ವಿಶ್ವದಾದ್ಯಂತ ಯುವ ಪ್ರೇಮಿಗಳು ಎದುರು ನೋಡುವ ದಿನ, ಅಂದರೆ ‘ವ್ಯಾಲಂಟೈನ್ಸ್ ಡೇ’. ಅಂದು ಎಲ್ಲಿ ನೋಡಿದರೂ ಕೆಂಪು ಗುಲಾಬಿಗಳದ್ದೇ ಕಾರುಬಾರು. ಹೂವುಗಳ ರಾಜ ಎಂದೇ ಪರಿಗಣಿಸಲ್ಪಡುವ ಗುಲಾಬಿ ಹೂವನ್ನು...