Day: March 20, 2021

ಕವಿತೆ: ಮಮತೆಯ ಮಡಿಲು

– ಶ್ಯಾಮಲಶ್ರೀ.ಕೆ.ಎಸ್. ನೀ ಹುಟ್ಟಿದ ಮರುಕ್ಶಣವೇ ಅಮ್ಮನ ಜೀವಕೆ ಮರುಹುಟ್ಟು ಬಚ್ಚಿಟ್ಟ ಕನಸೊಂದು ಚಿಗುರೊಡೆಯಿತು ನೀ ನೋಡುತಿರಲು ಪಿಳ ಪಿಳ ಕಣ್ಬಿಟ್ಟು