ತಿಂಗಳ ಬರಹಗಳು: ಪೆಬ್ರುವರಿ 2021

ಹನಿಗವನಗಳು

– ಎಂ. ಆರ್. ಅನಸೂಯ. ಅಂದು-ಇಂದು ಅಂದು… ಕಂಗಳಲಿ ಕನಸು ಕುಶಿಯಲಿ ಗರಿಗೆದರಿದ ಮನಸು ಇಂದು… ನನಸಾಗದ ಕನಸು ಮುದುಡಿದ ತಾವರೆಯಾದ ಮನಸು *** ಕನಸು ಕನಸಿನ ಸೊಗಸಿರುವುದೇ ನನಸಾಗುವ ನಿರೀಕ್ಶೆಯಲಿ *** ನೋವು-ನಲಿವು...

ಕವಿತೆ: ಚಳಿರಾಯ

– ವಿನು ರವಿ. ಚಳಿರಾಯ ಕೊಂಚ ದೂರ ನಿಲ್ಲು ಕೈ ಮುಗಿವೆ ಕನಿಕರಿಸು ಬೆಚ್ಚಗಿನ ಕನಸುಗಳು ಮುದುರಿ ಮಲಗಿವೆ ಹೊಚ್ಚ ಹೊಸ ಬಿಸಿಲಿಗೆ ಮೈ ಮನ ಕಾತರಿಸಿವೆ ಇಚ್ಚೆಗಳೆಲ್ಲಾ ಎಚ್ಚರವಾಗದೆ ಇರುಳು ಕರಗಿದರೂ ತಣ್ಣಗೆ...

ಕುವೆಂಪು, kuvempu

ಕುವೆಂಪು ಕವನಗಳ ಓದು – 9ನೆಯ ಕಂತು

– ಸಿ.ಪಿ.ನಾಗರಾಜ. ಹೊಸಬಾಳಿನ ಗೀತೆ ಸರ್ವರಿಗೆ ಸಮಬಾಳು ಸರ್ವರಿಗೆ ಸಮಪಾಲು ಎಂಬ ನವಯುಗವಾಣಿ ಘೋಷಿಸಿದೆ ಕೇಳಿ ಯುಗಯುಗದ ದಾರಿದ್ರ್ಯಭಾರದಿಂ ಬೆನ್ ಬಾಗಿ ಗೋಳಿಡುವ ಬಡಜನರೆ ಏಳಿರೈ ಏಳಿ ಶ್ರೀಮಂತರಡಿಗಳಡಿ ಹುಡಿಯಲ್ಲಿ ಹೊರಳಾಡಿ ಕುಸಿದು...

ಟೊಮೋಟೊ ತಿಳಿಸಾರು

– ಸವಿತಾ. ಬೇಕಾಗುವ ಸಾಮಾನುಗಳು ಟೊಮೋಟೊ – 4 ಒಣ ಮೆಣಸಿನಕಾಯಿ – 3-4 ಹಸಿ ಕೊಬ್ಬರಿ ತುರಿ – 1/4 ಬಟ್ಟಲು ಈರುಳ್ಳಿ – 1 ಹಸಿ ಶುಂಟಿ – 1/4 ಇಂಚು...

ಬಿಸಿ ಬಿಸಿ ಕಡಲೆಪುರಿ

– ಸಂಜೀವ್ ಹೆಚ್. ಎಸ್. ಕಡಲೆಪುರಿ ಅತವಾ ಮಂಡಕ್ಕಿ ಯಾರಿಗೆ ಗೊತ್ತಿಲ್ಲ ಹೇಳಿ, ಬಲು ಹೆಸರುವಾಸಿ ಈ ಕಡಲೆಪುರಿ. ಜಾತ್ರೆಗಳಿಗೆ ಹೋಗಿ ಹಿಂದಿರುಗುವಾಗ ತಪ್ಪದೆ ಕೊಂಡುಕೊಳ್ಳುವ ಪದಾರ‍್ತ ಎಂದರೆ ಅದು ಕಡಲೆಪುರಿ. ಬತ್ತವನ್ನು ಕಬ್ಬಿಣದ...

ದೇವರು ಮತ್ತು ನಂಬಿಕೆ

– ಅಶೋಕ ಪ. ಹೊನಕೇರಿ. ಸಾಮಾನ್ಯವಾಗಿ ಮನುಶ್ಯರಲ್ಲಿ  ‘ದೇವರು’ ಎಂಬುದು ಬಾವನಾತ್ಮಕವಾಗಿ ಬೆಸೆದುಕೊಂಡ ವಿಚಾರವಾಗಿರುತ್ತದೆ. ಅದರಲ್ಲೂ ಬಾರತೀಯರಲ್ಲಿ ದೇವರ ಬಗೆಗಿನ ನಂಬಿಕೆಯನ್ನು ತುಸು ಹೆಚ್ಚಾಗಿಯೇ ಕಾಣಬಹುದು. ನಮಗೆ ಜೀವನದಲ್ಲಿ ಏನೇ ಸಂಕಶ್ಟಗಳು ಬಂದೊದಗಿದರೂ ಪರಿಹಾರಕ್ಕಾಗಿ...

ವಿಶ್ವದ ಅತ್ಯಂತ ಆಳವಾದ ಗುಹೆ

– ಕೆ.ವಿ.ಶಶಿದರ ಬೂಮಿಯ ಮೇಲಿರುವ ಅನೇಕ ವಿಸ್ಮಯಗಳು ಮಾನವನ ದ್ರುಶ್ಟಿಯಿಂದ ಇನ್ನೂ ಶೇಶವಾಗಿಯೇ ಇದೆ. ಉದಾಹರಣೆಗೆ, ಸಮುದ್ರ ಮತ್ತು ಸಾಗರದ ಆಳ, ಅದರಲ್ಲಿರುವ ಅನೇಕ ಜೀವರಾಶಿಗಳು. ಇದರೊಡನೆ ಕಾಡು, ಮೇಡುಗಳಲ್ಲಿ ಹುದುಗಿರುವ ಅನೇಕ ಗುಹೆಗಳು...

ಕವಿತೆ : ಸೋಲು

– ಶಶಾಂಕ್.ಹೆಚ್.ಎಸ್. ಓ ಸೋಲೆ ನೀ ಎಶ್ಟು ಚೆಂದ ನೀ ಎಶ್ಟು ಅಂದ ಒಮ್ಮೆ ನೀ ಆತ್ಮೀಯನಾದರೆ ಸದಾ ಜೊತೆಯಾಗಿಯೇ ಸಾಗುವೆ ಎಂದೂ ಕೈ ಬಿಡದೆ ನೆಡೆಸುವೆ ಗೆದ್ದಾಗ ದೂರವಾಗುವೆ ಬಿದ್ದಾಗ ಜೊತೆಯಾಗುವೆ ಮತ್ತೊಂದು...

ಅರಿವು, ದ್ಯಾನ, Enlightenment

ಕವಿತೆ: ವೈರಾಗ್ಯ

– ಶಂಕರಾನಂದ ಹೆಬ್ಬಾಳ. ಸಂಸಾರ ಬಂದನದ ಮೋಹವನು ತೊರೆಯುವುದು ವೈರಾಗ್ಯ ಸನ್ಯಾಸ ಸ್ವೀಕರಿಸಿ ಬಗವಂತನ ನುತಿಸುವುದು ವೈರಾಗ್ಯ ಸತ್ಯಾಸತ್ಯತೆ ಜಿಜ್ನಾಸೆಗಳ ಒರೆಗಲ್ಲಿಗೆ ಹಚ್ಚಿ ನೋಡುತ್ತಿರು ಸುಮಾರ‍್ಗದಲಿ ಸಾಗುತ ಪರಹಿತವನು ಬಯಸುವುದು ವೈರಾಗ್ಯ ಅರಿಶಡ್ವರ‍್ಗಗಳ ಗೆಲ್ಲುತ...

ಕುವೆಂಪು, kuvempu

ಕುವೆಂಪು ಕವನಗಳ ಓದು – 8ನೆಯ ಕಂತು

– ಸಿ.ಪಿ.ನಾಗರಾಜ. ಓ ಬನ್ನಿ ಸೋದರರೆ ಬೇಗ ಬನ್ನಿ ಗುಡಿ ಚರ್ಚು ಮಸಜೀದಿಗಳ ಬಿಟ್ಟು ಹೊರಬನ್ನಿ ಬಡತನವ ಬುಡಮಟ್ಟ ಕೀಳಬನ್ನಿ ಮೌಢ್ಯತೆಯ ಮಾರಿಯನು ಹೊರದೂಡಲೈತನ್ನಿ ವಿಜ್ಞಾನ ದೀವಿಗೆಯ ಹಿಡಿಯ ಬನ್ನಿ ಓ ಬನ್ನಿ ಸೋದರರೆ...

Enable Notifications OK No thanks