ತಿಂಗಳ ಬರಹಗಳು: ಜೂನ್ 2022

ಮಹಾಬತ್ ಮಕ್ಬಾರಾ – ವಿಶಿಶ್ಟ ಕಲಾತ್ಮಕತೆಯ ಸ್ಮಾರಕ

– ಕೆ.ವಿ.ಶಶಿದರ. 19ನೇ ಶತಮಾನದಲ್ಲಿ ನಿರ‍್ಮಾಣವಾದ ಮಹಾಕಾವ್ಯದ ದ್ರುಶ್ಯ ರೂಪದಂತಿರುವ ವಿಶಿಶ್ಟ ಕಲಾತ್ಮಕತೆಯ ಸಮಾದಿ ಮಹಾಬತ್ ಮಕ್ಬಾರಾ. ಇದು ಇರುವುದು ಗುಜರಾತ್ ರಾಜ್ಯದ ಜುನಾಗಡ್‍ನ ಜನವಸತಿಯಿಲ್ಲದ ಪ್ರದೇಶದಲ್ಲಿ. ಮಹಾಬತ್ ಮಕ್ಬಾರಾದಲ್ಲಿ ಮೂಲ ಕಟ್ಟಡದ ಜೊತೆಯಲ್ಲಿ...

ಕವಿತೆ: ನಿನ್ನೊಲವು ಬರೆದ ಕವಿತೆಯಲಿ…

– ವಿನು ರವಿ. ಬರಿಯ ಬಿದಿರು ನಾನು ನಾದ ತುಂಬಿ ಕೊಳಲಾಗಿಸುವೆಯಾ ನೀನು ಅರ‍್ತವಿಲ್ಲದ ಪದ ನಾನು ಬಾವ ತುಂಬಿ ಹಾಡಾಗಿಸುವೆಯಾ ನೀನು ಬಣ್ಣವಿಲ್ಲದ ಬಾನು ನಾನು ನೀಲವರ‍್ಣವಾಗಿ ಆವರಿಸುವೆಯಾ ನೀನು ಬರಡಾದ ನೆಲ...

ಕವಿತೆ: ಜೀವನ ಪ್ರೀತಿ ಸೆಳೆತ ಯಾಕೋ?

– ನಾಗರಾಜ್ ಬೆಳಗಟ್ಟ.   ನಿಲ್ಲದ ಕಾಲ ಚಕ್ರದಲ್ಲಿ ಉರುಳಿ ಹೋಗುತ್ತಿವೆ ದಿನಗಳು ಬಾಳ ಬಂಡಿ ಹಾದಿಯಲ್ಲಿ ಅರಳಿ ಮರಳುತ್ತಿವೆ ರಾತ್ರಿ ಹಗಲುಗಳು ಬದುಕಿನ ದಾರಿ ದೀವಿಗೆಗಳಲ್ಲೇ ಸಂಶಯ ತುಂಬಿರಲು ಜೀವನ ಪ್ರೀತಿ...

ಸೈಕಲ್‌ನೊಂದಿಗಿನ ನೆನಪುಗಳು

– ರಾಹುಲ್ ಆರ್. ಸುವರ‍್ಣ. ಬೈಸಿಕಲ್ ಎಂಬುದಕ್ಕಿಂತ ಸೈಕಲ್ ಎಂಬ ಪದವೇ ನಮಗೆ ಹತ್ತಿರದ್ದು. ಸೈಕಲ್ ನಮ್ಮ ಹೈಸ್ಕೂಲ್ ಜೀವನದ ಒಂದು ಮುಕ್ಯ ಬಾಗ. ನನಗೆ ಇಂದಿಗೂ ನೆನಪಿದೆ. ಸರಕಾರದಿಂದ ಶಾಲೆಗೆ ಬಂದಿದ್ದ ಸೈಕಲ್ಗಳನ್ನು...

ತರಕಾರಿ ಸೂಪ್

– ಸವಿತಾ. ಬೇಕಾಗುವ ಸಾಮಾನುಗಳು ಕತ್ತರಿಸಿದ ಎಲೆ ಕೋಸು (ಕ್ಯಾಬೇಜ್) – 1 ಬಟ್ಟಲು ಕತ್ತರಿಸಿದ ಈರುಳ್ಳಿ – 1 ಬಟ್ಟಲು ಕತ್ತರಿಸಿದ ಟೊಮೆಟೊ – 2 ಬಟ್ಟಲು ಕತ್ತರಿಸಿದ ಬೀನ್ಸ್ (ತಿಂಗಳವರೆ) – 1/2 ಬಟ್ಟಲು ಉಪ್ಪು ರುಚಿಗೆ ತಕ್ಕಶ್ಟು ಕರಿಮೆಣಸಿನ...

ವಚನಗಳು, Vachanas

ಅಕ್ಕಮ್ಮನ ವಚನಗಳ ಓದು – 2ನೆಯ ಕಂತು

– ಸಿ.ಪಿ.ನಾಗರಾಜ. ಹೋತಿನ  ಗಡ್ಡದಂತೆ ಗಡ್ಡದ  ಹಿರಿಯರ  ನೋಡಾ ಬಿಡಾರ  ಬಿಡಾರವೆಂದು ಹಿರಿಯತನಕ್ಕೆ  ಅಹಂಕರಿಸಿ ಆಚಾರವಂ  ಬಿಟ್ಟು ಅನಾಚಾರವಂ  ಸಂಗ್ರಹಿಸಿ ಭಕ್ತರೊಳು  ಕ್ರೋಧ ಭ್ರಷ್ಟರೊಳು  ಮೇಳ ಇವರು  ನರಕಕ್ಕೆ  ಯೋಗ್ಯರು ಆಚಾರವೆ  ಪ್ರಾಣವಾದ  ರಾಮೇಶ್ವರಲಿಂಗದಲ್ಲಿ....

ಕೂಡಿ ಬಾಳಿ ಮದುವೆಯಾಗುವ ರಾಜಸ್ತಾನದ ಬುಡಕಟ್ಟಿನವರ ಸಂಪ್ರದಾಯ

– ಕೆ.ವಿ.ಶಶಿದರ. ಆತನ ಹೆಸರು ನಾನಿಯಾ ಗರಾಸಿಯಾ, ವಯಸ್ಸು ಎಪ್ಪತ್ತು. ಆಕೆಯ ಹೆಸರು ಕಾಲಿ, ವಯಸ್ಸು ಅರವತ್ತು. ಇವರಿಬ್ಬರೂ ತಮ್ಮದೇ ಮಕ್ಕಳು ಮತ್ತು ಮೊಮ್ಮಕ್ಕಳ ಉಪಸ್ತಿತಿಯಲ್ಲಿ ಮದುವೆಯಾದರು. ಇವರ ವಿಶೇಶತೆಯೆಂದರೆ, ಇವರಿಬ್ಬರೂ ಹಲವು ವರ‍್ಶಗಳ...

parisara

ಕವಿತೆ: ಗಿಡಮರಗಳ ಬೆಳೆಸೋಣ

– ಚಂದ್ರಮತಿ ಪುರುಶೋತ್ತಮ್ ಬಟ್. ಸುತ್ತಮುತ್ತ ವಿದವಿದ ಗಿಡಮರಗಳ ಬೆಳೆಸೋಣ ನಗುತಾ ನಗುತಾ ದಿನನಿತ್ಯ ನೀರನು ಎರೆಯೋಣ ಮಕ್ಕಳಂತೆ ಲಾಲಿಸಿ ಪಾಲಿಸಿ ರಾಗದಿ ಪೋಶಿಸೋಣ ದೇವರ ಗುಡಿಯಂತೆ ಪರಿಸರವನು ಶುದ್ದಗೊಳಿಸೋಣ ಪ್ರಾಣವಾಯು ನೀಡುತಿರುವ...

ಮಕ್ಕಳ ಕವಿತೆ: ದುಶ್ಟರಿಂದ ದೂರವಿರು

– ವೆಂಕಟೇಶ ಚಾಗಿ. ಹತ್ತು ಹತ್ತು ಇಪ್ಪತ್ತು ಕಾಡಲಿ ಒಂದು ಮೊಲವಿತ್ತು ಇಪ್ಪತ್ತು ಹತ್ತು ಮೂವತ್ತು ಮೊಲಕೆ ಆಹಾರ ಬೇಕಿತ್ತು ಮೂವತ್ತು ಹತ್ತು ನಲವತ್ತು ನರಿಯ ಸ್ನೇಹ ಬೆಳೆಸಿತ್ತು ನಲವತ್ತು ಹತ್ತು ಐವತ್ತು ಗಜ್ಜರಿ...