ತಿಂಗಳ ಬರಹಗಳು: ಜೂನ್ 2022

ದೇವರ ನಾಡು ಕೇರಳ

– ರಾಹುಲ್ ಆರ್. ಸುವರ‍್ಣ. ದೇವರ ನಾಡೆಂದೇ ಪ್ರಸಿದ್ದಿ ಪಡೆದಿರುವ ಕೇರಳ ಸಾಂಸ್ಕ್ರುತಿಕವಾಗಿ ಅತ್ಯಂತ ಶ್ರೀಮಂತ ರಾಜ್ಯವಾಗಿದೆ. ಕಡಿಮೆ ಬೌಗೋಳಿಕ ವಿಸ್ತೀರ‍್ಣದಲ್ಲಿ ಸಾಕಶ್ಟು ಬಗೆಯ ಸಸ್ಯವರ‍್ಗ, ಪ್ರಾಣಿಸಂಕುಲ, ಸಾಕಶ್ಟು ಪ್ರವಾಸಿ ಸ್ತಳಗಳನ್ನು ಹೊಂದಿರುವ ಇದು...

ವಚನಗಳು, Vachanas

ಅಕ್ಕಮ್ಮನ ವಚನಗಳ ಓದು

– ಸಿ.ಪಿ.ನಾಗರಾಜ. ಹೆಸರು : ಅಕ್ಕಮ್ಮ ಕಾಲ : ಕ್ರಿ.ಶ.ಹನ್ನೆರಡನೆಯ ಶತಮಾನ ದೊರೆತಿರುವ ವಚನಗಳು : 155 ಅಂಕಿತನಾಮ : ಆಚಾರವೆ ಪ್ರಾಣವಾದ ರಾಮೇಶ್ವರಲಿಂಗ *** ವ್ರತವೆಂಬುದೇನು ಮನ ವಿಕಾರಿಸುವುದಕ್ಕೆ ಕಟ್ಟಿದ ಗೊತ್ತು ಜಗದ ಕಾಮಿಯಂತೆ ಕಾಮಿಸದೆ ಜಗದ ಕ್ರೋಧಿಯಂತೆ...

ಬಾನೋಡದೊಳಗೊಂದು ಹೋಟೆಲ್ – ಜಂಬೋ ಹಾಸ್ಟೆಲ್

– ಕೆ.ವಿ.ಶಶಿದರ. ಸ್ಟಾಕ್ಹೋಮ್ ನ ಅರ‍್ಲಾಂಡ ವಿಮಾನ ನಿಲ್ದಾಣದಲ್ಲಿನ ಜಂಬೋ ಹಾಸ್ಟೆಲ್ ಅಸ್ತಿತ್ವಕ್ಕೆ ಬಂದಿದ್ದು ಜನವರಿ 15, 2009ರಲ್ಲಿ. ಇದಕ್ಕೆ ಜಂಬೋ ಹಾಸ್ಟೆಲ್ ಎಂದು ಹೆಸರು ಬರಲು ಸಹ ಒಂದು ಕಾರಣವಿದೆ. ಬೋಯಿಂಗ್ 747-200...

ರಣಜಿ 2021/22 : ಇಂದಿನಿಂದ ನಾಕೌಟ್ ಪಂದ್ಯಗಳು

– ರಾಮಚಂದ್ರ ಮಹಾರುದ್ರಪ್ಪ. ಪೆಬ್ರವರಿ ತಿಂಗಳಲ್ಲಿ ಮೊದಲ್ಗೊಂಡಿದ್ದ ರಣಜಿ ಟೂರ‍್ನಿ ಎರಡು ತಿಂಗಳ ಐಪಿಎಲ್ ಬಿಡುವಿನ ಬಳಿಕ ಇಂದಿನಿಂದ (ಜೂನ್ 6) ಮುಂದುವರೆಯಲಿದೆ. ನಾಕೌಟ್ ಹಂತ ತಲುಪಿರುವ ತಂಡಗಳಾದ ಕರ‍್ನಾಟಕ, ಪಂಜಾಬ್, ಉತ್ತರ ಪ್ರದೇಶ,...

ಕವಿತೆ: ಗಜಲ್

– ವೆಂಕಟೇಶ ಚಾಗಿ. ಆಕಾಶವನು ಮುಟ್ಟುವೆನು ಒಂದು ದಿನ ಚಿಂತಿಸದಿರು ಅಪ್ಪ ನೆಲದ ಮೇಲಿನ ಡೊಂಬರಾಟದ ಬದುಕಿಗೆ ಚಿಂತಿಸದಿರು ಅಪ್ಪ ನಿನ್ನ ಬಲವನೆಲ್ಲ ಸೇರಿಸಿ ಆಕಾಶಕ್ಕೊಮ್ಮೆ ಚಿಮ್ಮಿ ಬಿಡು ನಿನ್ನ ನನಸುಗಳ ಹೊತ್ತು ತರುವೆ...

ಒಲವು, Love

ಕವಿತೆ: ನಾವಿಬ್ಬರೂ ಜೊತೆಯಾದಾಗ

– ವೆಂಕಟೇಶ ಚಾಗಿ. ಬವಿಶ್ಯದ ಬದುಕಿನ ಚಿತ್ರಪಟ ಹಸಿರಾಗಿದೆ ನಾವಿಬ್ಬರೂ ಜೊತೆಯಾದಾಗ ನಿಸರ‍್ಗವು ಹೊಸ ಬದುಕಿಗೆ ಸಾಕ್ಶಿಯಾಗಿದೆ ನಾವಿಬ್ಬರೂ ಜೊತೆಯಾದಾಗ ಬಾಹುಗಳ ಬಂದನವು ಮತ್ತಶ್ಟು ಗಟ್ಟಿಗೊಂಡಿದೆ ತಂಗಾಳಿಯ ತಂಪಿನಲಿ ಮಣ್ಣಿನ ಕಂಪಿಗೆ ಮನಸ್ಸು ಹೂವಾಗಿದೆ...

ಸೋರೆಕಾಯಿ ದೋಸೆ

– ರೂಪಾ ಪಾಟೀಲ್. ಬೇಕಾಗುವ ಸಾಮಾನುಗಳು ಅಕ್ಕಿ – 1 ಲೋಟ ಉದ್ದಿನಬೇಳೆ – 1/4 ಬಟ್ಟಲು ಅವಲಕ್ಕಿ – ಸ್ವಲ್ಪ ಸೋರೆಕಾಯಿ – 1 ರುಚಿಗೆ ತಕ್ಕಶ್ಟು ಉಪ್ಪು ಮಾಡುವ ಬಗೆ ಅಕ್ಕಿ,...