ತಿಂಗಳ ಬರಹಗಳು: ಜನವರಿ 2025

ಕಿರುಗವಿತೆಗಳು

– ನಿತಿನ್ ಗೌಡ. ಮಡಿಲು ಮಡಿಲ ಹುಡುಕುತಿದೆ, ಮನಸು; ತಡವಾದರೂ ತರವಾಗಿ ದೊರೆತಂತಿದೆ, ನಿನ್ನೊಲವೆಂಬ ನೆಮ್ಮದಿಯ ಸೂರು; ಹಸನಾಗುವುದು ಇನ್ನು ನಮ್ಮ ಬಾಳು, ಇದ ತಡೆಯುವರು ಇನ್ನಾರು ****** ಸುಳ್ಳಲ್ಲವೇ ಹೇಳಲು ಹೆಚ್ಚಿರುವಾಗ, ತುಟಿ...

ಕಿರುಬರಹ: ವರುಶದ ಮೊದಲ ಪುಟ – ಒಂದು ಸಂದೇಶ

– ಅಶೋಕ ಪ. ಹೊನಕೇರಿ. ತಳಪಾಯವಿಲ್ಲದೆ ಮನೆಯಿಲ್ಲ, ಹಳೆಯ ವರ‍್ಶ ದಾಟದೆ ಹೊಸವರ‍್ಶ ಬರಲು ಸಾದ್ಯವಿಲ್ಲ. ನಾವೆಲ್ಲರೂ ವರ‍್ತಮಾನದ 2024ಕ್ಕೆ ವಿದಾಯ ಹೇಳಿ, 2025ಕ್ಕೆ ಕಾಲಿಟ್ಟಿದ್ದೇವೆ. ಮನುಶ್ಯ ಹೊಸ ಬಟ್ಟೆ ತೊಟ್ಟು, ಅದೇ ಹಳೆಯ...

ಕವಿತೆ: ಹೊಸ ವರುಶ

– ಶ್ಯಾಮಲಶ್ರೀ.ಕೆ.ಎಸ್. ಹೊಸ ಹಾದಿಯಲ್ಲಿ ನಡೆಯಬೇಕಿದೆ ಹಳೇ ದಾರಿಯೆಲ್ಲ ಮುಚ್ಚಿ ಹೋದ ಮೇಲೆ ಹೊಸ ಚಿಗುರು ಚಿಗುರಬೇಕಿದೆ ಹಣ್ಣೆಲೆಯೆಲ್ಲಾ ಉದುರಿದ ಮೇಲೆ ಹೊಸ ತೆರೆಯ ಸೊಬಗ ನೋಡಬಯಸಿದೆ ಅಪ್ಪಳಿಸಿದ ಅಲೆಗಳೆಲ್ಲಾ ಹಿಂದೆ ಸರಿದ ಮೇಲೆ...