ತಿಂಗಳ ಬರಹಗಳು: ಜುಲೈ 2025

ಒಲವು, Love

ಕವಿತೆ: ನೀನು

– ಶಿವಮೂರ‍್ತಿ. ಹೆಚ್. ದಾವಣಗೆರೆ. ನೀನು ಒಂತರಾ ರುತುಮಾನ ನಿನಗಿಲ್ಲ ಒಂದಿಶ್ಟು ಬಿಗುಮಾನ ನಿನ್ನದೇ ನೆನಪು ನನಗೆ ಅನುದಿನ ನಿನಗಾಗಿಯೇ ಮುಡಿಪು ಈ ಜೀವನ ನಿನ್ನ ಪ್ರೀತಿಯೇ ಮಳೆಗಾಲ ನಿನ್ನ ಕೋಪವೇ ಬೇಸಿಗೆಕಾಲ ನಿನ್ನ...

ಕನೆಕ್ಟೆಡ್ ಕಾರುಗಳು – ಕಂತು 2

– ಜಯತೀರ‍್ತ ನಾಡಗವ್ಡ ಬೆಸುಗೆಯ ಕಾರುಗಳ ಅನುಕೂಲಗಳೇನು? ಗಾಡಿಯೊಳಗಡೆ ಮನೋರಂಜನೆ, ಬದ್ರತೆ ಮತ್ತು ಅಪಗಾತ ತಡೆಯುವಿಕೆ, ಸಾರಿಗೆ ದಟ್ಟಣೆ, ಬಂಡಿಯನ್ನು ಸುಲಬವಾಗಿ ಹಿಡಿತದಲ್ಲಿಟ್ಟುಕೊಳ್ಳುವ ವಿಶಯಗಳಲ್ಲಿ ಬೆಸುಗೆಯ ಕಾರುಗಳು ಮಹತ್ತರ ಪಾತ್ರ ವಹಿಸಲಿವೆ. ಹೆಚ್ಚುತ್ತಿರುವ ಜನಸಂಕ್ಯೆಗೆ...

ರನ್ನ ಕವಿಯ ಗದಾಯುದ್ದ ಪ್ರಸಂಗ ಓದು – 9ನೆಯ ಕಂತು

– ಸಿ.ಪಿ.ನಾಗರಾಜ. *** ಪ್ರಸಂಗ – 9: ದ್ರೋಣಾಚಾರ‍್ಯರಿಗೆ ನಮನ *** ತೀ.ನಂ.ಶ್ರೀಕಂಠಯ್ಯ (ಸಂಪಾದಕರು): ರನ್ನ ಕವಿ ಗದಾಯುದ್ಧ ಸಂಗ್ರಹಂ (ಕಾವ್ಯ ಭಾಗ ಮತ್ತು ಟಿಪ್ಪಣಿಗಳು) ಈ ಹೊತ್ತಗೆಯ ‘ದುರ್ಯೋಧನ ವಿಲಾಪಮ್’ ಎಂಬ ಹೆಸರಿನ 5ನೆಯ...

ಕೊಟ್ಟೆ ಕಡುಬು

– ಕಿಶೋರ್ ಕುಮಾರ್. ಏನೇನು ಬೇಕು ದೋಸೆ ಅಕ್ಕಿ – 1 ಬಟ್ಟಲು ಉದ್ದಿನ ಬೇಳೆ – 1 ಬಟ್ಟಲು ಹಲಸಿನ ಎಲೆ (ಕೊಟ್ಟೆ ಕಟ್ಟಲು) ಮಾಡುವ ಬಗೆ ಉದ್ದಿನ ಬೇಳೆಯನ್ನು 3 ಗಂಟೆ...

ಕವಿತೆ: ಮಾಟಗಾತಿ

– ಬಸವರಾಜ್ ಕಂಟಿ. ಮಾಟಗಾತಿ ನನ್ನ ಮಗಳು, ಮಾಯದ ವಿದ್ಯೆಯ ಹುಟ್ಟಿನಿಂದಲೇ ಪಡೆದವಳು ನಟಿಸಿ ನಟಿಸಿ ಅಳುವ ನುಡಿಯಲಿ ಮೋಡಿಯ ಮಂತ್ರ ಹಾಕುವಳು. ಅವಳ ಮೊಗವೇ ಇಂದ್ರಜಾಲ ಕಣ್ಣವು ಮಿನುಗುವ ಲಾಂದ್ರ ನೋಟವೊಂದು ಸಾಕು ಸೆಳೆಯಲು...

ಕನೆಕ್ಟೆಡ್ ಕಾರುಗಳು – ಕಂತು 1

– ಜಯತೀರ‍್ತ ನಾಡಗವ್ಡ ಮಿಂಬಲೆ(ಇಂಟರ‍್ನೆಟ್)ಗೆ ಬೆಸೆದುಕೊಂಡಿರುವ ಯಾವುದೇ ಕಾರನ್ನು ಕನೆಕ್ಟೆಡ್ ಕಾರು ಎನ್ನಬಹುದು. ಕನೆಕ್ಟೆಡ್ ಕಾರು ಮಿಂಬಲೆ ಮೂಲಕ ಡೇಟಾ ಹಂಚಿಕೊಂಡು ಬೇರೆ ಎಲೆಕ್ಟ್ರಾನಿಕ್ ವಸ್ತುಗಳೊಂದಿಗೆ ವ್ಯವಹರಿಸುವುದು. ಈ ವಸ್ತು ಇಲ್ಲವೇ ಉಪಕರಣಗಳು ಕಾರಿನ...

ರನ್ನ ಕವಿಯ ಗದಾಯುದ್ದ ಪ್ರಸಂಗ ಓದು – 8ನೆಯ ಕಂತು

– ಸಿ.ಪಿ.ನಾಗರಾಜ. *** ಪ್ರಸಂಗ – 8: ಮರುಳುಗಳು ದುರ್‍ಯೋದನನ್ನು ಕೆಣಕಿ ಕಾಡುವುದು *** ತೀ.ನಂ.ಶ್ರೀಕಂಠಯ್ಯ (ಸಂಪಾದಕರು): ರನ್ನ ಕವಿ ಗದಾಯುದ್ಧ ಸಂಗ್ರಹಂ (ಕಾವ್ಯ ಭಾಗ ಮತ್ತು ಟಿಪ್ಪಣಿಗಳು) ಈ ಹೊತ್ತಗೆಯ ‘ದುರ್ಯೋಧನ ವಿಲಾಪಮ್...