ಹನಿಗವನಗಳು

– ಸವಿತಾ.

*** ಅನುಬಂದ ***

ಅನುಬಂದದ ಸೆಲೆ
ಒಲವಿನ ಸಂಕೋಲೆ
ಮನಗಳ ಬೆಸುಗೆ
ರುಣಾನುಬಂದವೇ ಸರಿ

 

*** ಸುಮ ***

ಆರಾದಿಸುವ ಪ್ರೀತಿಯಲಿ
ಅರಳಿದ ಸುಮ
ಸೊಬಗು ಬೀರಿ ನಿಂತಾಗ
ಅದೆಶ್ಟು ಚಂದ

 

*** ಸಾದಕರು ***

ಕಶ್ಟದಲಿ ಮಿಂದವರು
ಸೇವೆಗೆ ಉಸಿರಾದರು
ಮಹಾನ್ ಸಾದನೆಗೈದು ಪ್ರಶಸ್ತಿಗೆ ಗೌರವ ತಂದರು
ಕಶ್ಟವೇ ಗೆಲುವಿನ ಮೆಟ್ಟಿಲೆಂದರು

(ಚಿತ್ರ ಸೆಲೆ: ecosalon.com)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *