ಕವಲು: ನಲ್ಬರಹ

ಕವಿತೆ: ಮುದ್ದಾದ ಮುಗುಳು

– ಅಜಿತ್ ಕುಲಕರ‍್ಣಿ. ಮುತ್ತಿನಾ ತೋರಣದ ಮುಂದಿನ ಬಾಗಿಲಲಿ ಮೆಲ್ಲನೆ ಮುಂದಡಿ ಇಡುತಿಹ ಮುದ್ದಾದ ಮುಗುಳೆ ಅಂಗಳದಿ ಓಡಾಡಿ ಕಂಗಳಲಿ ಕುಣಿದಾಡಿ ತಿಂಗಳನ ಕರೆತರುವ ಬಣ್ಣದ ಚಿಟ್ಟೆಯಂತಹ ತರಲೆ ಕೋಗಿಲೆಯ ಬರಹೇಳಿ ಮೊಲಗಳಿಗೆ ಕತೆಹೇಳಿ...

ಕಲಿಸುಗ, ಗುರು, ಶಿಕ್ಶಕ, Teacher

‘ಅನುಕೂಲಿಸುವವರ ಸ್ತಿತಿಯೇ ಅನುಕೂಲಕರವಾಗಿಲ್ಲ’

– ಅಮುಬಾವಜೀವಿ. ಮನುಶ್ಯನ ಅತ್ಯಂತ ಮಹತ್ವದ ಗಟ್ಟ ಎಂದರೆ ಬಾಲ್ಯ. ಇಲ್ಲಿ ನಲುಗಿದ ಮಗು ಕೆಲವೊಮ್ಮೆ ಅಪ್ರತಿಮ ಸಾದನೆಯನ್ನು ಮಾಡಬಹುದು. ಇಲ್ಲಾ ಎಲ್ಲವೂ ಇದ್ದು ಏನನ್ನು ಸಾದಿಸದೆ ಇರಬಹುದು. ಇದಕ್ಕೆಲ್ಲ ಮೂಲ ಕಾರಣ...

ಬೆಟ್ಟದ ಕರಡಿ

ಬೆಟ್ಟದ ಕರಡಿಯ ಕೂಗು

– ಶಾಂತ್ ಸಂಪಿಗೆ. ಕರಡಿ ಒಂದು ವಿಶಿಶ್ಟವಾದ, ಹೆಚ್ಚು ನಾಚಿಕೆ ಸ್ವಬಾವವುಳ್ಳ ಪ್ರಾಣಿ ಮತ್ತು ಯಾರ ಕಣ್ಣಿಗೂ ಕಾಣದೆ ಬೆಟ್ಟ, ಗುಡ್ಡದ ಗವಿಗಳಲ್ಲಿ ವಾಸಿಸುತ್ತ ಅಳಿವಿನ ಅಂಚಿನಲ್ಲಿರುವ ಜೀವ ಪ್ರಬೇದ. ಊರಿನಲ್ಲಿ ರಾತ್ರಿಯಾದರೆ ಸಾಕು,...

ಬಸವಣ್ಣ,, Basavanna

ಬಸವಣ್ಣನ ವಚನಗಳಿಂದ ಆಯ್ದ ಸಾಲುಗಳ ಓದು – 1ನೆಯ ಕಂತು

– ಸಿ.ಪಿ.ನಾಗರಾಜ. [ ಬರಹಗಾರರ ಮಾತು:  ಶಿವಶರಣರ ವಚನಗಳಿಂದ ಕೆಲ ಸಾಲುಗಳನ್ನು ಆಯ್ಕೆ ಮಾಡಿ ಅವುಗಳ ಹುರುಳು ತಿಳಿಸುವ ಪ್ರಯತ್ನವಿದು. ಸಾಲುಗಳ ಕೊನೆಯಲ್ಲಿ ಕೊಟ್ಟಿರುವ ಅಂಕಿಗಳು ಎಂ.ಎಂ.ಕಲಬುರ‍್ಗಿ ಅವರು ಸಂಪಾದಿಸಿರುವ ಬಸವಣ್ಣನವರ ವಚನ...

ಕವಿತೆ: ಬಾ ಬಾ ಗಣಪ

– ವೆಂಕಟೇಶ ಚಾಗಿ. ಬಾ ಬಾ ಗಣಪ ನಮ್ಮ ಗಣಪ ಬಾರೋ ನಮ್ಮನೆಗೆ ಮೋದಕ ಕಡುಬು ಹಣ್ಣು ಹಂಪಲು ಕೊಡುವೆ ನಾ ನಿನಗೆ ಚೌತಿಯ ದಿನದಿ ಬರುವೆ ನೀನು ತುಂಬಾ ಕುಶಿ ನಮಗೆ ನಿನ್ನನು...

ಕವಿತೆ: ತೌರಿಗೆ ಹೊಂಟೋಳೆ ಗೌರಮ್ಮ

– ವಿನು ರವಿ. ತೌರಿಗೆ ಹೊಂಟೋಳೆ ಗೌರಮ್ಮ ನಾಕುದಿನ ಇರವಾಸೆ ಅವಳಿಗಮ್ಮ ಕಂಕುಳಲ್ಲಿ ಗಣಪ ಕಿರುಬೆರಳ ಹಿಡಿದವ್ನೆ ತುಂಟ ಶಣುಮೊಗ ಕಾಸಗಲ ಕುಂಕುಮ ಮುಡಿ ತುಂಬಾ ಮಲ್ಲಿಗೆ ಎದೆಯೊಳಗೆ ಪ್ರೀತಿಯ ತುಂಬಿ ತೌರಿಗೆ ಹೊಂಟೋಳೆ...

ಪ್ರಾರ‍್ತನೆ, Prayer

ಕವಿತೆ: ಶಿರಬಾಗಿ ವಂದಿಪೆ ನನ್ನ ಗುರುವೆ

– ವೆಂಕಟೇಶ ಚಾಗಿ. ಶಿರಬಾಗಿ ವಂದಿಪೆ ನನ್ನ ಗುರುವೆ ಕರುಣೆ ತೋರಿ ಕಲಿಸು ನಮಗೆ ನನ್ನ ಗುರುವೆ ನ್ಯಾಯ ನೀತಿ ದರ‍್ಮಗಳ ತಿಳಿಸು ಗುರುವೆ ಸತ್ಯ ಮಾರ‍್ಗದಲ್ಲಿ ನಡೆದು ನಾನು ಬದುಕುವೆ ಅನ್ಯಾಯವ ಎದುರಿಸುವ...

ಮಕ್ಕಳ ಕತೆ : ಗೀಜಗ ಹಕ್ಕಿ ಮತ್ತು ಕೋತಿ

– ಮಾರಿಸನ್ ಮನೋಹರ್. ಅದು ತುಂಬಾ ದಟ್ಟವಾದ ಕಾಡು, ಸೂರ‍್ಯನ ಕಿರಣಗಳು ನೆಲವನ್ನು ಸೋಕುತ್ತಿರಲಿಲ್ಲ. ಮಳೆಗಾಲದ ಒಂದು ದಿನ ದೋ ದೋ ಅಂತ ಮಳೆ ಸುರಿದು ಇಡೀ ಕಾಡೆಲ್ಲ ತೊಯ್ದು ತೊಪ್ಪೆಯಾಗಿತ್ತು. ಎಲ್ಲ ಕಡೆ...

ಹಣದ ಹಂಬಲ

ಹಣದ ಹಂಬಲ…

– ಮಾರುತಿವರ‍್ದನ್. ಒಮ್ಮೆ ನಮ್ಮ ಅಪ್ಪನಿಗೆ ಹೊಲದಲ್ಲಿ ಕೆಲಸ ಮಾಡುವಾಗ ಗೂಳಿಯೊಂದು ಗುದ್ದಿ ಸಾಕಶ್ಟು ರಕ್ತ ಹೋಗಿ, ಪಕ್ಕೆಲುಬು ಮುರಿದು ಗೌರಿಬಿದನೂರಿನ ಪ್ರಸಾದ್ ಹಾಸ್ಪಿಟಲ್‌ನಲ್ಲಿ 10-15 ದಿನ ಅಡ್ಮಿಟ್ ಮಾಡಿದ್ದೆವು… ಆ ಸಮಯದಲ್ಲಿ ಅಪ್ಪನನ್ನು...

ಪಾಕೆಟ್ ದುಡ್ಡು, pocket money

ಮಕ್ಕಳಿಗೆ ಪಾಕೆಟ್ ಮನಿ – ನನ್ನ ಅನಿಸಿಕೆ

– ಅಶೋಕ ಪ. ಹೊನಕೇರಿ. ಮಕ್ಕಳಿಗೆ ತಂದೆ-ತಾಯಂದಿರು ಕರ‍್ಚಿಗಾಗಿ ದುಡ್ಡು ಕೊಡುವುದು ಈಗ ಹೊಸ ವಿಚಾರವಾಗಿ ಉಳಿದಿಲ್ಲ. ಮಕ್ಕಳಿಗೆ ಪಾಕೆಟ್ ಮನಿ ಕೊಡುವುದು ಪಾಲಕರ ವಿವೇಚನೆಗೆ ಬಿಟ್ಟದ್ದು. ಇಂದಿನ ಬಹುತೇಕ ಮಕ್ಕಳು ಡಿಜಿಟಲ್...