ಕವಲು: ನಲ್ಬರಹ

ಕವಿತೆ: ನಿನ್ನಂತೆ ನಾನಾಗಲಾರೆ

– ವೆಂಕಟೇಶ ಚಾಗಿ. ನಿನ್ನಂತೆ ನಾನಾಗಬೇಕೇ? ಕಂಡಿತ ಇಲ್ಲ ನಿನ್ನ ಸುಳ್ಳು ನನಗೆ ಬೇಕಿಲ್ಲ ಸುಳ್ಳಿನ ಅರಮನೆ ನನಗಲ್ಲ ಕನಸುಗಳ ಹಾರ ಬೇಡವೇ ಬೇಡ ಹುಸಿನಗೆಯ ನೋವು ಬೇಡ ನಿನ್ನಂತೆ ನಾನಾಗಲಾರೆ ನಿನ್ನಂತೆ ವ್ಯಾಪಾರಿಯಾಗಬೇಕೆ?...

ಕಿರುಗತೆಗಳು, ಪುಟ್ಟಕತೆಗಳು, Nano Stories, Short Stories

ಹನಿಗವನಗಳು

– ವೆಂಕಟೇಶ ಚಾಗಿ. *** ಹುಚ್ಚರು *** ಈ ಜಗತ್ತಿನಲ್ಲಿ ಎಲ್ಲರೂ ಒಂದು ರೀತಿಯಲ್ಲಿ ಹುಚ್ಚರು ತಮ್ಮ ಹುಚ್ಚುತನವನ್ನು ಒಪ್ಪಿಕೊಳ್ಳಲು ಮನಸ್ಸೆಂದೂ ಬಿಚ್ಚರು *** ರುಜು *** ಅಂಗೈ ಮೇಲೆ ನೀ ಹಾಕಿದ ರುಜು...

ಮಕ್ಕಳ ಕವಿತೆ: ಆಟವ ಆಡೋಣ

– ಮಹೇಶ ಸಿ. ಸಿ. ಬಾರೋ ಅಣ್ಣ ಆಡೋಣ ಬುಗುರಿಯ ಆಟವಾ ಆಡೋಣ ರಂಗು ರಂಗಿನ ಬಣ್ಣವ ಹೊದ್ದ ಬುಗುರಿಯ ತಿರುಗಿಸಿ ಬೀಸೋಣ ಗರಗರ ತಿರುಗುತ ಕಾಮನ ರಂಗನು ಬೀರುವ ಬುಗುರಿಯ ನೋಡೋಣ ಬಾರೋ...

ಜೇಡರ ದಾಸಿಮಯ್ಯನ ವಚನದ ಓದು – 9 ನೆಯ ಕಂತು

– ಸಿ.ಪಿ.ನಾಗರಾಜ. ಮಂಡೆಯ ಬೋಳಿಸಿಕೊಂಡು ಮಡಿದು ಗೋಸಿಯ ಕಟ್ಟಿದಡೇನು ಕಂಡಕಂಡವರಿಗೆ ಕಯ್ಯೊಡ್ಡಿ ಬೇಡುವ ಭಂಡರನೊಲ್ಲನೆಮ್ಮ ರಾಮನಾಥ. ದುಡಿಮೆಯನ್ನು ಮಾಡದೆ, ಇತರರ ಮುಂದೆ ಕಯ್ ಒಡ್ಡಿ ಬೇಡಿ ಪಡೆದು, ಜೀವನವನ್ನು ನಡೆಸುವ ವ್ಯಕ್ತಿಗಳನ್ನು ಈ ವಚನದಲ್ಲಿ...

ಕವಿತೆ: ಗುಲಾಬಿ ಹೂವೆ

– ಮಹೇಶ ಸಿ. ಸಿ. ಹೂವೇ ಹೂವೇ ಗುಲಾಬಿ ಹೂವೆ ಅಂದದಿ ಕಾಣುವ ಚೆಂದದ ಹೂವೆ ಅಂಗಳದಿ ಇರುವ ಬಿರಿದಾ ಹೂವೆ ಮುತ್ತಿನ ಹೊಳಪಿನ ಹನಿಗಳ ಹೂವೆ ನಿನ್ನನು ಕಾಯಲು ನೂರಾರು ಬಟರು ನಿತ್ಯವು...

ಕವಿತೆ: ಬಯಕೆ

– ಕಿಶೋರ್ ಕುಮಾರ್. ಮನ ಮನಕು ಬೇರೆಯಿದು ಬದುಕಿನ ಬಯಕೆ ತಣಿದಶ್ಟು ಮುಗಿಯದ ಮನದ ಹರಕೆ ಬಿಟ್ಟಶ್ಟೂ ಬೆಳೆಯುವುದು ಆಸೆಗಳ ಸಾಲು ಕೊನೆಯಿರದ ಬಾನಿನಂತೆ ದಣಿವಿರದ ಬಾಳು ದಿನ ದಿನವೂ ಬದಲಾಗೋ ಯೋಚನಾ ಲಹರಿ...

ಕವಿತೆ: ಬಾವಯಾನ

– ಮಹೇಶ ಸಿ. ಸಿ. ಮರುಗದಿರು ಮನವೇ ಬಾಲಿಶ ತೊಂದರೆಗೆ ಮುಂದೊಂದು ಯುಗವುಂಟು ನಿನ್ನ ಬಾಳ ಬವಕೆ ನೀ ತಂದ ಪುಣ್ಯವು ನಿನಗಶ್ಟೆ ಮೀಸಲಿದೆ ಬೇಯುವುದು ತರವಲ್ಲ ಚಿಂತೆಯ ಚಿತೆಯಲ್ಲಿ ನೆನೆಪಿನ ಕಹಿಯನ್ನು ಮರೆಸುವ...

ಕವಿತೆ: ಜೀವಗಾತೆ

– ವೇಣು ಜಾಲಿಬೆಂಚಿ   ಇದೆಂತಾ ಜೀವನ? ​ ಇಲ್ಲಿ ದಿನವೂ ಕಾಯುತ್ತಿರಬೇಕು!​ ಗುರಿ ಸಿಗಲಿ ಸಿಗದಿರಲಿ ​ ನಗು ನಗುತ ಸಾಗುತಿರಬೇಕು!​ ​ ಆದರೂ ಏನಿದೆ ಈ ಬದುಕಿನಲ್ಲಿ? ​ ಒಬ್ಬರಾದರೂ...

ಜೇಡರ ದಾಸಿಮಯ್ಯನ ವಚನದ ಓದು – 8 ನೆಯ ಕಂತು

– ಸಿ.ಪಿ.ನಾಗರಾಜ. ತೊಡೆಯಲ್ಲಿ ಮುದ್ರೆಯನೊತ್ತಿದಡೇನು ಅದು ನಡೆಯಲ್ಲಿ ಶುಚಿಯಾಗಬಲ್ಲುದೆ ಮಡಿಲಲ್ಲಿ ಲಿಂಗವ ಕಟ್ಟಿದಡೇನೊ ಲೋಕದ ಅಜ್ಞಾನಿತನ ಬಿಡುವುದೆ ನಡೆ ನುಡಿ ಸತ್ಯಸದಾಚಾರಿಗಳು ಎಡೆಯೆಡೆಗೊಬ್ಬರು ಕಾಣಾ ರಾಮನಾಥ. ದೇವರ ಹೆಸರಿನಲ್ಲಿ ವ್ಯಕ್ತಿಯು ಕೆಲವು ಬಗೆಯ ವಸ್ತುಗಳನ್ನು...

ಕವಿತೆ: ತಿಳಿ ಹಸಿರ ಬಳಿ ಸಾರಿ

– ಅಶೋಕ ಪ. ಹೊನಕೇರಿ. ಅಂತರವೇ ಅಂತರವೇ ಹಸಿರಿನ ಗಿರಿಗಳ ಅಂತರವೇ ಬಳಿ ಸಾರಿ ತಿಳಿಯಾಗಿಸು ಮನದಲಿ ಹುದುಗಿದ ಗೊಂದಲವೇ ಹಸಿರಿನ ಒಡಲಲಿ ವಿಹರಿಸೇ ಮನಸಿಗೆ ಮುದವನು ನೀಡುತಿಹೇ ಹಸಿರಿನ ಚಾಮರ ಬೀಸುತಿರೇ ಮುಂಗುರುಳು...